Anantha Krishna goshala, Bandimata

Anantha Krishna goshala, Bandimata SYNDICATE (CANARA) BANK

Name: Ananthakrishna goshala
Ac. no: 01142010091390
IFSC : CNRB0010114


H

Swaccha Karkala brigade vatiyinda namma Ananthakrishna goshala, Karkala ellige swacchateya jote govugalige mevannu nidud...
05/09/2021

Swaccha Karkala brigade vatiyinda namma Ananthakrishna goshala, Karkala ellige swacchateya jote govugalige mevannu nidudara moolaka hosa karyakramavannu hammikondiruttare. All the best Swaccha Karkala brigade team. Ennu nimminda olle olle mudibarali endu ah devaralli pratisutteve🙏🙏🙏

*ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಕಾರ್ಕಳ* , ಇಲ್ಲಿಯ 7ನೇ ತರಗತಿಯ ವಿದ್ಯಾರ್ಥಿ *Lalith M Shenoy* ಇವರು ತಾನು ಕೂಡಿಟ್ಟ **** ಹಣವನ್ನು...
27/08/2021

*ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಕಾರ್ಕಳ* , ಇಲ್ಲಿಯ 7ನೇ ತರಗತಿಯ ವಿದ್ಯಾರ್ಥಿ *Lalith M Shenoy* ಇವರು ತಾನು ಕೂಡಿಟ್ಟ **** ಹಣವನ್ನು ನಮ್ಮ *ಅನಂತ ಕೃಷ್ಣ ಗೋಶಾಲಾ ಕಾರ್ಕಳ* ಇಲ್ಲಿಗೆ ದೇಣಿಗೆಯಾಗಿ ಕೊಟ್ಟಿರುತ್ತಾರೆ. ಇವರಿಗೆ ದೇವರು ವಿದ್ಯೆ, ಬುದ್ದಿ, ಆಯುಷ್ಯ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.🙏🏻🙏🏻

" ಅನಂತ ಕೃಷ್ಣ " ಗೋಶಾಲಾ, ಕಾರ್ಕಳ.ಇಂದು ನಮ್ಮ  ಗೋಶಾಲೆಯಲ್ಲಿ ವಸಂತ್ ಕಿಣಿ, ಉಡುಪಿ ಧರ್ಮಪತ್ನಿಯ ಹುಟ್ಟು ಹಬ್ಬವನ್ನು ಗೋವುಗಳಿಗೆ ಗೋಗ್ರಾಸವನ್ನ...
05/08/2021

" ಅನಂತ ಕೃಷ್ಣ " ಗೋಶಾಲಾ, ಕಾರ್ಕಳ.
ಇಂದು ನಮ್ಮ ಗೋಶಾಲೆಯಲ್ಲಿ ವಸಂತ್ ಕಿಣಿ, ಉಡುಪಿ ಧರ್ಮಪತ್ನಿಯ ಹುಟ್ಟು ಹಬ್ಬವನ್ನು ಗೋವುಗಳಿಗೆ ಗೋಗ್ರಾಸವನ್ನು ನೀಡಿ, ಗೋ ಪೂಜೆಯನ್ನು ಮಾಡಿರುತ್ತಾರೆ. ಇವರಿಗೆ ದೇವರು ಸುಖ, ಶಾಂತಿ, ಅರೋಗ್ಯವನ್ನು ಕರುಣಿಸಲೆಂದು ಪ್ರಾತಿಸುತ್ತೇವೆ.🙏🙏🙏

ಇಂದು, ವಸಂತ ಶೆಣೈಯವರು ಅವರ 53ನೇ ಹುಟ್ಟುಹಬ್ಬವನ್ನು ನಮ್ಮ ಅನಂತ ಕೃಷ್ಣ ಗೋಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಅವರಿಗೆ ಗೋಪಾಲಕೃಷ್ಣ ದೇವರ...
27/04/2021

ಇಂದು, ವಸಂತ ಶೆಣೈಯವರು ಅವರ 53ನೇ ಹುಟ್ಟುಹಬ್ಬವನ್ನು ನಮ್ಮ ಅನಂತ ಕೃಷ್ಣ ಗೋಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಅವರಿಗೆ ಗೋಪಾಲಕೃಷ್ಣ ದೇವರ ಪೂರ್ಣ ಅನುಗ್ರಹ ದೊರೆಯಲಿ ಹಾಗೂ ಅವರ ಸಕಲ ಮನೋಕಾಮನೆಗಳು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ 🙏🙏

26/02/2021

ಕಾರ್ಕಳ ಶ್ರೀ ಹರೀಶ್ ಪುರಾಣಿಕ್ ಹಾಗೂ ಅನಿತಾ ಪುರಾಣಿಕ್ ಯವರೇ, ನಿಮ್ಮ 25ನೇ ವರುಷದ ಮದುವೆಯ ದಿನವನ್ನು ಕಾರ್ಕಳ "ಅನಂತ ಕೃಷ್ಣ "ಗೋಶಾಲೆಯಲ್ಲಿ ಒಂದು ದಿವಸದ ಗೊಗ್ರಾಸ ನೀಡುವುದರ ಮೂಲಕ ಸಂಭ್ರವನ್ನು ಆಚರಿಸಿದ್ದೀರಿ.
ನಿಮ್ಮ ದಪಾಂತ್ಯದಲ್ಲಿ ಪಡೆದ ನಿಜವಾದ ಪೀತಿಯಲ್ಲಿ ಧರ್ಮ ಮತ್ತು ಸತ್ಪ್ರಜೆಯನ್ನು ಹೊಂದಿ ಸುಖ ಬಾಳನ್ನು ನಡೆಸಿದ್ದೀರಿ. ಭವಿಷ್ಯದಲ್ಲಿ ಮುಂದೆಯೂ ನಿಮ್ಮ ದಾಂಪತ್ತ್ಯ ಬಾಳು ಆಕಾಶ, ಭುವಿಯಂತೆ ಬಾಳಿ ಬೆಳಗಲಿ ಎಂದು ಹಾರೈಸುವ "ಅನಂತ ಕೃಷ್ಣ "ಗೋಶಾಲೆ ಹಾಗೂ ಆಡಳಿತ ಮಂಡಳಿ, ಕಾರ್ಕಳ.🙏

Anantha Krishna Goshala...  Kota shrinivasa poojary.. (Darmika datti elake,meenugarike mattu olandu jalasarige sachivaru...
30/09/2020

Anantha Krishna Goshala... Kota shrinivasa poojary.. (Darmika datti elake,meenugarike mattu olandu jalasarige sachivaru). Namma goshaleyalli 29-09-20 randu namma goshale ge beti needi go pooje yannu madidaru..

ANANTHA KRISHNA GOSHALA, BANDIMUTTA, KARKALAGOPINATH N. PURANIK72598506179686140508FB :- facebook.com/ananthakrishna.gos...
16/09/2020

ANANTHA KRISHNA GOSHALA, BANDIMUTTA, KARKALA

GOPINATH N. PURANIK
7259850617
9686140508
FB :- facebook.com/ananthakrishna.goshala

29/08/2020

Address

Near Bandimata Bus Stand
Karkala

Opening Hours

Monday 8am - 6pm
Tuesday 8am - 6pm
Wednesday 8am - 5pm
Thursday 8am - 6pm
Friday 8am - 6pm
Saturday 8am - 6pm
Sunday 8am - 6pm

Telephone

+919686140508

Website

Alerts

Be the first to know and let us send you an email when Anantha Krishna goshala, Bandimata posts news and promotions. Your email address will not be used for any other purpose, and you can unsubscribe at any time.

Contact The Business

Send a message to Anantha Krishna goshala, Bandimata:

Share