28/01/2019
*ನಿಮ್ಮ ಮಕ್ಕಳ ಭವಿಷ್ಯದ ಬಗೆಗೆ ಯೋಚಿಸಿದ್ದಿರಾ?*
ಮಕ್ಕಳ ಭವಿಷ್ಯವೆಂದ ಕೂಡಲೇ ಕಣ್ಣೆದುರು ಬರುವುದು, ಅವರ ಶಿಕ್ಷಣ ಮತ್ತು ಮಗಳ ಮದುವೆಯ ಖರ್ಚು. ಈಗಿರುವ ಹಣದುಬ್ಬರದ ಎದುರು ಆ ಖರ್ಚುಗಳು ಇನ್ನು 10-15 ವರ್ಷ ಕಳೆದು ಎಷ್ಟು ಆಗಬಹುದು?. ಅಷ್ಟೊಂದು ದೊಡ್ಡ ಪ್ರಮಾಣದ ಹಣ ಆಗ ನಮಗೆ ಹೊಂದಿಸಲು ಸಾಧ್ಯವೇ? ನಿಜವಾಗಿಯೂ ಯೋಚಿಸುವ ವಿಷಯ.
ಶಿಕ್ಷಣ ಶುಲ್ಕವು ಕಳೆದ 10 ವರ್ಷದಲ್ಲಿ 150% ಗಿಂತ ಹೆಚ್ಚು ಏರಿಕೆ ಆಗಿದೆ ಮತ್ತು ಪ್ರತಿ ವರ್ಷ ಸುಮಾರು 10%+ ವೇಗವಾಗಿ ಹೆಚ್ಚಾಗುತ್ತಿದೆ.
ಇನ್ನು 10 ವರ್ಷ ಕಳೆಯುವಾಗ ನಿಮ್ಮ ಮಗ/ಮಗಳ ಶಿಕ್ಷಣಕ್ಕೆ ದೊಡ್ಡ ಮೊತ್ತದ ಅಗತ್ಯವಿದೆ. ಹಾಗಾಗಿ ಈಗಲೇ ಉಳಿತಾಯ ಪ್ರಾರಂಬಿಸುವುದು ಜಾಣತನ.
ನಿಮ್ಮ ಮಕ್ಕಳ ಕನಸನ್ನು ನನಸು ಮಾಡಲು ಎಷ್ಟು ಬೇಗ ಸಂಪತ್ತನ್ನು ಕ್ರೋಢೀಕರಿಸಲು ಪ್ರಾರಂಭಿಸುವಿರಿ ಅಷ್ಟು ಒಳ್ಳೆಯದು. ಇದರಿಂದ ನಿಮ್ಮ ಮಗುವಿಗೆ 18 ವರ್ಷ ತುಂಬುವಾಗ ಅವರ ಕನಸಿನ ಶಿಕ್ಷಣ ಪಡೆಯುವಲ್ಲಿ ಹಣಕಾಸಿನ ಅಡಚಣೆ ಇರದು.
ಉಳಿತಾಯವನ್ನು F. D. ಅಥವಾ R. D. ಗಳಲ್ಲಿ ಮಾಡಿದರೆ, ಸುಮಾರು ಶೇ 6 ದರದಲ್ಲಿ ವೃದ್ಧಿ ಆಗುತ್ತದೆ. ಆದರೆ ಅದು ಪ್ರಸ್ತುತ ಹಣದುಬ್ಬರಕ್ಕೆ ಸಾಟಿಯಾಗದು.
ಅದಕ್ಕೆ ಅತ್ಯುತ್ತಮ ಹೂಡಿಕೆಯೆಂದರೆ ಮ್ಯೂಚುವಲ್ ಫಂಡ್.
Aditya Birla SL Mutual Fund ನಿಮಗಾಗಿ ಪ್ರಸ್ತುತ ಪಡಿಸುತ್ತಿದ್ದಾರೆ
" *BIRLA BAL BHAVISHYA YOJNA"*
ಇದು Long-term ಮ್ಯೂಚುವಲ್ ಫಂಡ್ ಹೂಡಿಕೆ ಆಗಿದೆ. ಬಿರ್ಲಾ ಮ್ಯೂಚುವಲ್ ಫಂಡ್ ರವರ ಪ್ರಸ್ತುತ ಎಲ್ಲಾ ಈಕ್ವಿಟಿ ಫಂಡ್ ಗಳು Long-term ನಲ್ಲಿ ಶೇ 15-24% ವಾರ್ಷಿಕ ಕಾಂಪೌಂಡ್ ಆದಾಯ ನೀಡುತ್ತಿವೆ.
ಇದರಲ್ಲಿ ಯಾವುದೇ ಇನ್ಸೂರೆನ್ಸ ಇಲ್ಲ ಮತ್ತು ಇದೊಂದು ಶುದ್ಧ ಹೂಡಿಕೆಯಾಗಿದೆ.
ಇದು ಕನಿಷ್ಠ 5 ವರ್ಷಗಳ ಅಥವಾ ಮಗುವಿಗೆ 18 ವರ್ಷವಾಗುವ ತನಕ (ಯಾವುದು ಮೊದಲು ಅಗುತ್ತದೊ ಅಲ್ಲಿಯವರೆಗೆ) ಲಾಕ್-ಇನ್ ಅವಧಿಯನ್ನು ಹೊಂದಿರುತ್ತದೆ.
ಲಾಕ್-ಇನ್ ಅವಧಿ ಮುಗಿದ ನಂತರ ನಿಮ್ಮ ಅಗತ್ಯಕ್ಕೆ ತಕ್ಕಂತೆ ಭಾಗಶಃ ಅಥವಾ ಪೂರ್ಣ ಮೊತ್ತವನ್ನು (ಆದಾಯ ಸಹಿತ) ಹಿಂಪಡೆಬಹುದು.
ಇದು ಓಪನ್ ಎಂಡೆಡ್ ಫಂಡ್ ಆಗಿದ್ದು ಕನಿಷ್ಠ ರೂ.1000 ಲಮ್ ಸಮ್ ಅಥವಾ ರೂ.500 (ಪ್ರತಿ ತಿಂಗಳು) SIP ಮಾಡಬಹುದು. ರೂ.100 ಗುಣಕದಲ್ಲಿ ಗರಿಷ್ಠತಮ ಹೂಡಿಕೆ ಮಾಡಬಹುದು.
Systematic Investment Plan (SIP) ಮೂಲಕ ರೂ.500 ಮೇಲ್ಪಟ್ಟು, ಹೂಡಿಕೆ ಮಾಡಿದಾಗ, ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ನಿರ್ಧಾರಿತ ದಿನದಂದು ನಿರ್ಧಾರಿತ ಮೊತ್ತವು ಅದರಷ್ಟಕ್ಕೆ ಹೂಡಿಕೆ ಆಗುತ್ತಾ ಹೋಗುತ್ತದೆ. ಯಾವುದೇ ಸಮಯದಲ್ಲಿ SIP ಯನ್ನು ನಿಲ್ಲಿಸಬಹುದು.
ವಾರ್ಷಿಕ ಶೇ.15 ಕಾಂಪೌಂಡ್ ಆದಾಯ ನಿರೀಕ್ಷೆಯೊಂದಿಗೆ ಪ್ರತಿ ತಿಂಗಳು ರೂ.5000 ಹೂಡಿಕೆ ಮಾಡಿದರೆ 15 ವರ್ಷದಲ್ಲಿ ನಿಮ್ಮ ಹೂಡಿಕೆ ರೂ.9,00,000 ಮತ್ತು ಮ್ಯಾಚುರಿಟಿ ಮೊತ್ತ ರೂ.33,84,000 ಆಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಕೋಚ ಪಡದೆ ದಯಮಾಡಿ ಕರೆ ಮಾಡಿ :
ಸತೀಶ್ ಕಾಮತ್ ವಿ, ಆರ್ಥಿಕ ಸಲಹೆಗಾರರು,
9980358377
ಕೆಳಗೆ forward ಮಾಡಿದ PDF ದಯಮಾಡಿ open ಮಾಡಿ ಓದಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.