Sangathi akg beedi karmikara graha nirmana sakari sangha

Sangathi akg beedi karmikara graha nirmana sakari sangha we build houses for house less beedi workers

Mr.Vasantha Bangera a model politician with great humanitarian of our society with great vision for uplift to the downtr...
08/05/2024

Mr.Vasantha Bangera a model politician with great humanitarian of our society with great vision for uplift to the downtrodden of the society having a special concern of common people in his heart a rare phinomina in our time,I have been a lot of interpretation with him on many issues since I footed my step in Karnataka since 1986'a frequent visitor in his cabin in the disturbed evening and leaving his room with heavy heart after his visit every time, a lot of memories of his help in many issues he categorically told me that he will survive next four years in 2019 that you should involve me in all organization you start including Indian Redcross society he is the lone person came with id card and membership amount to our office to be a member of IRCS, His statement became prophetic ,In all our programs he is the chief Guest,we feel became orphan today onwards as our taluk became dry,I from the bottom of my heart with drop of tears bow my head with deep condolences for the departed leader along with thousands of such people in our area.Haridas

ಬೆಳ್ತಂಗಡಿಯಲ್ಲಿ ಉದ್ಯೊಗ ಮೇಳವಿದ್ಯಾಭ್ಯಾಸ ಮುಗಿಸಿ ಮುಂದೆ ಏನು  ಎಂದು ಯುವ ಜನ ಕೊರಗಿಕೊಂಡು ಕುಳಿತುಕೊಳ್ಳುವುದು ಸರಿ ಯಲ್ಲ ,ವೃತ್ತಿ ಕೌಶಲ್ಯತೆ...
19/01/2019

ಬೆಳ್ತಂಗಡಿಯಲ್ಲಿ ಉದ್ಯೊಗ ಮೇಳ
ವಿದ್ಯಾಭ್ಯಾಸ ಮುಗಿಸಿ ಮುಂದೆ ಏನು ಎಂದು ಯುವ ಜನ ಕೊರಗಿಕೊಂಡು ಕುಳಿತುಕೊಳ್ಳುವುದು ಸರಿ ಯಲ್ಲ ,ವೃತ್ತಿ ಕೌಶಲ್ಯತೆಯನ್ನು ಪಡೆದು ಉನ್ನತ ಹುದ್ದೆ ಪಡೆದು ಉತ್ತಮ ಜೀವನ ನಡೆಸಬಹುದು ಎಂದು ಕಾರ್ಮಿಕ ಕಲ್ಯಣ ಮಂಡಳಿ ಆಯುಕ್ತರಾದ ಶ್ರೀಯುತ ಶೇಖರ್ ರವರು ಇಂದು ಬೆಳ್ತಂಗಡಿಯಲ್ಲಿ ನಡೆದ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದರು. ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು,ಸಂಗಾತಿ ಎ.ಕೆ‌.ಜಿ ಬೀ.ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ,ನಗರ ಪಂಚಾಯತ್ ಬೆಳ್ತಂಗಡಿ,ಇವರು ಹಮ್ಮಿಕೊಂಡಿದ್ದ ಉದ್ಯೋಗಕ್ಕಾಗಿ ತರಬೇತಿ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದರು.ನಗರ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀಯುತ ಸುಧಾಕರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ICICI ತರಬೇತಿ ಕೇಂದ್ರದ ಕಿರಣ್ ರವರು ಕೌಶಲ್ಯ ತರಬೇತಿಯ ಮಾಹಿತಿ ನೀಡಿದರು ಸಂಘದ ಅದ್ಯಕ್ಷರಾದ ಹರಿದಾಸ್ ಅದ್ಯಕ್ಷತೆ ವಹಿಸಿದರು,
ಮೆಂಟ್ರಿಕ್ ಕಂಪೆನಿಯ ಹಾಲೇಶ್ ರವರು ರೇವಾ ತರಬೇತಿಯ ಮಾಹಿತಿ ನೀಡಿದರು

29/12/2018

ಉದ್ಯೋಗ ಕ್ಕಾಗಿ ತರಬೇತಿಯ ಸುವರ್ಣಾವಕಾಶ
TEC Mahindra,ICICI,ಹಾಗೂ ಇತರ ಸಂಸ್ಥೆಗಳಲ್ಲಿ Office Administrator Computer Operator ಮುಂತಾದ ಉನ್ನತ ಹುದ್ದೆಗಳಿಗಾಗಿ ತರಬೇತಿ ಪಡೆಯಲು ಪರಿಶಿಷ್ಟ ಜಾತಿ,ಪಂಗಡ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ(ಉದ್ಯೋಗದ ಗ್ಯಾರಂಟಿ ಯೊಂದಿಗೆ). ಬೀಡಿ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಪ್ರಥಮ ಆದ್ಯತೆ. ತರಬೇತಿ ಕೇಂದ್ರ :-ಹುಡುಗರಿಗೆ -ಬೆಂಗಳೂರು ,ಹುಡುಗಿಯರಿಗೆ ಮೈಸೂರು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 9-01-2019
ಶರತ್ತುಗಳು:- 1.ವಯೋಮಿತಿ 18-30 ವರ್ಷಗಳು
2.ವಿದ್ಯಾರ್ಹತೆ. ಎಸ್.ಎಸ್.ಎಲ್.ಸಿ.ಮೇಲ್ಪಟ್ಟುಮಾರ್ಕ್ಸ ಕಾರ್ಡ್ ಪ್ರತಿ
3.ಬಿ.ಪಿ.ಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣಪತ್ರ ಪ್ರತಿ
4.ಬೀಡಿ ಕಾರ್ಮಿಕರ ಮಕ್ಕಳಿಗೆ ಬೀಡಿ ಐಡಿ ಕಾರ್ಡ್ ಪ್ರತಿ
5.ತರಬೇತಿಯನ್ನು ಮದ್ಯದಲ್ಲಿ ಬಿಟ್ಟು ಹೋಗುವಂತಿಲ್ಲ
ಅರ್ಜಿ ಸಲ್ಲಿಸಲು ಸಂಪರ್ಕಿಸಿ-.ಸಂಗಾತಿ
ಎ.ಕೆ.ಜಿ.ಬೀ.ಕಾ.ಗೃ.ನಿ.ಸಹಕಾರಿ ಸಂಘ.ವಿಘ್ನೇಶ್.ಸಿಟಿ,ಬೆಳ್ತಂಗಡಿ. 08256-233788
8197921836
9449389226
Sangathiakg@gmail. com

ಬೆಳ್ತಂಗಡಿ ಯಲ್ಲಿ ಚಿಣ್ಣರ ಮೇಳ
27/12/2018

ಬೆಳ್ತಂಗಡಿ ಯಲ್ಲಿ ಚಿಣ್ಣರ ಮೇಳ

ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ
24/11/2018

ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ

13/09/2018
ಬೆಳ್ತಂಗಡಿ ಯ ವಿಘ್ನೇಶ್ ಸಿಟಿ ಯಲ್ಲಿ ನೂತನ ಕಛೆರಿ ಉದ್ಘಾಟನಾ ಕಾರ್ಯ ಕ್ರಮ
31/08/2018

ಬೆಳ್ತಂಗಡಿ ಯ ವಿಘ್ನೇಶ್ ಸಿಟಿ ಯಲ್ಲಿ ನೂತನ ಕಛೆರಿ ಉದ್ಘಾಟನಾ ಕಾರ್ಯ ಕ್ರಮ

ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ನಡ ಮತ್ತು ತೆಂಕಕಾರಂದೂರು ಗ್ರಾಮದಲ್ಲಿ ಸು...
18/07/2017

ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ನಡ ಮತ್ತು ತೆಂಕಕಾರಂದೂರು ಗ್ರಾಮದಲ್ಲಿ ಸುಮಾರು 2.50 ಎಕ್ರೆ ಜಮೀನಿರುತ್ತದೆ. ನಿವೇಶನ ಮತ್ತು ವಸತಿ ರಹಿತ ಬೀಡಿ ಕಾರ್ಮಿಕರು ಈ ಪ್ರದೇಶದಲ್ಲಿ ಮನೆ ಹೊಂದಲು ಆಸಕ್ತಿ ಇರುವ ಬೀಡಿ ಕಾರ್ಮಿಕರು ತಮ್ಮ ಬೀಡಿ ಗುರುತು ಚೀಟಿ ಮತ್ತು ಇತರ ದಾಖಲೆಗಳೊಂದಿಗೆ ಮಂಗಳೂರು ಕೆ.ಎಸ್ ರಾವ್ ರಸ್ತೆಯಲ್ಲಿರುವ LIC ಪಾಪ್ಯುಲರ್ ಬಿಲ್ಡಿಂಗ್ ನಲ್ಲಿರುವ ನಮ್ಮ ಸಂಘದ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನಾಂಕವಾಗಿರುತ್ತದೆ ಎಂದು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್ ಎಂ ತಿಳಿಸಿದ್ದಾರೆ.

ಎಲ್.ಐ.ಸಿ. ಪಾಪ್ಯುಲರ್ ಕಟ್ಟಡದಲ್ಲಿ ಸಂಗಾತಿ ಎ.ಕೆ.ಜಿ.ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಕೇಂದ್ರ ಕಛೇರಿ ಉದ್ಘಾಟನೆ: http://isirim...
03/07/2017

ಎಲ್.ಐ.ಸಿ. ಪಾಪ್ಯುಲರ್ ಕಟ್ಟಡದಲ್ಲಿ ಸಂಗಾತಿ ಎ.ಕೆ.ಜಿ.ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಕೇಂದ್ರ ಕಛೇರಿ ಉದ್ಘಾಟನೆ: http://isirimedia.com/index.php?route=news/news&news_id=213

ಎಲ್.ಐ.ಸಿ. ಪಾಪ್ಯುಲರ್ ಕಟ್ಟಡದಲ್ಲಿ ಸಂಗಾತಿ ಎ.ಕೆ.ಜಿ.ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಕೇಂದ್ರ ಕಛೇರಿ ಉದ್ಘಾಟನೆ

2015-2016 ನೇ ಸಾಲಿನ ಮಹಾಸಭೆ,ಹಿರಿಯ ಸಹಕಾರಿ ಶ್ರೀಕರ ರಾವ್,ಕೃಷಿ ತಜ್ಞ ಪ್ರಭಾಕರ ಮಯ್ಯ ಹಾಗೂ ಅಬ್ದುಲ್ ಲತೀಪ್ ಸಾಹೇಬರನ್ನು ಸನ್ಮಾನ ಮಾಡುತ್ತಿರ...
12/09/2016

2015-2016 ನೇ ಸಾಲಿನ ಮಹಾಸಭೆ,ಹಿರಿಯ ಸಹಕಾರಿ ಶ್ರೀಕರ ರಾವ್,ಕೃಷಿ ತಜ್ಞ ಪ್ರಭಾಕರ ಮಯ್ಯ ಹಾಗೂ ಅಬ್ದುಲ್ ಲತೀಪ್ ಸಾಹೇಬರನ್ನು ಸನ್ಮಾನ ಮಾಡುತ್ತಿರುವುದು.

29/06/2016

Address

Sangathi AKG Beedi Karmikara Badavane, Near Jamalabad Fort Nada Village Belthangady Tq. D. K
Belthangadi
574214

Telephone

8904780851

Website

Alerts

Be the first to know and let us send you an email when Sangathi akg beedi karmikara graha nirmana sakari sangha posts news and promotions. Your email address will not be used for any other purpose, and you can unsubscribe at any time.

Share