Microbi Agrotech Private Limited

Microbi Agrotech Private Limited Microbi Agrotech Pvt. Ltd. - An organisation established in 2013 working towards Soil Regeneration. https://youtu.be/4b0U1GXFBgM
(207)

Microbi Agrotech Pvt Ltd is a Bio-Fertilizer company established in 2013 for promoting organic farming system in the agriculture sector for Sustainable Crop Production and Environmental Protection. The company has a group of scientists working continuously in improving our offerings to the agriculture fraternity having vast experience in agriculture management and are also with a farming backgroun

d. Microbi Agrotech Pvt Ltd is engaged in identifying problems and attempting to give the remedial measures to improve their soil fertility and crop yield and quality. We are having expertise in giving comprehensive solutions to region specific challenges offering complete knowledge on how to develop an integrated farming system. Presently the company is addressing organic farming issues in Karnataka, Andhra Pradesh, Telangana, Tamilnadu and Maharashtra.

16/04/2026

ಗೊಣ್ಣೆ ಹುಳು ನಿಲ್ಲಲ್ಲ! ಮಣ್ಣು ದುರ್ಬಲ | white grub control

ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳು ಸಮಸ್ಯೆ ಯಾಕೆ ಬರುತ್ತದೆ ಮತ್ತು ಇನ್ಸೆಕ್ಟಿಸೈಡ್ ಹಾಕಿದ್ರೂ ಯಾಕೆ ಮರುಕಳಿಸುತ್ತದೆ ಎಂಬ ನಿಜವಾದ ಕಾರಣವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಮಣ್ಣಿನ ಜೀವ ವೈವಿಧ್ಯತೆ ಹೆಚ್ಚಿಸಿ ಶಾಶ್ವತವಾಗಿ ಈ ಸಮಸ್ಯೆಯನ್ನು ನಿಯಂತ್ರಿಸಿ, ಇಳುವರಿ ಹೆಚ್ಚಿಸುವ ಸರಳ ನೈಸರ್ಗಿಕ ಪರಿಹಾರ ತಿಳಿಯಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

#ಕಬ್ಬುಬೆಳೆ

16/04/2026

ಒಂದೇ ಗಿಡದಲ್ಲಿ 500–600 ಮೆಣಸಿನಕಾಯಿ..!

ಈ ಮೆಣಸಿನಕಾಯಿ ರೈತ ಹೆಚ್ಚು ಖರ್ಚು ಮಾಡುತ್ತಿದ್ದರೂ ಉತ್ತಮ ಇಳುವರಿ ಸಿಗ್ತಿರಲಿಲ್ಲ.
Dr. Soil ಬಳಸಿದ ನಂತರ ಖರ್ಚು ಕಡಿಮೆಯಾಗಿ, ಗುಣಮಟ್ಟ ಹೆಚ್ಚಾಗಿ, ಒಂದೇ ಗಿಡದಲ್ಲಿ 500–600 ಮೆಣಸಿನಕಾಯಿ ಸಿಗುತ್ತಿದೆ.
ಇವತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ — smart farming ಅಂದರೆ ಇದೇ!

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

15/04/2026

ಕಡಿಮೆ ಖರ್ಚು – ಹೆಚ್ಚು ಇಳುವರಿ – ಶಾಶ್ವತ ಕೃಷಿ | Areca Farming

ಕುಣಿಗಲ್ ತಾಲೂಕಿನ ರೈತ ಲೋಕೇಶ್ ಅವರು ಅಡಿಕೆ ತೋಟದಲ್ಲಿ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆಗಳು, ಹೂ ಮತ್ತು ಕಾಯಿ ಉದುರುವಿಕೆ, ಬೆಳವಣಿಗೆ ಕುಂಠಿತ, ಇಳುವರಿ ಕಡಿಮೆಸಾವಯವ ಕೃಷಿ ಕೇವಲ ಇಂದಿನ ಲಾಭಕ್ಕೆ ಅಲ್ಲ — ಮುಂದಿನ ಪೀಳಿಗೆಗೆ ಮಣ್ಣಿನ ಆರೋಗ್ಯ ಉಳಿಸುವ ಶಾಶ್ವತ ಪರಿಹಾರ. ಈ ವೀಡಿಯೋದಲ್ಲಿ ರೈತ ಲೋಕೇಶ್ ಅವರ ನೈಜ ಅನುಭವ, ಪ್ರಾಯೋಗಿಕ ಮಾಹಿತಿ ಮತ್ತು ರೈತರಿಗೆ ಅನುಸರಿಸಬಹುದಾದ ಮಾರ್ಗದರ್ಶನವನ್ನು ವಿವರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

14/04/2026

ಅಡಿಕೆ ತೋಟದಲ್ಲಿ ಅಣಬೆ ರೋಗ? ಮರ ಉಳಿಸೋಕೆ ಈ ಸೀಕ್ರೆಟ್ ಗೊತ್ತಾ! Ganoderma disease in arecanut

ಅಡಿಕೆ ತೋಟದಲ್ಲಿ ಕಾಣಿಸುವ ಮಾರಣಾಂತಿಕ ಅಣಬೆ ರೋಗ (Ganoderma Wilt) ಮಣ್ಣಿನ ಜೀವ ವೈವಿಧ್ಯತೆ ಕುಸಿತದಿಂದ ಉಂಟಾಗಿ ಮರ ಸಾಯುವ ಪರಿಸ್ಥಿತಿ ಉಂಟುಮಾಡುತ್ತದೆ. Dr. Soil ಜೈವಿಕ ಒಳಸುರಿಗಳನ್ನು ಬಳಸಿ ಮಣ್ಣಿನ ಆರೋಗ್ಯವನ್ನು ಸುಧಾರಿಸಿ, ರೋಗ ನಿಯಂತ್ರಿಸಿ ಉತ್ತಮ ಬೆಳವಣಿಗೆ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

14/04/2026

ಎಣ್ಣೆ ಬೀಜಗಳಲ್ಲಿ ನಷ್ಟ, ಬಾಳೆ ಬೆಳೆಯಲ್ಲಿ ಲಾಭ..!

ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ನಂತರ ಎಣ್ಣೆ ಬೀಜಗಳ ಕೃಷಿಯಲ್ಲಿ ನಷ್ಟ ಅನುಭವಿಸಿದ ಈ ರೈತ,
ಬಾಳೆ ಬೆಳೆ ಕಡೆ ತಿರುಗಿದರು. Dr. Soil ಬಳಕೆಯಿಂದ ಮಣ್ಣು ಜೀವಂತವಾಗಿ, ಎರೆಹುಳಗಳು ಹೆಚ್ಚಾಗಿ, ಬೆಳೆ ಆರೋಗ್ಯಕರವಾಗಿ ಬೆಳೆಯಿತು.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

13/04/2026

120 ಎಕರೆ ಮೇಲೆ ಬಂಪರ್ ಬೆಳೆ! ಹುಳು, ರೋಗ, ಗೊಬ್ಬರ ಖರ್ಚಿಲ್ಲ | Dr. Soil Success Story| Chickpeas farming

120 ಎಕರೆ ಜಮೀನಿನಲ್ಲಿ 5 ವರ್ಷಗಳಿಂದ Dr. Soil ಬಳಸಿ ಸಾವಯವ ಕೃಷಿ ಮಾಡುತ್ತಿದ್ದೇವೆ. ಬೀಜೋಪಚಾರದಿಂದ ಹುಳು, ರೋಗ, ಗೊಬ್ಬರ ಎಲ್ಲವೂ ನಿಯಂತ್ರಣದಲ್ಲಿದೆ 1 ಎಕರೆಗೆ 3 ಕ್ಯಾನ್ Dr. Soil ಹಾಕಿದರೆ ಅದ್ಭುತ ಇಳುವರಿ ಬರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

11/04/2026

ಕೃಷಿ experiment, winner ಯಾರು ಗೊತ್ತಾ..?

ಈ ಕಡಲೆ ರೈತರ chemical fertilizers ಸಂಪೂರ್ಣವಾಗಿ ನಿಲ್ಲಿಸಿ Dr. Soil ಬಳಸಿ ಕೃಷಿ ಮಾಡಿದರು.
Experiment ಮಾಡಿದಾಗ Dr. Soil ಬಳಸಿದ ಭಾಗದಲ್ಲಿ ಹೆಚ್ಚು ಬೆಳವಣಿಗೆ ಮತ್ತು ಉತ್ತಮ ಇಳುವರಿ ಕಂಡುಬಂತು.
ಕಡಿಮೆ ನೀರಿನಲ್ಲಿ ಕೂಡ ಉತ್ತಮ ಬೆಳವಣಿಗೆ. ಮಣ್ಣಿನ ಶಕ್ತಿ ಹೆಚ್ಚಾದ್ರೆ ಫಲಿತಾಂಶ ಉತ್ತಮವಾಗಿರುತ್ತದೆ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

10/04/2026

3 ತಿಂಗಳಲ್ಲಿ ಅಡಿಕೆ ತೋಟ COMPLETE ಬದಲಾವಣೆ! ರೈತ ಶಾಕ್! | Integrated Arecanut Farming

ತುಮಕೂರಿನ ರೈತ ಜಿ.ಆರ್. ರಂಗೇಗೌಡ ಅವರು 3.5 ವರ್ಷದ ಅಡಿಕೆ ತೋಟದಲ್ಲಿ ಬೆಳವಣಿಗೆ ಸಮಸ್ಯೆಗೆ Dr. Soil ಬಳಸಿದರು. ಆರಂಭದಲ್ಲಿ ನಂಬಿಕೆ ಇಲ್ಲದಿದ್ದರೂ 1–2 ತಿಂಗಳಲ್ಲಿ ಗಿಡಗಳು ಹಸಿರಾಗಿ ಬಲವಾಗಿ ಬೆಳೆಯಲು ಆರಂಭವಾಯಿತು. ಇದೀಗ ಅವರ ತೋಟ Model Farm ಆಗಿ ರೂಪಾಂತರವಾಗುತ್ತಿದೆ – ನಿಜವಾದ ಅನುಭವ ತಿಳಿಯಲು ವಿಡಿಯೋ ನೋಡಿ!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

09/04/2026

ಮಣ್ಣಿನ ಪರೀಕ್ಷೆ ಮಾಡಿದ್ರೆ ಶಾಕ್! ಎಲ್ಲಾ Test FAIL! | Grapes Plant Growth Update

ಅಥಣಿ ತಾಲೂಕಿನ ದ್ರಾಕ್ಷಿ ತೋಟದಲ್ಲಿ ಮಣ್ಣಿನ ಜೀವ ವೈವಿಧ್ಯತೆ ಕುಸಿತದಿಂದ ಕಾಯಿ ದಪ್ಪ ಕಡಿಮೆ, ಗುಣಮಟ್ಟ ಇಳಿಕೆ ಮತ್ತು ಇಳುವರಿ ಕುಸಿತ ಕಂಡುಬಂದಿದೆ. Dr. Soil biofertilizer ಬಳಸಿ ಮಣ್ಣಿನ ಆರೋಗ್ಯ ಸುಧಾರಿಸಿ, ಬೇರು ಬೆಳವಣಿಗೆ ಹೆಚ್ಚಾಗಿ ಉತ್ತಮ ಬೆಳವಣಿಗೆ ಮತ್ತು ಫಲಿತಾಂಶ ಪಡೆಯಲಾಗಿದೆ.

for more enquiries contect us : +91-90992 62233

#ಮಣ್ಣಿನಆರೋಗ್ಯ #ಮಣ್ಣುಸತ್ತಿದೆಯಾ

09/04/2026

ಇಷ್ಟೊಂದು ವ್ಯತ್ಯಾಸ ನೋಡಿದ್ದೀರಾ..?

ಮೊದಲು ಕಡಲೆಕಾಯಿ ಇಳುವರಿ 20 ಬ್ಯಾಗ್ ಮಾತ್ರ ಬಂದಿತ್ತು ಮತ್ತು ಖರ್ಚು ₹20,000 ಆಗುತ್ತಿತ್ತು.
Dr. Soil Bijopachar ಬಳಸಿದ ನಂತರ ಖರ್ಚು ಕೇವಲ ₹1,000 ಆಗಿ,
ಉತ್ಪಾದನೆ 35–40 ಬ್ಯಾಗ್ ಗಳಿಗೆ ಏರಿದೆ ಮತ್ತು ಕಡಿಮೆ ನೀರಿನಲ್ಲೂ ಬೆಳೆ ಚೆನ್ನಾಗಿ ಬೆಳೆದಿದೆ.

ಪೂರ್ತಿ ವಿಡಿಯೋಗಾಗಿ ನಮ್ಮ YouTube ಚಾನಲ್ ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233 ಅಥವಾ WhatsApp ಮಾಡಿ: +91 96069 89711

08/04/2026

2 ಬರಗಾಲದಲ್ಲೂ ಹಸಿರು ತೋಟ! ಡ್ರಾಪ್ ನೀರಿಲ್ಲದೆ ಉಳಿಸಿಕೊಂಡೆ! | Multilayer Farming

ಬರಗಾಲದಲ್ಲೂ ಶಿವರಾಜ್ ಅವರು 200 ಅಡಿಕೆ ಗಿಡಗಳನ್ನು ಡ್ರಿಪ್ ನೀರು + ಡಾ.ಸಾಯಿಲ್ ಬಳಸಿ ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ. ಹಳದಿ ಆಗುತ್ತಿದ್ದ ಗಿಡಗಳು ಈಗ ವರ್ಷಪೂರ್ತಿ ಹಸಿರು, ಇಳುವರಿ ಹೆಚ್ಚಾಗಿ ಉತ್ತಮ ಫಲಿತಾಂಶ ನೀಡಿದ್ದಾರೆ. ಈ ನಿಜವಾದ ಅನುಭವ ನೋಡಿ – ನೀರಿನ ಕೊರತೆಯಲ್ಲೂ ತೋಟವನ್ನು ಹೇಗೆ ಉಳಿಸಿಕೊಳ್ಳಬೇಕು ತಿಳಿಯಿರಿ!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

07/04/2026

Address

First Floor, Chinna Complex, Near Reva University Circle, Baglur Main Road, Katigenahalli, Yelahanka
Bangalore
560063

Opening Hours

Monday 9:30am - 5:30pm
Tuesday 9:30am - 5:30pm
Wednesday 9:30am - 5:30pm
Thursday 9:30am - 5:30pm
Friday 9:30am - 5:30pm
Saturday 9:30am - 5:30pm

Telephone

+919099262233

Alerts

Be the first to know and let us send you an email when Microbi Agrotech Private Limited posts news and promotions. Your email address will not be used for any other purpose, and you can unsubscribe at any time.

Contact The Business

Send a message to Microbi Agrotech Private Limited:

Share