The Pavagada Souharda Multipurpose Co-Op Society Ltd- Shivamogga

  • Home
  • India
  • Shimoga
  • The Pavagada Souharda Multipurpose Co-Op Society Ltd- Shivamogga

The Pavagada Souharda Multipurpose Co-Op Society Ltd- Shivamogga Our organization was started by young co-operative intellectuals from various fields viz- engineers, doctors, social workers, businessmen and agriculturists.

The Pavagada souharda Multipurpose co operative ltd was incorporated on 24th may -2002 under Karnataka State Souharda Sahakari act 2002.

ನಮ್ಮಲ್ಲಿ ಎಲ್ಲಾ ತರಹದ ವಿಮೆ ಮಾಡಿಕೊಡಲಾಗುವುದು🫰❤️‍🔥❤️‍🩹🚎🛻🚗🚜
02/07/2025

ನಮ್ಮಲ್ಲಿ ಎಲ್ಲಾ ತರಹದ ವಿಮೆ ಮಾಡಿಕೊಡಲಾಗುವುದು🫰❤️‍🔥❤️‍🩹🚎🛻🚗🚜

27/07/2024
25/08/2023

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ|
ಶಂಖ ಚಕ್ರ ಗಧಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ||

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಅನುಗ್ರಹ ಸದಾಕಾಲ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ. ವರಮಹಾಲಕ್ಷ್ಮಿ ಹಬ್ಬ ಶುಭಾಶಯಗಳು.

ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆದುಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ.ಕನ್ನಡ ರಾಜ್ಯೋತ್ಸವ ದಿನದ ಶುಭಾಶಯಗಳುವಂದನೆಗಳೊಂದಿಗೆ,...
01/11/2022

ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆದು
ಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ.
ಕನ್ನಡ ರಾಜ್ಯೋತ್ಸವ ದಿನದ ಶುಭಾಶಯಗಳು

ವಂದನೆಗಳೊಂದಿಗೆ,
ಶ್ರೀ ಬಿ.ಹೆಚ್ ಕೃಷ್ಣಾ ರೆಡ್ಡಿ ಸಂಸ್ಥಾಪಕ ಅಧ್ಯಕ್ಷರು - ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿ

🌻2021-22 ನೇ ಸಾಲಿನ 21ನೇ  #ವಾರ್ಷಿಕ  #ಮಹಾಸಭೆಗೆ ನಮ್ಮ ಎಲ್ಲಾ ಸದಸ್ಯರಿಗೂ ಆತ್ಮೀಯ ಆಮಂತ್ರಣ💐 #ದಿನಾಂಕ 10 ಸೆಪ್ಟೆಂಬರ್ 2022ರ ಬೆಳಗ್ಗೆ 9:3...
08/09/2022

🌻2021-22 ನೇ ಸಾಲಿನ 21ನೇ #ವಾರ್ಷಿಕ #ಮಹಾಸಭೆಗೆ ನಮ್ಮ ಎಲ್ಲಾ ಸದಸ್ಯರಿಗೂ ಆತ್ಮೀಯ ಆಮಂತ್ರಣ💐

#ದಿನಾಂಕ 10 ಸೆಪ್ಟೆಂಬರ್ 2022ರ ಬೆಳಗ್ಗೆ 9:30ಕ್ಕೆ ಮಹಾಸಭೆಯನ್ನು ಆನ್ಲೈನ್ ನಲ್ಲಿ ಆಯೋಜಿಸಲಾಗಿದೆ ಎಲ್ಲಾ ಸದಸ್ಯರು ಆನ್ಲೈನ್ನಲ್ಲಿ ಭಾಗವಹಿಸಿ ವಾರ್ಷಿಕ ಮಹಾಸಭೆಯನ್ನು ಯಶಸ್ವಿಯಾಗಿಸಿ ಕೊಡುಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಇಂತಿ,
ದಿ ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಲಿಮಿಟೆಡ್ ಶಿವಮೊಗ್ಗ ಶಾಖೆ
ಆಡಳಿತ ಮಂಡಳಿ,ಶಾಖಾ ಉಸ್ತುವಾರಿ ಸಮಿತಿ ಹಾಗೂ ಸಿಬ್ಬಂದಿ ವರ್ಗ

ಸಂಯುಕ್ತ ಸಹಕಾರಿ ಅಧ್ಯಕ್ಷರು ಹಾಗೂ ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಲಿಮಿಟೆಡ್ ನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಹೆಚ್. ಕೃಷ್ಣಾರೆ...
20/07/2022

ಸಂಯುಕ್ತ ಸಹಕಾರಿ ಅಧ್ಯಕ್ಷರು ಹಾಗೂ ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ- ಆಪರೇಟಿವ್ ಲಿಮಿಟೆಡ್ ನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಹೆಚ್. ಕೃಷ್ಣಾರೆಡ್ದಿ ಸರ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು..

ಇಂದ,
ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ಶಾಖಾ ಸಮಿತಿ ಶಿವಮೊಗ್ಗ ಶಾಖೆ.

ಸಮಸ್ತ ಸಹೃದಯ ಸಹಕಾರಿ ಮಿತ್ರರಿಗೆ  ಮಕರ ಸಂಕ್ರಾಂತಿಯ ಹಾರ್ದಿಕ  ಶುಭಾಶಯಗಳು.💐💐.                                                     ...
14/01/2022

ಸಮಸ್ತ ಸಹೃದಯ ಸಹಕಾರಿ ಮಿತ್ರರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.💐💐.
#ಶುಭಾಶಯಗಳನ್ನು ಕೋರುವವರು #ಬಿ.ಹೆಚ್ ಕೃಷ್ಣಾರೆಡ್ಡಿ
ಅಧ್ಯಕ್ಷರು - ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ
ಸಂಸ್ಥಾಪಕ ಅಧ್ಯಕ್ಷರು - ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿ.

https://youtu.be/4i7Jsz4-ycY*ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬಿ.ಹೆಚ್. ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ರವರೊಂದಿಗೆ ಸಂದರ್ಶನ ನ...
10/12/2021

https://youtu.be/4i7Jsz4-ycY

*ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬಿ.ಹೆಚ್. ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ರವರೊಂದಿಗೆ ಸಂದರ್ಶನ ನಮ್ಮ ಹಾಸನ ಟಿವಿಯಲ್ಲಿ....*

UDIGITAL- 195 Hassan

https://youtube.com/channel/UCPYqooh1q-x-p7V6Wa9lOtw

Interview with Krishna ReddyAnchor - Deeksha ShanthrajGuest - Krishna ReddyCamera - Darshan H.S.Editing & C.G. - Arshad Ahmed •• Subscribe to Namma Hassan TV...

 #ದೀಪಾವಳಿ ಹಬ್ಬದ ಶುಭಾಶಯಗಳು
04/11/2021

#ದೀಪಾವಳಿ ಹಬ್ಬದ ಶುಭಾಶಯಗಳು

Address

1st Cross, Basavanagudi, Near Srishyala Mallikarjuna Sri Basaveshwra Temple Road
Shimoga
577201

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm
Sunday 10am - 2pm

Telephone

7022013219

Alerts

Be the first to know and let us send you an email when The Pavagada Souharda Multipurpose Co-Op Society Ltd- Shivamogga posts news and promotions. Your email address will not be used for any other purpose, and you can unsubscribe at any time.

Contact The Business

Send a message to The Pavagada Souharda Multipurpose Co-Op Society Ltd- Shivamogga:

Share