Vijay MRN Souhard Credit Sahakari Sangha Ltd Mudhol

Vijay MRN Souhard Credit Sahakari Sangha Ltd Mudhol This Page about information of Vijay (MRN) souhard credit sahakari Sangha Ltd Mudhol

15/05/2026
*ಅಫಜಲಪುರದಲ್ಲಿ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 69ನೇ ಶಾಖೆಯ ಉದ್ಘಾಟನೆ*ಅಫಜಲಪುರದಲ್ಲಿ ಇಂದು ವಿಜಯ (ಎಂ.ಆರ್.ಎನ್) ಸೌಹ...
12/02/2026

*ಅಫಜಲಪುರದಲ್ಲಿ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 69ನೇ ಶಾಖೆಯ ಉದ್ಘಾಟನೆ*

ಅಫಜಲಪುರದಲ್ಲಿ ಇಂದು ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ, ಮುಧೋಳದ 69ನೇ ಶಾಖೆಯ ಉದ್ಘಾಟನಾ ಸಮಾರಂಭವು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ *ಡಾ. ಮುರುಗೇಶ್ ಆರ್. ನಿರಾಣಿ* ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರುಗಳು ಶ್ರೀ ಶ್ರೀ ಶ್ರೀ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಹಿರೇಮಠದ ಶ್ರೀ ಷ.ಬ್ರ. ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ತೇರಿನ ಮಠದ ಶ್ರೀ ಷ.ಬ್ರ. ಚನ್ನಮಲ್ಲ ಶಿವಾಚಾರ್ಯರು ಹಾಗೂ ಬೊಮ್ಮಲಿಂಗೇಶ್ವರ ಮಠದ ಶ್ರೀ ಷ.ಬ್ರ. ಶ್ರೀಕಂಠ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಿ ಸಮಾರಂಭಕ್ಕೆ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿದರು.

ಶಾಖೆಯ ಉದ್ಘಾಟನೆಯನ್ನು ಕಲಬುರಗಿ ಗ್ರಾಮೀಣ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಅವರು ನೆರವೇರಿಸಿದರು. ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ನಿತಿನ್ ಗುತ್ತೇದಾರ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ಜಿ. ನಮೋಶಿ, ಕ.ಕ.ರ.ಸಾ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಎಂ. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ ಪಾಟೀಲ್, ಕಲಬುರಗಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಅಶೋಕ ಬಗಲಿ, ರೇವೂರ ಕಾಂಗ್ರೆಸ್ ಮುಖಂಡರಾದ ಶ್ರೀ ರಾಜುಗೌಡ ಪಾಟೀಲ್, ಅಫಜಲಪುರ ಶಾಖೆ ಸಲಹಾ ಸಮಿತಿ ಸದಸ್ಯರು, ನಿರ್ದೇಶಕ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕ ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 69ನೇ ಶಾಖೆಯ ಉದ್ಘಾಟನೆ ಅಫಜಲಪುರ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ.

Wish You Many more returns of the day...Happy Birthday sir...
26/08/2024

Wish You Many more returns of the day...
Happy Birthday sir...

ಹೊಸ ಆಕರ್ಷಕ ಠೇವಣಿ ಬಡ್ಡಿ ದರಗಳು ... ಮಾಹಿತಿಗಾಗಿ ಹತ್ತಿರದ ಶಾಖೆಗಳನ್ನು ಸಂಪರ್ಕಿಸಿ New attractive Deposit Interest Rates..For info...
05/07/2023

ಹೊಸ ಆಕರ್ಷಕ ಠೇವಣಿ ಬಡ್ಡಿ ದರಗಳು ... ಮಾಹಿತಿಗಾಗಿ ಹತ್ತಿರದ ಶಾಖೆಗಳನ್ನು ಸಂಪರ್ಕಿಸಿ

New attractive Deposit Interest Rates..
For information Contact Our Nearest Branches

Happy Ugadi....
22/03/2023

Happy Ugadi....

Address

Near Nirani Sugars Ltd Vijaynagar, Kulali Road Mudhol, Bagalkot
Mudhol
587313

Opening Hours

Monday 10:30am - 5:30pm
Tuesday 10:30am - 5:30pm
Wednesday 10:30am - 5:30pm
Thursday 10:30am - 5:30pm
Friday 10:30am - 5:30pm
Saturday 10:30am - 5:30pm

Telephone

+919353092009

Website

Alerts

Be the first to know and let us send you an email when Vijay MRN Souhard Credit Sahakari Sangha Ltd Mudhol posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijay MRN Souhard Credit Sahakari Sangha Ltd Mudhol:

Share