Jaya kannada karunada janahitha rakshana vedhike

Jaya kannada karunada janahitha rakshana vedhike a social service oriented company(Rakshana Vedike)

19/01/2023

ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ಸಕಲೇಶಪುರ ತಾಲೂಕುನ ಯುವ ನ್ಯಾಯವಾದಿ ಕು.ವಿ.ಆರ್. ಅನುಷಾ ಎರಡನೇ ಸ್ಥಾನ ಪಡೆದಿದ್ದಾರೆ.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ವಿ.ಪಿ.ರಮೇಶ್ ಇವರ ಪುತ್ರಿ. ಹಿರಿಯ ವಕೀಲ ಐ.ಈ. ಪೀತಾಂಬರಾಚಾರ್ ಅವರ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು ಕೆಎಲ್ಇ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ನಮ್ಮೂರಿನ ಸಂಕ್ರಾಂತಿ ಹಬ್ಬ ಸಂಭ್ರಮದ ದೃಶ್ಯ 🙏💐
18/01/2023

ನಮ್ಮೂರಿನ ಸಂಕ್ರಾಂತಿ ಹಬ್ಬ ಸಂಭ್ರಮದ ದೃಶ್ಯ 🙏💐

29/11/2022

ಕನ್ನಡ ಸಾಹಿತ್ಯದ ಹಿರಿಮೆ
#ಕನ್ನಡ #ಕರ್ನಾಟಕ #ಕನ್ನಡಿಗ

15/09/2022

Sonu Sood Started Free Coaching For IAS Students 👏

01/01/2022

*ಹೊಸ ವರ್ಷ ಬರುತ್ತಿದೆ ಅಂತ ತುಂಬಾ ಉತ್ಸಾಹ ಪಡುವ ಅವಶ್ಯಕತೆಯಿಲ್ಲ...!!, ಏಕಂದರೆ ಬದಲಾಗ್ತಿರೋದು ಹಿಂದಿನವರು ಮಾಡಿರುವ ಕ್ಯಾಲೆಂಡರಿನ ಸಂಖ್ಯೆ ಅಷ್ಟೇ ಹೊರತು,ನಮ್ಮ ಜೀವನದ ಹಣಕಾಸಿನ ವ್ಯವಹಾರ, ಜೀವನ, ನಮ್ಮ ಗುರಿ ಸ್ನೇಹ ಸಂಬಂಧಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ..!! ಈ ಒಂದು ದಿನ ಖುಷಿ ಪಡೋಕೆ ಹೊಸ ವರ್ಷ ಅಂತ ಆಚರಿಸುವ ಬದಲು, ನಮ್ಮ ಜೀವನವಿಡೀ ಖುಸಿಯಾಗಿರೋಕೆ ಹೊಸ ಆಲೋಚನೆಗಳನ್ನ ನಮ್ಮ ಸ್ನೇಹ ಸಂಬಂಧಗಳೊಡಗೂಡಿ ಚಿಂತಿಸುವುದು ಒಳ್ಳೆಯದು ಅನ್ನೋದು ನನ್ನ ಅಭಿಪ್ರಾಯ ನೀವೇನಂತಿರ 01-01-2022 ಮೊದಲನೆಯ ದಿನದ ಶುಭೋದಯ ಹಾಗೂ ಸ್ವಾಗತ 😁💐🙏🏼*

25/07/2020

ಒಂದು ದಿನ ಹಿಟ್ಲರ್ ಒಂದು ಕೋಳಿಯನ್ನು ಸಂಸತ್ತಿಗೆ ತಂದನು ...
ಮತ್ತು ಅವನು ಅದರ ರೆಕ್ಕೆಗಳನ್ನು ಒಂದೊಂದಾಗಿ ಎಲ್ಲರ ಮುಂದೆ ಎಳೆಯಲು ಪ್ರಾರಂಭಿಸಿದನು ...

ಕೋಳಿ ನೋವಿನಿಂದ ಕಿರುಚಾಡುತ್ತಿತ್ತು, ತಪ್ಪಿಸಿಕೊಳ್ಳಲು ಹಂಬಲಿಸುತ್ತಿತ್ತು….

ಹಿಟ್ಲರ್ ಕೋಳಿಯ ಎಲ್ಲಾ ಗರಿಗಳನ್ನು ಒಂದೊಂದಾಗಿ ಕಿತ್ತು ಬಿಟ್ಟನು..

ನಂತರ ಕೋಳಿಯನ್ನು ನೆಲದ ಮೇಲೆ ಬಿಟ್ಟು ಬಿಟ್ಟನು.

ನಂತರ ಜೇಬಿನಿಂದ ಸ್ವಲ್ಪ ಧಾನ್ಯಗಳನ್ನು ತೆಗೆದುಕೊಂಡು ಕೋಳಿಯ ಮುಂದೆ ಒಂದೊಂದಾಗಿ ಎಸೆಯುತ್ತ ನಿಧಾನವಾಗಿ ಮುಂದಕ್ಕೆ ಚಲಿಸುತ್ತಾನೆ.

ಆಗ ಕೋಳಿ ಧಾನ್ಯಗಳನ್ನು ತಿನ್ನುತ್ತಾ ಹಿಟ್ಲರನ ಹಿಂದೆ ನಡೆಯಲು ಪ್ರಾರಂಭಿಸುತ್ತದೆ...

ಹಾಗೆಯೇ ಹಿಟ್ಲರ್ ಕೋಳಿಗೆ ಧಾನ್ಯಗಳನ್ನು ಎಸೆಯುತ್ತಿದ್ದನು ಮತ್ತು ಕೋಳಿ ಕಾಳುಗಳನ್ನು ತಿನ್ನುತ್ತ ಅವನನ್ನು ಹಿಂಬಾಲಿಸುತ್ತ ಹೋಯಿತು..

ಕೊನೆಗೆ ಕೋಳಿ ಹಿಟ್ಲರನ ಕಾಲಿನ ಕೆಳಗೆ ಬಂದು ನಿಂತಿತು ...

ಹಿಟ್ಲರ್ ಸ್ಪೀಕರ್ ಕಡೆಗೆ ನೋಡುತ್ತಾ ಒಂದು ವಾಕ್ಯವನ್ನು ಹೇಳಿದನು….

"ಪ್ರಜಾಪ್ರಭುತ್ವ" ಹೊಂದಿರುವ ದೇಶದಲ್ಲಿ ಜನಸಾಮಾನ್ಯರ ಸ್ಥಿತಿ ಈ ಕೋಳಿಯಂತೆ ...

ಅವರ ನಾಯಕರು ಎಲ್ಲದರಲ್ಲೂ ಜನರನ್ನು ದೋಚುತ್ತಾರೆ ಮತ್ತು ಅವರನ್ನು ದುರ್ಬಲರು, ಮತ್ತು ಬಡವರನ್ನಾಗಿ ಮಾಡುತ್ತಾರೆ ...

ತದನಂತರ ಅವರು ಸ್ವಲ್ಪ ತುಂಡನ್ನು ಅವರ ಮುಂದೆ ಇಟ್ಟು ನಂತರ ಅವರ ದೇವರಾಗುತ್ತಾರೆ ...

ಇದು ನಿಜವೋ ಸುಳ್ಳೋ ಗೊತ್ತಿಲ್ಲ..
ಆದರೆ ವಾಸ್ತವವನ್ನು ನಿರಾಕರಿಸಲಾಗುವುದಿಲ್ಲ ....!

ಇಂದು ಭಾರತದ ಜನರ ಸ್ಥಿತಿ ಹಿಟ್ಲರನ ಕೋಳಿಯಂತೆಯೇ ಇದೆ ...

ನೀವು ಅರ್ಥಮಾಡಿಕೊಂಡರೆ, ದಯವಿಟ್ಟು ಹಂಚಿಕೊಳ್ಳಿ..................ತುಂಬಾ ಅದ್ಭುತವಾದ ಮಾತಿದು ಪ್ರಸ್ತುತ ನಮ್ಮ ರಾಜ್ಯ ನಮ್ಮ ದೇಶದ ಸ್ಥಿತಿ ಹೀಗಿದೆ.

27/10/2019

ದೀಪಾವಳಿ ಅಂದರೆ!
ಕತ್ತಲು ಕಳೆದು ಹೊಸ ಬೆಳಕಿನ ಹೊಸ್ತಿಲಲ್ಲಿ ನಿಂತು ಸಂಭ್ರಮಿಸುವ, ಸರ್ವರಿಗೂ ಶುಭ ಹಾರೈಸುವ.
ಜೆಕೆಜೆಆರ್ ವೇದಿಕೆ
ಹಾಗೂ
ಪಾರ್ಚೂನ್ ಗಾರ್ಡನ್ ಸಿಟಿ ಕ್ಷೇಮಾಬಿವೃದ್ದಿ ಸಂಘದ ವತಿಯಿಂದ🌹🙏🏻

10/10/2019

ನಮ್ಮೊಳಗಿನ ಆಲೋಚನೆ ತೊಂದರೆ ಕೊಟ್ಟಷ್ಟು ಜಗತ್ತಿನಲ್ಲಿ ಯಾವ ವಸ್ತು, ವಿಷಯಗಳು ನಮ್ಮನ್ನು ಕಾಡಲಾರವು.
ಜೆಕೆಜೆಆರ್ ವೇದಿಕೆ

07/10/2019

ಶರೀರ, ಮನಸ್ಸೇ ನಮ್ಮ ಶ್ರೇಷ್ಠ ಆಯುಧಗಳು
ನಾಡಿನ ಸಮಸ್ತ ಜನತೆಗೆ ಆಯುಧ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು.
ಜೆಕೆಜೆಆರ್ ವೇದಿಕೆ ಹಾಗೂ
FGCPSOWA

20/09/2019

ನಮಗೆ ತೊಂದರೆ ಕೊಟ್ಟವರನ್ನೆಂದೂ ಮರೆಯಬಾರದು, ನಾವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದ್ದೇ ಅವರಿಂದ. ಅವರಿಗೊಂದು ಧನ್ಯವಾದವಿರಲಿ*!!
ಜೆಕೆಜೆಆರ್ ವೇದಿಕೆ

16/09/2019

ನಾವು ಪ್ರಯತ್ನಿಸಬಲ್ಲೆವು ಎಂಬ ಭಾವ ನಮ್ಮಲ್ಲಿ ಇರುವವರೆಗೂ ಜೀವನದಲ್ಲಿ ಯಾವುದೇ ಕೆಲಸವೂ ಕೂಡ ಅಸಾಧ್ಯವಲ್ಲ.
ಜೆಕೆಜೆಆರ್ ವೇದಿಕೆ

Address

Bangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

09343333407

Alerts

Be the first to know and let us send you an email when Jaya kannada karunada janahitha rakshana vedhike posts news and promotions. Your email address will not be used for any other purpose, and you can unsubscribe at any time.

Share