My Selections Co-Operative Society Limited

My Selections Co-Operative Society Limited Contact information, map and directions, contact form, opening hours, services, ratings, photos, videos and announcements from My Selections Co-Operative Society Limited, Financial service, Lakshmi Nivasa 1st B Cross, Tumkur.

Primary Cooperative Banks which are otherwise known as Urban Cooperative Banks are registered as Cooperative Societies under the Cooperative Societies Acts of the concerned States or the Multi-State Cooperative Societies Act function in urban areas and th

08/05/2023

ಕಾಂಗ್ರೆಸ್ಸಿಗರೇ ಇಷ್ಟು ವರ್ಷ ದಲಿತರ ಮೇಲೆ ದೌರ್ಜನ್ಯ ಮಾಡಿ ಅವರ ಆಸ್ತಿಗಳನ್ನು ಕಬಳಿಕೆ ಮಾಡಿದ್ರಿ ಈಗ ಅವರು ತಿನ್ನುವ ಅನ್ನದ ಮೇಲೆ ಮಣ್ಣು ಹಾಕಿದ್ದು ಯಾಕೆ?

07/05/2023

ಡಿಕೆ ಶಿವಕುಮಾರ್ ಅವರೇ ದಲಿತ ಯುವಕರು ಸಾಲ ಮಾಡಿ ಸ್ವಂತ ಉದ್ಯಮ ಮಾಡಿಕೊಂಡು ಅವರ ಜೀವನ ನಡೆಸುತ್ತಿದ್ದರೆ ಅವರ ಮೇಲೆ ದೌರ್ಜನ್ಯ ಮಾಡುವುದು ಯಾಕೆ..?

04/05/2023

ಸ್ನೇಹಿತರೆ ಈಗ ಅದೆಷ್ಟು ನಿಷ್ಠಾವಂತ ಅಧಿಕಾರಿಗಳು ಮತ್ತು ಅದೆಷ್ಟೋ ಯುವಕರ ಬರ್ಬರ ಹತ್ಯೆಯನ್ನು ನೋಡಿದ್ದೀರಾ ಆದರೂ ನಮ್ಮ ಸಮಾಜ ಬುದ್ಧಿ ಕಲಿತಿಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಿ ಕಾಂಗ್ರೆಸ್ ಪಕ್ಷದ ಮುಖವಾಡ ಪ್ರತಿಯೊಬ್ಬರಿಗೂ ತಿಳಿಸಿ.

ನಮ್ಮ ಸಾವಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರಣ ನನ್ನ ಮೇಲೆ ನನ್ನ ಕಂಪನಿಯ ಮೇಲೆ ದಾಳಿ ಮಾಡಿ ನನ್ನ ಸಂಪೂರ್ಣ ಜೀವನ ಸರ್ವನಾಶ ಮಾಡಿದ್ದು ಡಿಕೆ ಶಿವಕುಮಾರ್ ನೀವು ಕಾಂಗ್ರೆಸ್ ಪಕ್ಷಕ್ಕೆ ಹಾಕುವ ಒಂದು ವೋಟು ನಿಮ್ಮ ಸಾವಿಗೆ ನೀವೇ ಡೆಪಾಸಿಟ್ ಮಾಡಿಕೊಂಡ ಹಾಗೆ.

Congress party president DK Shivakumar is the reason for our death, he is the person who attacked me, my company and destroyed my entire life.
Each and every vote you cast for Congress party is like depositing yourself for your own death.

🙏🙏🙏

ಕರ್ನಾಟಕ ಸರ್ಕಾರವು “ಸೇವಾ ಸಿಂಧು” ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸ...
30/11/2020

ಕರ್ನಾಟಕ ಸರ್ಕಾರವು “ಸೇವಾ ಸಿಂಧು” ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುತ್ತಿದೆ. “ಸೇವಾ ಸಿಂಧು” ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು, ಸಮಗ್ರ ನಾಗರೀಕರ ಸೇವೆಗಳ ಕೇಂದ್ರಗಳಾದ ಬೆಂಗಳೂರು ಒನ್, ಸಿಎಸ್ ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳಿಗೆ ನೀಡಿರುತ್ತದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರದ ಸೇವೆಗಳು ನಗದು ರಹಿತ , ಕಾಗದ ರಹಿತ ವಿಧಾನವನ್ನು ಜಾರಿಗೊಳಿಸಲು ಈ ಯೋಜನೆಯ ,ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮ ಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ.

ಸಮಗ್ರ ನಾಗರೀಕ ಸೇವಾ ಕೇಂದ್ರಗಳು ಯಾಂತ್ರಿಕ ವ್ಯವಸ್ಥೆಯಿಂದ ನಾಗರೀಕರ ಸಮಸ್ಯೆಗಳನ್ನು, ತೊಂದರೆಗಳನ್ನು, ಕಚೇರಿಗಳಿಗೆ ಅಲೆದಾಡುವ ಸಮಯವನ್ನು ಕಡಿಮೆ ಮಾಡಲು ಮತ್ತು ಸರಳ ಮಾಡಲು ಈ ಸೇವಾ ಸಿಂಧು ಯೋಜನೆಯು ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತಿದೆ ಮತ್ತು ಇಲಾಖೆಗಳ ಕಾರ್ಯ ವಿಧಾನವನ್ನು ಸುಗಮಗೊಳಿಸಲು, ಇಲಾಖೆಗಳ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಈ ಯೋಜನೆಯು ಪರೋಪಕಾರಿಯಾಗಿ ಬೆಂಬಲಿಸುತ್ತಿದೆ.

ಈಗ ಸೇವಾಸಿಂಧು ಸೇವೆಗಳು ಮೈ ಸಲಕ್ಷನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ ಕರ್ನಾಟಕದಾದ್ಯಂತ ಎಲ್ಲಾ ಶಾಖೆಯಲ್ಲೂ ಲಭ್ಯವಿದೆ.

ಜೀವನವನ್ನು ಸುರಕ್ಷಿತ ಹಾಗೂ ನೆಮ್ಮದಿದಾಯಕವನ್ನಾಗಿ ಮಾಡಿಕೊಳ್ಳುವುದು ಎಲ್ಲರ ಆಸೆಯಾಗಿರುತ್ತದೆ. ಇದಕ್ಕಾಗಿ ದುಡಿದು ಕೂಡಿಟ್ಟ ಹಣವನ್ನು ಲಾಭದಾಯಕ ...
12/06/2020

ಜೀವನವನ್ನು ಸುರಕ್ಷಿತ ಹಾಗೂ ನೆಮ್ಮದಿದಾಯಕವನ್ನಾಗಿ ಮಾಡಿಕೊಳ್ಳುವುದು ಎಲ್ಲರ ಆಸೆಯಾಗಿರುತ್ತದೆ. ಇದಕ್ಕಾಗಿ ದುಡಿದು ಕೂಡಿಟ್ಟ ಹಣವನ್ನು ಲಾಭದಾಯಕ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಹಣ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆ.

ನಿಮ್ಮ ಹೂಡಿಕೆಯ ಮೇಲೆ ಮೂರು ಪಟ್ಟು ಆದಾಯ ಲಾಭ.

Triple Income Benefit On Your Investment.

ಸ್ವಚ್ಛ ಹಾಗೂ ಕುದಿಸಿದ ನೀರನ್ನು ಮಾತ್ರ ಕುಡಿಯಿರಿಹಾಗೆಯೇ ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸಿರಿ. ಬೇಯಿಸದೇ ಇರುವ ಹಾಗೂ ಶುಚಿತ್ವ ಇಲ್ಲದಿರುವ...
16/03/2020

ಸ್ವಚ್ಛ ಹಾಗೂ ಕುದಿಸಿದ ನೀರನ್ನು ಮಾತ್ರ ಕುಡಿಯಿರಿ
ಹಾಗೆಯೇ ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸಿರಿ. ಬೇಯಿಸದೇ ಇರುವ ಹಾಗೂ ಶುಚಿತ್ವ ಇಲ್ಲದಿರುವ ಪದಾರ್ಥವನ್ನು ಸೇವಿಸಬೇಡಿ.

ಆಗಾಗ ತಮ್ಮ ಕೈಯನ್ನು ಸಾಬೂನಿನಿಂದ ಇಲ್ಲವೇ ಹ್ಯಾಂಡ್ ವಾಶ್ ನಿಂದ ತೊಳೆಯುತ್ತಿರಿ. ಇದು ಸೋಂಕು ಹರಡದಿರಲು ಸಹಕಾರಿಯಾಗುತ್ತದೆ.

ಮನೆಯಲ್ಲಿರಿ, ಸುರಕ್ಷಿತವಾಗಿರಿ.

ವ್ಯಾಪಾರಸ್ಥರಿಗೆ ಆಧಾರ ರಹಿತ ಸಾಲ ಕೊಡಲಾಗುವುದು.
12/03/2020

ವ್ಯಾಪಾರಸ್ಥರಿಗೆ ಆಧಾರ ರಹಿತ ಸಾಲ ಕೊಡಲಾಗುವುದು.

10/03/2020
ಮೈ ಸೆಲೆಕ್ಷನ್ಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ವತಿಯಿಂದ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.🙏🙏🙏
21/02/2020

ಮೈ ಸೆಲೆಕ್ಷನ್ಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ವತಿಯಿಂದ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

🙏🙏🙏

Address

Lakshmi Nivasa 1st B Cross
Tumkur
572102

Alerts

Be the first to know and let us send you an email when My Selections Co-Operative Society Limited posts news and promotions. Your email address will not be used for any other purpose, and you can unsubscribe at any time.

Share