The Pavagada Souharda Multipurpose Co-operative Society Ltd

  • Home
  • India
  • Haveri
  • The Pavagada Souharda Multipurpose Co-operative Society Ltd

The Pavagada Souharda Multipurpose Co-operative Society Ltd Customer service is our Moto

ಹಾವೇರಿ ಶಾಖೆಯ ವಾರ್ಷಿಕೋತ್ಸವ ಮತ್ತು ದಾವಣಗೆರೆ ಶಾಖೆಯ ದಶಮಾನೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಯು ಹಾವೇರಿಯ ರಜನಿ ಕಾನ್ಫರೆನ್ಸ್ ಹಾಲ್ ನಲ್ಲಿ ಗಣ...
30/11/2024

ಹಾವೇರಿ ಶಾಖೆಯ ವಾರ್ಷಿಕೋತ್ಸವ ಮತ್ತು ದಾವಣಗೆರೆ ಶಾಖೆಯ ದಶಮಾನೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಯು ಹಾವೇರಿಯ ರಜನಿ ಕಾನ್ಫರೆನ್ಸ್ ಹಾಲ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

Today we have  invited to Mr.Nagendra V Mali, Honorable Chairman and Managing Director of Navachetana Microfin Services ...
31/10/2024

Today we have invited to Mr.Nagendra V Mali, Honorable Chairman and Managing Director of Navachetana Microfin Services Pvt Ltd ., and Founder of Navachetana foundation for Haveri branch anniversary and Davangere branch 10th anniversary..

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಶ್ರೀಯುತ ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ ಅವರನ್ನು ಹುಬ್ಬಳ್ಳಿಯಲ್ಲಿ ಇರು...
30/10/2024

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಶ್ರೀಯುತ ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ ಅವರನ್ನು ಹುಬ್ಬಳ್ಳಿಯಲ್ಲಿ ಇರುವ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿಯಲ್ಲಿ ಭೇಟಿ ಮಾಡಿ ನವೆಂಬರ್ 23 ರಂದು ಹಾವೇರಿ ಶಾಖೆಯ ವಾರ್ಷಿಕೋತ್ಸವ ಮತ್ತು ದಾವಣಗೆರೆ ಶಾಖೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯುತರು ಪಾವಗಡ ಸಂಸ್ಥೆಯ ಪ್ರತಿನಿಧಿಯಾಗಿ ಭೇಟಿ ನೀಡಿದ ನನಗೆ ಸನ್ಮಾನಿಸಿ ಗೌರವಿಸಿದರು.

11/10/2024
ದಸರಾ ಹಬ್ಬ ಮತ್ತು ವಿಜಯ ದಶಮಿಯ ಪ್ರಯುಕ್ತ ದೀ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಾವೇರಿ ಶಾಖೆಯಲ್ಲಿ ಪೂಜೆಯನ್ನು ...
10/10/2024

ದಸರಾ ಹಬ್ಬ ಮತ್ತು ವಿಜಯ ದಶಮಿಯ ಪ್ರಯುಕ್ತ ದೀ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಾವೇರಿ ಶಾಖೆಯಲ್ಲಿ ಪೂಜೆಯನ್ನು ನೆರವೇರಿಸಲಾಯಿತು.

https://youtu.be/WUY1aKKkXag?si=RcTBA1F3l1TL8J6F
19/09/2024

https://youtu.be/WUY1aKKkXag?si=RcTBA1F3l1TL8J6F

ಸಹಕಾರಿ ಟಿವಿ : ಸಹಕಾರವಾಣಿ ಶ್ರೀ ಅಜಿತ್ ಹನುಮಕ್ಕನವರ್ ಖ್ಯಾತ ಪತ್ರಕರ್ತರು ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಪಾದಕರಾದ

https://youtu.be/k3FjMh7on5w?si=ZpI31kiIL_U3I3X1
19/09/2024

https://youtu.be/k3FjMh7on5w?si=ZpI31kiIL_U3I3X1

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿ.23 ನೇ ಸಾಮಾನ್ಯ ಸಭೆ ಅಧ್ಯಕ್ಷರಾದ ಶ್ರೀ ಬಿ ಹೆಚ್ ಕೃಷ್ಣಾರೆಡ್ಡಿ ಅವರು ಪ್....

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ 2023-24 ರ ವಾರ್ಷಿಕ ಸಾಮಾನ್ಯ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಭವನ ಯಲಹ...
19/09/2024

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ 2023-24 ರ ವಾರ್ಷಿಕ ಸಾಮಾನ್ಯ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಭವನ ಯಲಹಂಕ ಬೆಂಗಳೂರಿನಲ್ಲಿ ದಿನಾಂಕ:16-09-2024 ರಂದು ನಡೆಯಿತು.

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿ. ನ ಮುಂದಿನ 5 ವರ್ಷಗಳಿಗೆ  ಅಧ್ಯಕ್ಷರಾಗಿ ಆಯ್ಕೆಯಾದ ಬಿ ಹೆಚ್ ಕೃಷ್ಣಾರೆಡ್ಡಿ ಸರ್ ಅವರಿಗೆ,...
28/01/2022

ದಿ ಪಾವಗಡ ಸೌಹಾರ್ದ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿ. ನ ಮುಂದಿನ 5 ವರ್ಷಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಿ ಹೆಚ್ ಕೃಷ್ಣಾರೆಡ್ಡಿ ಸರ್ ಅವರಿಗೆ, ಉಪಾಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಮುರುಳಿ ಸರ್ ಅವರಿಗೆ ಮತ್ತು ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ತುಂಬು ಹೃದಯದ ಅಭಿನಂದನೆಗಳು 💐

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್  ನಿಯಮಿತ ಠೇವಣಿದಾರರ ಸಮಾಲೋಚನ ಸಭೆಯಲ್ಲಿ ಆರ್.ಬಿ.ಐ ನಿರ್ದೇಶಕರಾದ ಶ್ರಿಯುತ ಸತೀಶ್ ಮರಾಠೆ  ಅವರಿಗೆ ಶ್...
06/05/2021

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಠೇವಣಿದಾರರ ಸಮಾಲೋಚನ ಸಭೆಯಲ್ಲಿ ಆರ್.ಬಿ.ಐ ನಿರ್ದೇಶಕರಾದ ಶ್ರಿಯುತ ಸತೀಶ್ ಮರಾಠೆ ಅವರಿಗೆ ಶ್ರೀಯುತ ಬೀ ಹೆಚ್ ಕೃಷ್ಣಾರೆಡ್ಡಿ ಅವರು ಸನ್ಮಾನಿಸಿದರು.

Address

NANASU, 1st Floor, Above Professional Courier, Rajendranagar, High School Road
Haveri
581110

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm
Sunday 10am - 2pm

Alerts

Be the first to know and let us send you an email when The Pavagada Souharda Multipurpose Co-operative Society Ltd posts news and promotions. Your email address will not be used for any other purpose, and you can unsubscribe at any time.

Contact The Business

Send a message to The Pavagada Souharda Multipurpose Co-operative Society Ltd:

Share