The Graduate's co operative Society

The Graduate's co operative Society The Graduate's co operative Society

ದಿನಾಂಕ: 18-09-2022  ರಂದು ನಮ್ಮ ಸಹಕಾರ ಸಂಘದ 47ನೇ ಸರ್ವ ಸದಸ್ಯರ ಮಹಾಸಭೆ ನಡೆದ ಸಂದರ್ಭ
17/11/2022

ದಿನಾಂಕ: 18-09-2022 ರಂದು ನಮ್ಮ ಸಹಕಾರ ಸಂಘದ 47ನೇ ಸರ್ವ ಸದಸ್ಯರ ಮಹಾಸಭೆ ನಡೆದ ಸಂದರ್ಭ

ದಿನಾಂಕ: 17-09-2022  ರಂದು ನಮ್ಮ ಸಹಕಾರ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ
17/11/2022

ದಿನಾಂಕ: 17-09-2022 ರಂದು ನಮ್ಮ ಸಹಕಾರ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

27/09/2022
ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಸ್ಥಳ : ...
16/09/2022

ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ
ಸ್ಥಳ : ಸರ್ಜಿ ಕನ್ವೆನ್ಷನ್ ಹಾಲ್, ಸವಳಂಗ ರಸ್ತೆ, ಶಿವಮೊಗ್ಗ.

ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಸ್ಥಳ : ...
16/09/2022

ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ
ಸ್ಥಳ : ಸರ್ಜಿ ಕನ್ವೆನ್ಷನ್ ಹಾಲ್, ಸವಳಂಗ ರಸ್ತೆ, ಶಿವಮೊಗ್ಗ

ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಸ್ಥಳ : ...
11/09/2022

ದಿ: 17-09-2022 ಕ್ಕೆ ಸಂಜೆ 5.30 ಗಂಟೆಗೆ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ನೂತನ ಶಾಖಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ
ಸ್ಥಳ : ಸರ್ಜಿ ಕನ್ವೆನ್ಷನ್ ಹಾಲ್, ಸವಳಂಗ ರಸ್ತೆ, ಶಿವಮೊಗ್ಗ

08/09/2022
ದಿನಾಂಕ : 01-08-2022 ರಂದು ನಮ್ಮ ಸಂಘದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ದುರ್ಗಿಗುಡಿ, ಶಿವಮೊಗ್ಗ. ಇವರಿಗೆ 100 ಲೀಟರ್ ಸಂ...
02/08/2022

ದಿನಾಂಕ : 01-08-2022 ರಂದು ನಮ್ಮ ಸಂಘದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,ದುರ್ಗಿಗುಡಿ, ಶಿವಮೊಗ್ಗ. ಇವರಿಗೆ 100 ಲೀಟರ್ ಸಂಗ್ರಹದ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿರುತ್ತೇವೆ. ಇದರ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಯುತ ಜಿ.ವಾಸುದೇವ್ ರವರು ನೆರವೇರಿಸಿದರು.

ಪದವೀಧರರ ಸಹಕಾರ ಸಂಘ ನಿಯಮಿತಕುವೆಂಪು ರಸ್ತೆ, ಶಿವಮೊಗ್ಗ-577201ಮಾನ್ಯ ಸದಸ್ಯರೆ19-12-2021ರ ಭಾನುವಾರ ಸರ್ವಸದಸ್ಯರ ಸಭೆ ನಡೆಯಲಿದೆ. ಮಾನ್ಯ ಸದ...
18/12/2021

ಪದವೀಧರರ ಸಹಕಾರ ಸಂಘ ನಿಯಮಿತ
ಕುವೆಂಪು ರಸ್ತೆ, ಶಿವಮೊಗ್ಗ-577201
ಮಾನ್ಯ ಸದಸ್ಯರೆ
19-12-2021ರ ಭಾನುವಾರ ಸರ್ವಸದಸ್ಯರ ಸಭೆ ನಡೆಯಲಿದೆ. ಮಾನ್ಯ ಸದಸ್ಯರು ಹಾಜರಾಗಬೇಕಾಗಿ ಕೋರಿದೆ.
ಆಡಳಿತ ಮಂಡಳಿ ಪರವಾಗಿ,

ಎಸ್.ಪಿ.ದಿನೇಶ್
ಅಧ್ಯಕ್ಷರು

ಟಿ.ವಿ. ಗೋಪಾಲಕೃಷ್ಣ
ಕಾರ್ಯದರ್ಶಿ

Address

Jail Circle
Shimoga

Alerts

Be the first to know and let us send you an email when The Graduate's co operative Society posts news and promotions. Your email address will not be used for any other purpose, and you can unsubscribe at any time.

Share