Koppa

Koppa koppa aatractiv place

ಕೊಪ್ಪ ಬಸ್ ನಿಲ್ದಾಣ
20/08/2023

ಕೊಪ್ಪ ಬಸ್ ನಿಲ್ದಾಣ

25/06/2023

🎥Credit Goes Rightful Owners💐

11/06/2023

Koppa Vibes✨

ನಮ್ಮ ಕೊಪ್ಪ
17/08/2019

ನಮ್ಮ ಕೊಪ್ಪ

17/08/2019
06/08/2019
29/05/2019

ಆತ್ಮೀಯ ಮಿತ್ರರೇ..,

ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ಸೆಣಸುತ್ತಿರುವ ನಮ್ಮ ಮುಖಪುಟದ ಸಹೋದರ ಮಿತ್ರ ಹನೀಫ್ ಕೊಪ್ಪರವರಿಗೆ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ : ಮಾಡಲು ಮರೆಯಬೇಡಿ.
ಎರಡು ಪುಟಾಣಿ ಮಕ್ಕಳು ಹಾಗೂ ಪತ್ನಿಯೊಂದಿಗೆ ಕಣ್ಣೀರಿನೊಂದಿಗೆ ಜೀವಿಸುತ್ತಿರುವ ಪ್ರಿಯ ಸಹೋದರನಿಗೆ ಸಹೃದಯಿ ದಾನಿಗಳು ತಮ್ಮ ಕೈಲಾಗುವ ಸಹಾಯ ಮಾಡಿ ಅಸಾಹಯಕ ಕುಟುಂಬದ ಕಣ್ಣೋರೆಸುವ ಸಣ್ಣ ಪ್ರಯತ್ನ ಮಾಡೋಣ...
ಸರ್ವಶಕ್ತನಾದ ಭಗವಂಥ ಸಹೋದರನಿಗೆ ಪರಿಪೂರ್ಣ ಆರೋಗ್ಯ ನೀಡಿ ಅನುಗ್ರಹಿಸಲಿ...
ಧನಸಹಾಯ ಮಾಡಲಿಚ್ಚಿಸುವವರು ಸಹೋದರನ Haneef Koppa ಖಾತೆಗೆ ನೇರವಾಗಿ ವರ್ಗಾಯಿಸಬಹುದಾಗಿದೆ.

Name: U HANEEF
KARNATAKA BANK
A/C No : 0092500103300201
IFSC Code: KARB0000009

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಹೋದರನಿಗೆ ಸಹಾಯ ಮಾಡುವಿರಾ??ಇಲ್ಲಿ ಕಾಣುತ್ತಿರುವ ವ್ಯಕ್ತಿ ಹನೀಫ್ ಕೊಪ್ಪ.ತನ್ನ ಅರೋಗ್ಯ ಸಮಯದಲ್ಲಿ ಮದನಿ...
29/05/2019

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಹೋದರನಿಗೆ ಸಹಾಯ ಮಾಡುವಿರಾ??

ಇಲ್ಲಿ ಕಾಣುತ್ತಿರುವ ವ್ಯಕ್ತಿ ಹನೀಫ್ ಕೊಪ್ಪ.
ತನ್ನ ಅರೋಗ್ಯ ಸಮಯದಲ್ಲಿ ಮದನಿ ಯಂಗ್ ಮೆನ್ಸ್ ಕೊಪ್ಪ ಎಂಬ ಗ್ರೂಪ್ ಮೂಲಕ ಅದೆಷ್ಟೋ ಬಡವರ ಕಣ್ಣೀರನ್ನು ಒರೆಸಿದ ಈ ವ್ಯಕ್ತಿ ಇದೀಗ ತನಗೆ ಬಾದಿಸಿರುವ ಕ್ಯಾನ್ಸರ್ ಎಂಬ ಮಹಾ ಖಾಯಿಲೆಗೆ ತುತ್ತಾಗಿ ತನ್ನ ಎರಡು ಪುಟಾಣಿ ಮಕ್ಕಳು ಹಾಗೂ ಪತ್ನಿಯೊಂದಿಗೆ ಕಣ್ಣೀರಿನೊಂದಿಗೆ ಜೀವಿಸುತ್ತಿದ್ದಾರೆ.

ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಹೃದಯಿಗಳ ಮುಂದೆ ಕೈ ಚಾಚಿದ ಹನೀಫ್‌ರವರು ಇದೀಗ ತನ್ನ ಚಿಕಿತ್ಸೆಗಾಗಿ‌ ಹಾಗೂ ತನ್ನ ಎರಡು ಪುಟಾಣಿ‌ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿಮ್ಮ ಮುಂದೆ ಕೈ ಚಾಚುತ್ತಿದ್ದಾರೆ.
ಸಹೃದಯಿಗಳು ಈ ಸಹೋದರನಿಗೆ ತಮ್ಮ ಕೈಲಾದ ಸಹಾಯ ಮಾಡುವುದರ ಜೊತೆಗೆ ಇವರ ಅರೋಗ್ಯಕ್ಕಾಗಿ ದುವಾ ಮಾಡಿ ಎಂದು ತಮ್ಮ ವಿನಮ್ರತೆಯಿಂದ ವಿನಂತಿಸುತ್ತೇನೆ.

Hanif has been diagnosed with cancer and requires your support to recover.

ನಮ್ಮ ಕೊಪ್ಪದ ಯುವಪ್ರತಿಭೆ  ಲಕ್ಷ್ಮೀಶ್ ನಾಯಕ್ ಅಭಿನಯಿಸಿರುವ ಸೇಡ್ ಚಿತ್ರ -ಶುಭ ಹಾರೈಕೆಗಳು ದಯಮಾಡಿ ತಾವೆಲ್ಲಾರು ಬಂದು ಸಿನಿಮಾ ನೋಡಿ ಪ್ರೋತ್ಸ...
18/07/2018

ನಮ್ಮ ಕೊಪ್ಪದ ಯುವಪ್ರತಿಭೆ ಲಕ್ಷ್ಮೀಶ್ ನಾಯಕ್ ಅಭಿನಯಿಸಿರುವ ಸೇಡ್ ಚಿತ್ರ -ಶುಭ ಹಾರೈಕೆಗಳು
ದಯಮಾಡಿ ತಾವೆಲ್ಲಾರು ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಿ.
ಧನ್ಯವಾದಗಳು

23/06/2018

Address

Chikmagalur
577126

Telephone

+919000000000

Website

Alerts

Be the first to know and let us send you an email when Koppa posts news and promotions. Your email address will not be used for any other purpose, and you can unsubscribe at any time.

Share