27/04/2022
ಭಾರತೀಯ ಜೀವ ವಿಮಾ ನಿಗಮ ಷೇರು ಮಾರುಕಟ್ಟೆಗೆ IPO ಮೂಲಕ ಹೆಜ್ಜೆ ಹಾಕಲಿದೆ.
Lic ipo ಮೇ ತಿಂಗಳು ಎರಡನೇ ವಾರದಿಂದ ದಿನಾಂಕ (8,9,10) ಐಪಿಒ ಆನ್ಲೈನ್ ತಮ್ಮ ಡಿಮ್ಯಾಟ್ ಅಕೌಂಟ್ ನಲ್ಲಿ ಅಪ್ಲೈ ಮಾಡಬಹುದು.
ಐ.ಪಿ.ಒ ಮೂಲಕ ಅಪ್ಲೆ ಮಾಡುವುದಕ್ಕೆ ಪ್ರತಿ 1ಲಾಟ್ ಗೆ 15000/- ₹ಮೊತ್ತವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಬೇಕಾಗುತ್ತದೆ.
IPO Per share price 950 to 1000 ರೂಪಾಯಿ ಇರುತ್ತದೆ.
ಎಲ್ .ಐ.ಸಿ ಪಾಲಿಸಿ ದಾರರಿಗೆ ಮತ್ತು ಎಲ್.ಐ.ಸಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಶೇಕಡವಾರು 5 ರಿಂದ 10% ಮೀಸಲಾತಿ ಇರುತ್ತದೆ.
ಎಲ್ಐಸಿ ಪಾಲಿಸಿದಾರರಿಗೆ ಸುವರ್ಣ ಅವಕಾಶ.
ನೀವು 1 ರಿಂದ 2 ವರ್ಷ ಹೆಚ್ಚಿನ ಅವಧಿ ಪಾಲಿಸಿ ಕಟ್ಟಿದ್ದೇನೆ ಎಂದು ಭಾವಿಸಿ LIC ಗೆ ಅಪ್ಲೈ ಮಾಡಿ.
ನನ್ನ ಕಥೆ:
ನನಗೆ ಚಿಕ್ಕವನಿರುವಾಗ ನಿಂದಲೂ (ವಯಸ್ಸು 5) Lic ಪಾಲಿಸಿ ಮಾಡಿಸಿದ್ದರು ಅದು 1ಲಕ್ಷಕ್ಕೆ. 15 ವರ್ಷಕ್ಕೆ ಮುಕ್ತಾಯವಾಯಿತು.
ಪ್ರತಿ ವರ್ಷ ಕಂತು 7900/-
ಕಟ್ಟಿರುವ ಒಟ್ಟು ಮೊತ್ತ 1,18,500
ನಮಗೆ ಬಂದ ಮೊತ್ತ 1,00,000
ನೀವು ಪ್ರತೀ ವರ್ಷ ಸರಿಯಾದ ಸಮಯಕ್ಕೆ ಕಟ್ಟಿದರೆ ಮಾತ್ರ ನಿಮಗೆ ಬಡ್ಡಿ ಇರುವುದಿಲ್ಲ, ಒಂದು ವೇಳೆ ನೀವು ತಡ ಮಾಡಿದರೆ ಬಡ್ಡಿ ಸಮೇತ ಚಾರ್ಜಸ್ ಗಳು ಬೀಳುತ್ತವೆ.
ನಾವು ಕಟ್ಟಿದ ಮೊತ್ತಕ್ಕೆ ಬಡ್ಡಿ ಬರ್ಲಿಲ್ಲ, ಅಸಲು ಸಹಾ ಬರ್ಲಿಲ್ಲ, ಸಮಯವೂ ವ್ಯರ್ಥ ವಾಯಿತು..!
2ನೇ ಸಲ ಮತ್ತೆ ನನಗೂ ಎಲ್ಐಸಿ ಪಾಲಿಸಿ ಮಾಡಿಸಿದ್ದಾರೆ (ವಯಸ್ಸು 21)ಕ್ಕೆ ಇದು ಸಹ 15 ವರ್ಷ ಅದು ಸಹಾ 1.1ಲಕ್ಷ ಬಾಂಡ್.
ಪ್ರತಿ ವರ್ಷ 7920 ಇಷ್ಟು ಕಟ್ಟಬೇಕು.
ಕಟ್ಟಿರುವ ಒಟ್ಟು ಮೊತ್ತ 1,18,800
ನಮಗೆ ಬರುವ ಮೊತ್ತ 1,10,000
ನಾವು ಕಟ್ಟುವುದಕ್ಕಿಂತ lic ಮೊತ್ತವೇ ಕಡಿಮೆ ಬರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕು ಒಬ್ಬ ಮನುಷ್ಯ ಮರಣ ಹೊಂದಿದರೆ, ಆತನ ಕುಟುಂಬದವರು ಸಮಸ್ಯೆಯಿಂದ ನಿಭಾಯಿಸಿಕೊಳ್ಳುವುದಕ್ಕೆ ಹಣಕಾಸಿನ ಮೊತ್ತವನ್ನು ಕೊಡುವುದೇ ಎಲ್ಐಸಿ ಪಾಲಿಸಿ.
(ಮುಖ್ಯ ಮಾಹಿತಿ)...!?
ನಮ್ಮ ಅಣ್ಣ ತಂದೆಯವರು ಎಲ್ ಐ ಸಿ ಪಾಲಿಸಿ ಮಾಡುವುದಕ್ಕಿಂತ ಷೇರು ಮಾರುಕಟ್ಟೆಯ "ಮ್ಯೂಚುವಲ್ ಫಂಡ್" ನಲ್ಲಿ ಪ್ರತಿ ತಿಂಗಳು 800 ರೂಪಾಯಿ 30 ವರ್ಷಕ್ಕೆಹೂಡಿಕೆ ಮಾಡಿದರೆ..?
ಪ್ರತಿ ತಿಂಗಳೂ ಹೂಡಿಕೆ ಮೊತ್ತ: 2,88,000 ಲಕ್ಷ
ಚಕ್ರಬಡ್ಡಿ : 16%
ಅವಧಿ ವಷ೯ 30
ಒಟ್ಟು ಗಳಿಕೆ ಮೊತ್ತ 70,96,381 ಲಕ್ಷ
ರೂಪಾಯಿಯಷ್ಟು ನಮಗೆ ಆದಾಯ ಬರುತ್ತಿತ್ತು. ಆದರೆ ಈ ಎಲ್ಲಾ ಪ್ರಮಾಣದ ಆದಾಯ ಎಲ್ ಐಸಿ ಸಂಸ್ಥೆಗೆ ಸೇರಿತ್ತು.
ಈ lic ಸಂಸ್ಥೆಯವರು ನಾವು ಕಟ್ಟಿದ ಹಣವನ್ನೇ ಷೇರು ಮಾರುಕಟ್ಟೆಗೆ ಹಾಕಿ ಅಲ್ಲಿ ಬರುವ ದುಡ್ಡಿನಲ್ಲಿ ಪಾಲಿಸಿದಾರನು ಸತ್ತರೆ ಮಾತ್ರ ಅಲ್ಪ ಪ್ರಮಾಣದಲ್ಲಿ ಪಾಲಿಸಿ ಮೊತ್ತ ಕೊಡುತ್ತಾರೆ.
ಹಾಗಾಗಿ ನೀವು lic ipo Share ಗೆ ಅಪ್ಲೈ ಮಾಡಿ.
ಒಂದು ವೇಳೆ ನಿಮಗೆ ಐಪಿಒ ಮುಖಾಂತರ ಷೇರುಗಳ ನಿಮ್ಮ ಡಿಮ್ಯಾಟ್ ಖಾತೆಗೆ ಸೇರ್ಪಡೆಯಾದರೆ ಅಲ್ಲಿಂದ ನಿಮ್ಮ LIC ಪಾಲಿಸಿ ಮುಕ್ತಾಯ ವಾಗುವವರೆಗೆ ಹಿಡಿದಿಟ್ಟುಕೊಳ್ಳಿ ಸಾಕು. ಆಗ ನೋಡಿ ಪ್ರತಿವರ್ಷ LIC ಪ್ರತಿ ತಿಂಗಳು/ವಷ೯ ಕಟ್ಟಿದ್ದಕ್ಕೂ Lic shareನಲ್ಲಿ ಹೂಡಿಕೆ ಮಾಡಿದ್ದಕೂ ಈ ಎರಡರ ನಡುವಿನ ವ್ಯತ್ಯಾಸ ನಿಮಗೇ ತಿಳಿಯುತ್ತದೆ..!!
(ಈ ಕಂಪೆನಿಯಲ್ಲಿ ಹೂಡಿಕೆ ಮಾಡುವುದಕ್ಕೆ ಭಯ ಬೇಡ ಏಕೆಂದರೆ ಇದು ಭಾರತ ದೇಶದ ಅಂಗಸಂಸ್ಥೆಯಾಗಿದೆ. ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಮಾರ್ಗ ಪ್ರಕಾರ ಯಾರೇ ಹೇಳಿದರೂ ತಮ್ಮ ಸ್ವಇಚ್ಛೆಯಿಂದ ಅದರ ಲಾಭ ನಷ್ಟ ಅಳಿವು ವಿಚಾರಗಳನ್ನ ಅರಿತು ಹೂಡಿಕೆ ಮಾಡಬೇಕು)
ಧನ್ಯವಾದಗಳು
ಷೇರು ಮಾರುಕಟ್ಟೆ ಮತ್ತು ಹೂಡಿಕೆಗೆ ಹೆಚ್ಚಿನ ಮಾಹಿತಿ ಷೇರು ಮಾರುಕಟ್ಟೆಯ "ಡಿಮ್ಯಾಟ್ ಖಾತೆ"ಯನ್ನು ತೆರೆಯಲು ಮತ್ತು (ಕನ್ನಡ, ತೆಲುಗು, ಇಂಗ್ಲಿಷ್) ನಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಬೇಕಾದರೆ ಫೋನ್ ಸಂಪರ್ಕ ಮಾಡಬಹುದು.
MITA.in ಲಿಂಕ್ಸ್ ಒತ್ತಿ....
ಮಾಳ್ಗಿ ತಿಮ್ಮಣ್ಣ ನಾಯಕ.
(ವಾಣಿಜ್ಯಶಾಸ್ತ್ರ, ಎಂ.ಕಾಂ ಮತ್ತು ಕೃಷಿ ಮಾರುಕಟ್ಟೆ ಪಿಹೆಚ್‌ಡಿ, ಷೇರು ಮಾರುಕಟ್ಟೆ ಸಲಹೆಗಾರ ಕನ್ನಡ ವಿಶ್ವವಿದ್ಯಾಲಯ ಹಂಪಿ)
9482259895(೯೪೮೨೨೫೯೮೯೫)