11/08/2019
ಸ್ಫೂರ್ತಿಯಾಗಿ ಇತ್ತು ಮಳೆಯು ಕವಿಗಳಿಗೆ ಅಂದು..
ಪೂರ್ತಿಯಾಗಿ ಜನಜೀವನ ಅಸ್ತವ್ಯಸ್ತ ಮಾಡುತ್ತಿದೆ ಇಂದು..
ಮುತ್ತಿನ ಹನಿಯಂತೆ ಬೀಳುತ್ತಿತ್ತು ಮಳೆಯು ಅಂದು..
ಸಾವಿನ ಕ್ರೂರ ದನಿಯಂತೆ ಕೇಳಿಸುತ್ತಿದೆ ಮಳೆಯು ಇಂದು..
ಮಳೆ ಬೀಳಲಿ ಎಂದು ಕೈ ಮುಗಿದವರು ನಮ್ಮವರು ಅಂದು..
ಮಳೆ ನಿಲ್ಲಲಿ ಎಂದು ಕೈ ಮುಗಿದು ಬೇಡುತಿಹರು ಇಂದು..
ಬಿತ್ತಿದ ಬೆಳೆಗೆ ಮಳೆ ಬರದೆ ನೀರಿಲ್ಲದ ಕಾಲವಿತ್ತು ಅಂದು..
ಬೆಳೆ, ಮನೆಮಠ ಜೊತೆಗೆ ಮುಳುಗಿ ಹೋಗಿದೆ ಜೀವನ ಇಂದು..
ನಮ್ಮ ಚೆಂದದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ..
ನಲಗುತ್ತಿದೆ ಇಂದು ಯಾಕಂದರೆ ಮಳೆ, ಪ್ರವಾಹದ ಹಾವಳಿ..
ಮಿಡಿಯಬೇಕಿದೆ ನಾವು ನಮ್ಮ ಸೋದರ ಸೋದರಿಯರಿಗೆ..
ನಮ್ಮ ನಡುವಿನ ಸಂಬಂಧಗಳು ತಾನೇ ಉಳಿವುದು ಕೊನೆಗೆ..
The State is experiencing severe flood in many districts which has
resulted in large scale destruction. Governrlent of Karnataka seeks support from public toprovide relief to the people affected by this natural disaster. State Goverrment has opened adedicated bank account to receive public contributions towards the cause, which will be
utilsed for the development of flood affected areas. The contdbution can be made to thebelow mentioned bank account mrmber though cheque/ DD/ online transfer.
Contributions to this Relief Fund has exemption under section 80g (2) oflucome Tar Act.
Please use PAN as AAAGC1692P or GGGGG0000G while submitting returns
Chief Minister Relief Fund Natural Calamity
Account No.: 37887098605
IFSC code: SBIN0040277
Bank: State Bank of India, Vidhana Soudha Branch
MICR Code: 560006043