Mcdcc Bank

Mcdcc Bank The Mysuru and Chamarajanagar District Co-Operative Central Bank(MCDCC Bank) was established in the

ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ, ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು ಸಂಕಷ್ಟಗಳನ್ನು ದೂರಮಾಡಿ ಎಲ್ಲರಿಗೂ ...
31/08/2022

ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ, ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು ಸಂಕಷ್ಟಗಳನ್ನು ದೂರಮಾಡಿ ಎಲ್ಲರಿಗೂ ಒಳಿತನ್ನು ಮಾಡಲಿ.

#ಗಣೇಶ_ಚತುರ್ಥಿ #ಗಣೇಶಹಬ್ಬ

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಗೌರಿ ಎಲ್ಲರ ಬಾಳಲ್ಲೂ ಸುಖ, ಶಾಂತಿ, ಸಮೃದ್ಧಿಯನ್ನು ಹೊತ್ತು ತರಲಿ. #ಗೌರಿಹಬ್ಬ
30/08/2022

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಗೌರಿ ಎಲ್ಲರ ಬಾಳಲ್ಲೂ ಸುಖ, ಶಾಂತಿ, ಸಮೃದ್ಧಿಯನ್ನು ಹೊತ್ತು ತರಲಿ.

#ಗೌರಿಹಬ್ಬ

ನಮ್ಮ ಬ್ಯಾಂಕ್ ನಿಂದ ಠೇವಣಿಗಳ ಮೇಲೆ ನೀಡುತ್ತಿರುವ ಬಡ್ಡಿದರ ಮತ್ತು ಹೆಚ್ಚುವರಿ ಬಡ್ಡಿದರವನ್ನು ಪರಿಷ್ಕರಿಸಿದ್ದು, ಅದರ ವಿವರಗಳು ಇಂತಿವೆ.ರೂ. 1...
29/08/2022

ನಮ್ಮ ಬ್ಯಾಂಕ್ ನಿಂದ ಠೇವಣಿಗಳ ಮೇಲೆ ನೀಡುತ್ತಿರುವ ಬಡ್ಡಿದರ ಮತ್ತು ಹೆಚ್ಚುವರಿ ಬಡ್ಡಿದರವನ್ನು ಪರಿಷ್ಕರಿಸಿದ್ದು, ಅದರ ವಿವರಗಳು ಇಂತಿವೆ.

ರೂ. 1 ಕೋಟಿ ಮತ್ತು ರೂ. 1 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಹಿಡುಗಂಟಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ನೀಡುತ್ತಿದ್ದ ಶೇ 0.50 ಹೆಚ್ಚುವರಿ ಬಡ್ಡಿಯನ್ನು ಹಿಂಪಡೆಯಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ವೆಬ್ ಸೈಟ್ https://www.mcdccbank.com/ ಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 0821-2421047, 2436460 ಗೆ ಕರೆಮಾಡಿ ಮಾಹಿತಿ ಪಡೆಯಬಹುದು.

ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮೊದಲು ತಿಳಿಯಿರಿ.ಎಸ್ ಎಂ ಎಸ್, ಕರೆ ಅಥವಾ ...
23/08/2022

ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.

ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮೊದಲು ತಿಳಿಯಿರಿ.

ಎಸ್ ಎಂ ಎಸ್, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ.

ವಿಶ್ವಾಸಾರ್ಹವಲ್ಲದ ಮೂಲದಿಂದ ಕಳುಹಿಸಲಾದ ಎಸ್ ಎಂ ಎಸ್ ನಲ್ಲಿ ಸೂಚಿಸಿರುವ ಸೂಚನೆಗಳನ್ನು ಅನುಸರಿಸಬೇಡಿ, ಅಂತಹ ಎಸ್ ಎಂ ಎಸ್ ಅನ್ನು ತಕ್ಷಣವೇ ಡಿಲೀಟ್ ಮಾಡಿ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕಾರ್ಡ್‌ನ ಹಿಮ್ಮುಖ ಭಾಗದಲ್ಲಿ ಅಥವಾ https://www.mcdccbank.com/ ನಲ್ಲಿ ಉಲ್ಲೇಖಿಸಿರುವಂತ ಫೋನ್‌ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀ ಕೃಷ್ಣನು ಸರ್ವರಿಗೂ ಆರೋಗ್ಯ, ಸಮೃದ್ಧಿಯನ್ನು ದಯಪಾಲಿಸಲಿ.    #ಕೃಷ್ಣಜ...
19/08/2022

ನಾಡಿನ ಸಮಸ್ತ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀ ಕೃಷ್ಣನು ಸರ್ವರಿಗೂ ಆರೋಗ್ಯ, ಸಮೃದ್ಧಿಯನ್ನು ದಯಪಾಲಿಸಲಿ.

#ಕೃಷ್ಣಜನ್ಮಾಷ್ಟಮಿ

Access all the information you need regarding digital payment products & services with Digisaathi- a 24X7 helpline that ...
16/08/2022

Access all the information you need regarding digital payment products & services with Digisaathi- a 24X7 helpline that will help you with all your queries about digital payment products & services. Chat with us on https://bit.ly/3NJzxTG, call us on our toll free numbers or send us a text on https://bit.ly/3PX1KrS

ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ...
15/08/2022

ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ.

#75ನೇಸ್ವಾತಂತ್ರ್ಯೋತ್ಸವ #ಅಮೃತಮಹೋತ್ಸವ

ನಾಡಿನ ಸಮಸ್ತ ಜನತೆಗೆ ಸೋದರತೆಯ ಸಂಕೇತವಾದ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.  #ರಕ್ಷಾಬಂಧನ
11/08/2022

ನಾಡಿನ ಸಮಸ್ತ ಜನತೆಗೆ ಸೋದರತೆಯ ಸಂಕೇತವಾದ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.

#ರಕ್ಷಾಬಂಧನ

ನಮ್ಮ ಎಂಸಿಡಿಸಿಸಿ ಬ್ಯಾಂಕ್ ನ 31 ಬ್ರ್ಯಾಂಚ್ ಗಳ ವಿವರ, ವಿಳಾಸ, ದೂರವಾಣಿ ಸಂಖ್ಯೆಯ ಮಾಹಿತಿ ಬೇಕೆ? ತಕ್ಷಣ ಬ್ಯಾಂಕ್ ವೆಬ್ ಸೈಟ್ ಗೆ ಭೇಟಿ ನೀಡಿ...
01/08/2022

ನಮ್ಮ ಎಂಸಿಡಿಸಿಸಿ ಬ್ಯಾಂಕ್ ನ 31 ಬ್ರ್ಯಾಂಚ್ ಗಳ ವಿವರ, ವಿಳಾಸ, ದೂರವಾಣಿ ಸಂಖ್ಯೆಯ ಮಾಹಿತಿ ಬೇಕೆ? ತಕ್ಷಣ ಬ್ಯಾಂಕ್ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.

ಎಂಡಿಸಿಸಿ ಬ್ಯಾಂಕ್ ನ ವೆಬ್ ಸೈಟ್ https://www.mcdccbank.com/ - ನಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಬಹುದು.

ಜುಲೈ 30 ರಂದು ಹುಣಸೂರು ತಾಲ್ಲೂಕಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ "ಸಹಕಾರ ಸಮ್ಮಿಲನ" ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ...
31/07/2022

ಜುಲೈ 30 ರಂದು ಹುಣಸೂರು ತಾಲ್ಲೂಕಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ "ಸಹಕಾರ ಸಮ್ಮಿಲನ" ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ GD Harish Gowda
ಅವರು ಭಾಗವಹಿಸಿದರು.

ಈ ವೇಳೆ 200ನೇ ಹಾಲು ಉತ್ಪಾದಕರ ಸಂಘದ ಉದ್ಘಾಟನೆ, ಅದರ ನೂತನ ಕಟ್ಟಡ ಹಾಗೂ ಬಿ.ಎಂ.ಸಿ. ಕೇಂದ್ರಗಳ ಉದ್ಘಾಟನೆ, ಹಾಲು ಉತ್ಪಾದಕರ ಸಂಘದ, ಕೃಷಿ ಪತ್ತಿನ ಸಂಘದ ಕಟ್ಟಡದ ಉದ್ಘಾಟನೆ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ, ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡ ಶಂಕು ಸ್ಥಾಪನೆ, ಎಂಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಜಿ. ಟಿ. ದೇವೇಗೌಡ, ಸಂಸದರಾದ ಶ್ರೀ ಪ್ರತಾಪ್ ಸಿಂಹ, ಹುಣಸೂರು ಶಾಸಕರಾದ ಶ್ರೀ ಮಂಜುನಾಥ್, ಮೈಮುಲ್ ಅಧ್ಯಕ್ಷರಾದ ಶ್ರೀ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಎಂಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಬೆರಳ ತುದಿಯಲ್ಲೇ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು.ಈ ಸೌಲ...
28/07/2022

ನಮ್ಮ ಎಂಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಬೆರಳ ತುದಿಯಲ್ಲೇ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು.

ಈ ಸೌಲಭ್ಯದ ಮೂಲಕ ಬ್ಯಾಂಕಿಂಗ್ ಕೆಲಸಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಮಾಡಿಕೊಳ್ಳಬಹುದು.
ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿ ಇಂತಿವೆ:

• ಬ್ಯಾಲೆನ್ಸ್ ಪರಿಶೀಲನೆ
• ವಹಿವಾಟುಗಳ ವೀಕ್ಷಣೆ
• ಅಕೌಂಟ್ ಸ್ಟೇಟ್ಮೆಂಟ್ ಡೌನ್ ಲೋಡ್
• ಹಣ ವರ್ಗಾವಣೆ
• NEFT ಮೂಲಕ ಇತರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
ಮೊಬೈಲ್ ಬ್ಯಾಂಕಿಂಗ್ ನೋಂದಣಿಗಾಗಿ ದಯವಿಟ್ಟು ಹತ್ತಿರದ ಶಾಖೆಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ವೆಬ್ ಸೈಟ್ https://www.mcdccbank.com/ ಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 0821-2421047, 2436460 ಗೆ ಕರೆಮಾಡಿ ಮಾಹಿತಿ
ಪಡೆಯಬಹುದು.

Address

Nehru Circle, Ashoka Road
Mysore
570001

Opening Hours

Monday 10am - 2:30pm
2:45pm - 5:30pm
Tuesday 10am - 2:30pm
2:45pm - 5:30pm
Wednesday 10am - 2:30pm
2:45pm - 5:30pm
Thursday 10am - 2:30pm
2:45pm - 5:30pm
Friday 10am - 2:30pm
2:45pm - 5:30pm
Saturday 10am - 2:30pm
2:45pm - 5:30pm

Telephone

+919740165555

Alerts

Be the first to know and let us send you an email when Mcdcc Bank posts news and promotions. Your email address will not be used for any other purpose, and you can unsubscribe at any time.

Contact The Business

Send a message to Mcdcc Bank:

Share

Category