Jyoti Multipurpose Souhard Examba

Jyoti Multipurpose Souhard Examba Contact information, map and directions, contact form, opening hours, services, ratings, photos, videos and announcements from Jyoti Multipurpose Souhard Examba, Bank, Near bus Stop Examba, Chikodi.

17/03/2026
*ನಿಪ್ಪಾಣಿ* ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ   *ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ., ಯಕ್ಸಂಬಾ* ಇದರ  *82ನೇ* ...
13/03/2026

*ನಿಪ್ಪಾಣಿ*

ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ
*ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ., ಯಕ್ಸಂಬಾ* ಇದರ *82ನೇ* ನೂತನ ಶಾಖೆಯನ್ನು *ಪ.ಪೂ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಗೇಂದ್ರ ಮಠ ನಿಪ್ಪಾಣಿ* ಹಾಗೂ *ಪ.ಪೂ. ಶ್ರೀ ಪ್ರಾಣಲಿಂಗ ಮಹಾಸ್ವಾಮಿಗಳು ಸಮಾಧಿಮಠ ನಿಪ್ಪಾಣಿ* ಇವರ ಹಸ್ತದಿಂದ ನಿಪ್ಪಾಣಿಯಲ್ಲಿ ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಜೊಲ್ಲೆ ಗ್ರೂಪನ ಸಂಸ್ಥಾಪಕರು ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕ್ ಬೆಳಗಾವಿ ಇದರ ಅಧ್ಯಕ್ಷರಾದ *ಶ್ರೀ ಅಣ್ಣಾಸಾಹೇಬ ಜೊಲ್ಲೆ ,* ನಿಪ್ಪಾಣಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಆದ *ಸೌ. ಶಶಿಕಲಾ ಜೊಲ್ಲೆ* ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ *ಶ್ರೀ ಜ್ಯೋತಿಪ್ರಸಾದ ಜೊಲ್ಲೆ* ಮತ್ತು ಮ್ಯಾಗ್ನ್ ಮ ಟಫ್ ಇಂಡಿಯಾ ಪ್ರೈವೇಟ್ ಲಿಮಿಟೆಡನ ವ್ಯವಸ್ಥಾಪಕ ನಿರ್ದೇಶಕರಾದ *ಶ್ರೀ ಬಸವಪ್ರಸಾದ ಜೊಲ್ಲೆ,* ಸಹಕಾರಿ ಸಂಘದ ಅಧ್ಯಕ್ಷರಾದ *ಶ್ರೀ ಬಾಬುರಾವ ಮಾಳಿ*, ಉಪಾಧ್ಯಕ್ಷರಾದ *ಶ್ರೀ ವಿಶ್ವನಾಥ ಪೇಟಕರ*,ಆಡಳಿತ ಮಂಡಳಿ ಸದಸ್ಯರು ಹಾಗೂ ನಿಪ್ಪಾಣಿಯ ಹೊಸ ಶಾಖೆಯ ಸಲಹಾ ಸಮಿತಿ ಸದಸ್ಯರು ಗ್ರಾಮಸ್ಥರು, ಕಾರ್ಯಕರ್ತರು, ಮತ್ತು ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ ., ಯಕ್ಸಂಬಾ ಇದರ ಮುಖ್ಯ ಕಛೇರಿಯ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

*ಅಂಕಲಿ**"ನಿಮ್ಮ ಸಹಕಾರಕ್ಕೆ ನಮ್ಮ ಕೊಡುಗೆ"**ಜ್ಯೋತಿ ಬಜಾರ  ಎಂಟನೇ ದಿನದ  ಲಕ್ಕಿ ಡ್ರಾ ವಿಜೇತರಾದ ಬಾಳಕೃಷ್ಣ ಪಾಟೀಲ* ಅಂಕಲಿ ಗ್ರಾಮದ ಗ್ರಾಮ ದ...
17/02/2026

*ಅಂಕಲಿ*

*"ನಿಮ್ಮ ಸಹಕಾರಕ್ಕೆ ನಮ್ಮ ಕೊಡುಗೆ"*

*ಜ್ಯೋತಿ ಬಜಾರ ಎಂಟನೇ ದಿನದ ಲಕ್ಕಿ ಡ್ರಾ ವಿಜೇತರಾದ ಬಾಳಕೃಷ್ಣ ಪಾಟೀಲ*

ಅಂಕಲಿ ಗ್ರಾಮದ ಗ್ರಾಮ ದೇವರಾದ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ಯ 999/- ಖರೀದಿಯ ಮೇಲೆ ಜ್ಯೋತಿ ಬಜಾರನಲ್ಲಿ ಶಾಪಿಂಗ್ ಮಾಡಿದವರಿಗೆ ಲಕ್ಕಿ ಡ್ರಾ ವಿಜೇತರಾದ ಬಾಳಕೃಷ್ಣ ಪಾಟೀಲ ಅವರಿಗೆ ಕುಕ್ಕರ್ ಬಹುಮಾನವನ್ನು ನೀಡಿದರು.

ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

*ಅಂಕಲಿ**"ನಿಮ್ಮ ಸಹಕಾರಕ್ಕೆ ನಮ್ಮ ಕೊಡುಗೆ"**ಜ್ಯೋತಿ ಬಜಾರ  ಏಳನೇ ದಿನದ  ಲಕ್ಕಿ ಡ್ರಾ ವಿಜೇತರಾದ ಸುರೇಶ ಕೋರೆ * ಅಂಕಲಿ ಗ್ರಾಮದ ಗ್ರಾಮ ದೇವರಾ...
16/02/2026

*ಅಂಕಲಿ*

*"ನಿಮ್ಮ ಸಹಕಾರಕ್ಕೆ ನಮ್ಮ ಕೊಡುಗೆ"*

*ಜ್ಯೋತಿ ಬಜಾರ ಏಳನೇ ದಿನದ ಲಕ್ಕಿ ಡ್ರಾ ವಿಜೇತರಾದ ಸುರೇಶ ಕೋರೆ *

ಅಂಕಲಿ ಗ್ರಾಮದ ಗ್ರಾಮ ದೇವರಾದ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ಯ 999/- ಖರೀದಿಯ ಮೇಲೆ ಜ್ಯೋತಿ ಬಜಾರನಲ್ಲಿ ಶಾಪಿಂಗ್ ಮಾಡಿದವರಿಗೆ ಲಕ್ಕಿ ಡ್ರಾ ವಿಜೇತರಾದ ಸುರೇಶ ಕೋರೆ ಅವರಿಗೆ ಐರನ್ ಬಾಕ್ಸ್ ಬಹುಮಾನವನ್ನು ನೀಡಿದರು.

ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

16/02/2026
*ಅಂಕಲಿ**"ನಿಮ್ಮ ನಂಬಿಕೆಗೆ ನಮ್ಮ ಬಹುಮಾನ"**ಜ್ಯೋತಿ ಬಜಾರ  ಆರನೇ ದಿನದ  ಲಕ್ಕಿ ಡ್ರಾ ವಿಜೇತರಾದ ವಿಜಯಕುಮಾರ ಸೊಲಂಕರ* ಅಂಕಲಿ ಗ್ರಾಮದ ಗ್ರಾಮ ದ...
15/02/2026

*ಅಂಕಲಿ*

*"ನಿಮ್ಮ ನಂಬಿಕೆಗೆ ನಮ್ಮ ಬಹುಮಾನ"*

*ಜ್ಯೋತಿ ಬಜಾರ ಆರನೇ ದಿನದ ಲಕ್ಕಿ ಡ್ರಾ ವಿಜೇತರಾದ ವಿಜಯಕುಮಾರ ಸೊಲಂಕರ*

ಅಂಕಲಿ ಗ್ರಾಮದ ಗ್ರಾಮ ದೇವರಾದ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯ ನಿಮಿತ್ಯ 999/- ಖರೀದಿಯ ಮೇಲೆ ಜ್ಯೋತಿ ಬಜಾರನಲ್ಲಿ ಶಾಪಿಂಗ್ ಮಾಡಿದವರಿಗೆ ಲಕ್ಕಿ ಡ್ರಾ ವಿಜೇತರಾದ ವಿಜಯಕುಮಾರ ಸೊಲಂಕರ ಅವರಿಗೆ ಸಾರಿ ಬಹುಮಾನವನ್ನು ನೀಡಿದರು.

ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

Address

Near Bus Stop Examba
Chikodi
591244

Alerts

Be the first to know and let us send you an email when Jyoti Multipurpose Souhard Examba posts news and promotions. Your email address will not be used for any other purpose, and you can unsubscribe at any time.

Contact The Business

Send a message to Jyoti Multipurpose Souhard Examba:

Share

Category