Mithra Financial Services

Mithra Financial Services We are Chanel partners with some of the best known banks, as also with leading Non Banking Finance C

Mithra Financial services was started by a young Entrepreneur Mr. Harish Kumar Devaraju who has done B.Com with a 15+year of experience in financial services presently dealing with Private Sector Banks and Housing Finance etc., Mr. Harish Kumar Devaraju and his team has enough experience and knowledge in the field of Financial services to deliver the best quality solutions to the people. Mithra Fi

nancial services provides you the right choice to find suitable loans like personal loan, business loan, home loan, Loan against property. At Mithra Financial services we offer you the best deals under one roof, empowering consumers and lenders with convenience, choice and comparison. Mithra Financial services understands how much you value your money, hence we provide you an expert’s advice on any product you may be interested in. We are here to help you and make you feel secure for your hard earned money. We partner with various financial institutions that send you the best options available to help you make the right choice. Mithra Financial services has a team dedicated just to bring you the best deals suitable to your requirements within minutes of you filling your details. Your personal information stands secure with Mithra Financial services office is situated in Mysore providing financial services to all over Karnataka State.

11/06/2021

*ಅರ್ಜಿ ಸಲ್ಲಿಸಿದವರನ್ನು ಕರೆದು ವಾಸ್ತವಾಂಶ ಪರಿಶೀಲಿಸಬೇಕು * 82 ವರ್ಷಗಳ ಹಿಂದೆ ನಡೆಸಿದ್ದ ಭೂ ಮಂಜೂರಾತಿ ಪ್ರಕರಣ * ಕರ್ನಾಟಕ ಹೈಕೋರ್....

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐💐 ಎಲ್ಲರಿಗೂ ಒಳ್ಳೆಯದಾಗಲಿ
31/07/2020

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐💐 ಎಲ್ಲರಿಗೂ ಒಳ್ಳೆಯದಾಗಲಿ

ಗೃಹ ಸಾಲ, ಹೌಸ್ ಪರ್ಚೆಸ್ ,ಬಾಕಿ ವರ್ಗಾವಣೆ , ಖಾಲಿ ನಿವೇಶನ ಖರೀದಿ,  ಅಡಮಾನ, ಇತರ ಸಾಲ ಅತ್ಯಂತ ಆಕರ್ಷಕ ಬಡ್ಡಿ ದರದಲ್ಲಿ  ಸಂಪರ್ಕಿಸಿ 9880731...
18/10/2019

ಗೃಹ ಸಾಲ, ಹೌಸ್ ಪರ್ಚೆಸ್ ,ಬಾಕಿ ವರ್ಗಾವಣೆ , ಖಾಲಿ ನಿವೇಶನ ಖರೀದಿ, ಅಡಮಾನ, ಇತರ ಸಾಲ ಅತ್ಯಂತ ಆಕರ್ಷಕ ಬಡ್ಡಿ ದರದಲ್ಲಿ ಸಂಪರ್ಕಿಸಿ 9880731630

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆಯು ಸರ್ವರಿಗೂ ಒಳ್ಳೆಯ ಆರೋಗ್ಯ ಹಾಗು ಅಭಿವೃದ್ಧಿಯನ್ನು ದಯಪಾಲಿಸಲಿ...
09/08/2019

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆಯು ಸರ್ವರಿಗೂ ಒಳ್ಳೆಯ ಆರೋಗ್ಯ ಹಾಗು ಅಭಿವೃದ್ಧಿಯನ್ನು ದಯಪಾಲಿಸಲಿ ಎಂದು ಪ್ರಾಥಿಸುತ್ತೇವೆ.

My best wishes to everyone on the auspicious occasion of Varamahalakshmi!

*ಬೇವು ಬೆಲ್ಲ ಸವಿಯುತ**ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ಆ ದೇವರು  ನಿಮ್ಮನ್ನು ಸದಾ ಸಂ...
06/04/2019

*ಬೇವು ಬೆಲ್ಲ ಸವಿಯುತ*
*ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ......*

*💐💐🌿🌿🌾🌾ನಿಮಗೂ ನಿಮ್ಮ ಕುಟುಂಬದವರಿಗೂ*
*🌙ಚಂದ್ರಮಾನ ಯುಗಾದಿ ಹಬ್ಬದ ಹಾಗೂ "ಹೊಸವರ್ಷದ" ಹಾರ್ದಿಕ ಶುಭಾಶಯಗಳು.* 🌾🌾🌿🌿🌷🌷🍁🍁☘🍀🌾🌾🌿

04/04/2019

ನವದೆಹಲಿ : ಪ್ರಸ್ತುತ ಹಣಕಾಸು ವರ್ಷದಲ್ಲಿ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ರೆಪೊ ದರವನ್ನು ಶೇ.0.25ರಷ್ಟು ಇಳಿಕೆ ಮಾಡಿದೆ. ಇದರಿಂದ ಗೃಹ, ವಾಹನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ಬಡ್ಡಿ ದರವನ್ನು(ರೆಪೊ ದರ) ಶೇ.0.25ರಷ್ಟು ಇಳಿಕೆ ಮಾಡಿತ್ತು. ಈ ಪರಿಣಾಮ ರೆಪೊ ದರ ಶೇ.6.50ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ರೆಪೊ ದರ ಶೇ.0.25 ಕಡಿತವಾಗಿದ್ದು, ಶೇ.6ಕ್ಕೆ ತಲುಪಿದೆ.

'ಆರ್ಥಿಕ ಬೆಳವಣಿಗೆಗೆ ತ್ವರಿತವೇಗ ನೀಡುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್‌ಬಿಐ ಮತ್ತೆ ಇಳಿಕೆ ಮಾಡಲಿದೆ,' ಎಂದು ಕೇರ್‌ ರೇಟಿಂಗ್‌ ಇತ್ತೀಚಿನ ವರದಿಯಲ್ಲಿ ಹೇಳಿತ್ತು. ಇದೀಗ ಮತ್ತೆ ರೆಪೋ ದರ ಇಳಿಕೆ ಮಾಡಲಾಗದೆ.

ಇದೀಗ ಆರ್‌ಬಿಐ ಬಡ್ಡಿ ದರ ಇಳಿಕೆಯಾಗಿದ್ದು, ಇದರಿಂದ ಗೃಹ ಮತ್ತು ವಾಹನ ಸಾಲಗಳ ಬಡ್ಡಿ ದರ ಇಳಿಸಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತದೆ. ರೆಪೊ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಫೆಬ್ರವರಿಯಲ್ಲಿ ರೆಪೊ ದರ ಇಳಿಕೆಯ ಬೆನ್ನಲ್ಲಿ ಕೆಲವು ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಅಲ್ಪ ಇಳಿಕೆ ಮಾಡಿವೆ. ಈಗ ಮತ್ತೆ ಕಡಿತ ಮಾಡಿದ್ದು, ಬಡ್ಡಿ ದರ ಮತ್ತಷ್ಟು ಕಡಿತವಾಗಲಿವೆ. ಸಾಲ ಮಾಡಿದವರಿಗೆ ಇದರಿಂದ ಅನುಕೂಲವಾದರೆ, ಠೇವಣಿಗಳನ್ನು ಇಡುವ ಮಂದಿಗೆ ಕಡಿಮೆ ರಿಟರ್ನ್ಸ್‌ ದೊರೆಯುತ್ತದೆ.

01/04/2019

Welcome to New Financial Year

31/12/2018

ನಾಡಿನ ಸಮಸ್ತರಿಗೂ ಕ್ರೈಸ್ತ ವರ್ಷರಂಭಕ್ಕೆ ಸುಸ್ವಾಗತ. ಎಲ್ಲರಿಗೂ ಈ ಸಂವತ್ಸರ ಶುಭವಾಗಲೆಂದು ದೇವರಲ್ಲಿ ಕೋರುತ್ತೆನೆ.--- ಶುಭಾಶಯಗಳೂಂದಿಗೆ ಹರೀಶ್ ಕುಮಾರ್ ದೇವರಾಜು.

Address

EWS 179, 1st Floor, 4th Cross, 1st Stage, Kuvempunagar
Mysore
570023

Opening Hours

Monday 9:30am - 7:30pm
Tuesday 9:30am - 7:30pm
Wednesday 9:30am - 7:30pm
Thursday 9:30am - 7:30pm
Friday 9:30am - 7:30pm
Saturday 9:30am - 7:30pm

Telephone

9880731630

Website

Alerts

Be the first to know and let us send you an email when Mithra Financial Services posts news and promotions. Your email address will not be used for any other purpose, and you can unsubscribe at any time.

Contact The Business

Send a message to Mithra Financial Services:

Share