22/09/2012
ಎ ಟು ಝೆಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್, ಹೊಸಪೇಟೆ
ಪ್ರಿಯ ಗ್ರಾಹಕರೇ,
ಎ ಟು ಝೆಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್, ಹೊಸಪೇಟೆಯು ವಿವಿಧ ಬ್ಯಾಂಕ್ ಹಾಗೂ ಫೈನಾನ್ಸ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆ ಬ್ಯಾಂಕ್ ಅಥವಾ ಫೈನಾನ್ಸ್ ಗಳಿಂದ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ನಿಮ್ಮೆಲ್ಲರ ಮನೆ ಬಾಗಿಲಿಗೆ ಬಂದು ಸಾಲ ಕೊಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಬ್ಯಾಂಕ್ ಅಥವಾ ಫೈನಾನ್ಸ್ ನ ದಾಖಲಾತಿ ಚಾರ್ಜ್ ಗಳನ್ನು ಬಿಟ್ಟು ಯಾವುದೇ ತರಹದ ಹೆಚ್ಚುವರಿ ಹಣವನ್ನು ಪಡೆಯದೇ ಉಚಿತವಾಗಿ ಸೇವೆಯನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದೆ.
ಎ ಟು ಝೆಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್, ಈ ಕೆಳಕಂಡ ಬ್ಯಾಂಕ್ ಹಾಗೂ ಫೈನಾನ್ಸ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ.
ಶ್ರೈ ಇಕ್ಯುಪ್ ಮೆಂಟ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್,
ಮ್ಯಾಗ್ಮ ಫಿನ್ ಕಾರ್ಪ್ ಲಿಮಿಟೆಡ್
ಕೊಟಕ್ ಮಹೀಂದ್ರ ಬ್ಯಾಂಕ್
ಇಂಡಸ್ ಇಂಡ್ ಬ್ಯಾಂಕ್
ಶ್ರೀ ರಾಮ್ ಇಕ್ಯುಪ್ ಮೆಂಟ್ ಫೈನಾನ್ಸ್
ಪುಲ್ಲರ್ ಟನ್ ಇಂಡಿಯಾ
ನಮ್ಮ ಫೈನಾನ್ಸ್ ನಿಂದ ಕೊಡುವ ಸಾಲಗಳು :
ಅರ್ಥ್ ಮುವಿಂಗ್ ಇಕ್ಯುಪ್ ಮೆಂಟ್ ಗಳಾದ :
ಬ್ಯಾಕ್ಹೋ ಲೋಡರ್ (ಜೆ ಸಿ ಬಿ) ಯಂತ್ರಗಳಿಗೆ, ಎಕ್ಸ್ಕಾವೆಟರ್ (ಹಿಟಾಚಿ ) ಯಂತ್ರಗಳಿಗೆ, ವ್ಹೀಲ್ ಲೋಡರ್ ಗಳಿಗೆ, ಮೋಟರ್ ಗ್ರೆಡೆರ್ ಗಳಿಗೆ.
ಕಮರ್ಷಿಯಲ್ ವೆಹಿಕಲ್ಸ್ ಗಳಾದ:
ಟಾಟಾ ಏಸ್, ಬಜಾಜ್ ನ ಲಗೇಜ್ ಆಟೋಗಳು, ಬಸ್ ಗಳು, ಮುಂತ್ತಾದವುಗಳಿಗೆ.
ಎಲ್ಲಾ ತರಹದ ಕಾರ್ ಗಳಿಗೆ :
ಬಿಸಿನೆಸ್ ಮತ್ತು ಪರ್ಸನಲ್ ಲೋನ್ ಗಳಿಗೆ.
ಎ ಟು ಝೆಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್ ನಲ್ಲಿ ಸಾಲ ಪಡೆದರೆ ಉಪಯೋಗಗಳು :
ಒಂದೇ ಛತ್ರಿಯ ಕೆಳಗೆ ಎಲ್ಲಾ ಸಿಗುವ ಹಾಗೆ, ನಮ್ಮಲ್ಲಿ ಎಲ್ಲಾ ಫೈನಾನ್ಸ್ ಹಾಗೂ ಬ್ಯಾಂಕ್ ಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತೇವೆ.
ತ್ವರಿತವಾಗಿ ಹಾಗೂ ಪ್ರಾಮಾಣಿಕತೆ ಯಿಂದ ಕಾರ್ಯ ನಿರ್ವಹಿಸುವ ನಮ್ಮ ಸಿಬ್ಬಂದಿ ವರ್ಗ ಗ್ರಾಹಕರು ವಾಸಿಸುವ ಮನೆಗಳಿಗೆ ಬಂದು ದಾಖಲಾತಿಗಳ ಪರಿಶೀಲನೆ ಹಾಗೂ ಸಂಗ್ರಹಣೆ ಮಾಡುತ್ತಾರೆ,
ಗ್ರಾಹಕರ ಪ್ರತಿನಿಧಿಯಾಗಿ ಫೈನಾನ್ಸ್ ಅಥವಾ ಬ್ಯಾಂಕ್ ಗಳೊಂದಿಗೆ ಮಾತಾಡಿ ಬಡ್ಡಿ ದರ ಕಡಿಮೆ ಮಾಡಿಸಿ ಕೊಡುತ್ತೇವೆ.
ಯಾವುದೇ ಕಾರಣಕ್ಕೂ ಫೈನಾನ್ಸ್ ಅಥವಾ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಯಾವುದೇ ತರಹದ ಮೋಸವಾಗದ ಹಾಗೆ ನೋಡಿಕೊಳ್ಳಲಾಗುವುದು.
ನಾವು ಗ್ರಾಹಕರಿಗೆ ನೀಡುವ ಸೇವೆಗಳು ಸಂಪೂರ್ಣ ಉಚಿತವಾಗಿದ್ದು, ಗ್ರಾಹಕರ ನಂಬಿಕೆಗೆ ಅರ್ಹವಾಗಿದೆ.