Prajanidhi Credit Co-Operative Society - L

Prajanidhi Credit Co-Operative Society - L Co Operative Society

25/03/2020

ಸದಸ್ಯರ ಗಮನಕ್ಕೆ.
ಮಾನ್ಯರೇ,
ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ವೈರಸ್ ತೀವ್ರವಾಗಿ ಹರಡುತ್ತಿರುವ ಕಾರಣ ಇಡೀ ರಾಜ್ಯವನ್ನು ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿರುತ್ತದೆ. ಆದ್ದರಿಂದ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ದಿನಾಂಕ: 31-03-2020 ರವರೆಗೆ ಸ್ಥಗಿತಗೊಳಿಸಲಾಗಿದೆ.

ಈ ಸಂದೇಶದ ಮುಖಾಂತರ ತಮಗೆಲ್ಲರಿಗು ಮಾಹಿತಿಯನ್ನು HBನೀಡುತ್ತಿದ್ದೇನೆ.

ಅಧ್ಯಕ್ಷರು
ಪ್ರಜಾನಿದಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ).,

ಸಹಕಾರಿ ಬಂಧುಗಳಿಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.ಶುಭಕೋರುವವರುಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬ...
21/02/2020

ಸಹಕಾರಿ ಬಂಧುಗಳಿಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು
ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ.
ಪ್ರಜಾನಿಧಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.,

ಮಾಜಿ ಮುಖ್ಯಮಂತ್ರಿ ಶ್ರೀಯುತ ಜೆ.ಹೆಚ್ ಪಟೇಲ್ ರವರ ಹಿರಿಯ ಪುತ್ರರಾದ ಶ್ರೀ ತ್ರಿಶೂಲ ಪಾಣಿ ಜೆ ಪಟೇಲ್ ರವರ ಸ್ವಗೃಯದಲ್ಲಿ ಪ್ರಜಾ ನಿಧಿ ಕ್ರೆಡಿಟ್...
22/01/2020

ಮಾಜಿ ಮುಖ್ಯಮಂತ್ರಿ ಶ್ರೀಯುತ ಜೆ.ಹೆಚ್ ಪಟೇಲ್ ರವರ ಹಿರಿಯ ಪುತ್ರರಾದ ಶ್ರೀ ತ್ರಿಶೂಲ ಪಾಣಿ ಜೆ ಪಟೇಲ್ ರವರ ಸ್ವಗೃಯದಲ್ಲಿ ಪ್ರಜಾ ನಿಧಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿಯಮಿತ) ಸಂಸ್ಥೆಯ 2020ರ ದಿನಚರಿಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ‌ ಉಪಾಧ್ಯಕ್ಷರಾದ ಶ್ರೀ ಬಿ.ಪಿ.ರುದ್ರೇಶ್ ಹಾಗೂ ಹಿರಿಯರು ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀ ಎಸ್ ಎನ್ ವಿಜಯ್ ಕುಮಾರ್ ರವರು ಉಪಸ್ಥಿತಿಯಿದ್ದರು.

ಕೆ.ವಿ.ಶಿವರಾಮ್
ಅಧ್ಯಕ್ಷರು
ಪ್ರಜಾ ನಿಧಿ ಕ್ರಿಕೆಟ್ ಕೋ-ಅಪರೇಟಿವ್ ಸೊಸೈಟಿ (ನಿ.)

31/12/2019

ಸಹಕಾರಿ ಬಂಧುಗಳಿಗೆ 2020ನೇ ಸಾಲಿನ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು
ಅಧ್ಯಕ್ಷರು, ಉಪಾಧ್ಯಕ್ಷರು
ಆಡಳಿತಮಂಡಳಿ ಸದಸ್ಯರು ಮತ್ತು
ಸಿಬ್ಬಂದಿ ವರ್ಗ.

ಪ್ರಜಾನಿಧ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.)

ತುಮಕೂರು ರಸ್ತೆ ಟಿ.ದಾಸರಹಳ್ಳಿ ಮೆಟ್ರೋ ಸ್ಟೇಷನ್ ಪಕ್ಕ‌ ಪ್ರಜಾನಿಧಿ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ (ನಿ.) ಯಲ್ಲಿ ಛಾಪಾಕಾಗದ ದೊರೆಯಲಿದೆ.ಸಾರ...
21/04/2019

ತುಮಕೂರು ರಸ್ತೆ ಟಿ.ದಾಸರಹಳ್ಳಿ ಮೆಟ್ರೋ ಸ್ಟೇಷನ್ ಪಕ್ಕ‌ ಪ್ರಜಾನಿಧಿ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ (ನಿ.) ಯಲ್ಲಿ ಛಾಪಾಕಾಗದ ದೊರೆಯಲಿದೆ.

ಸಾರ್ವಜನಿಕರು ಸೌಲಭ್ಯ ಪಡೆಯಲು ಮನವಿ.

ಧನ್ಯವಾದಗಳು

20/04/2019
Dear friends.ಸ್ನೇಹಿತರೆ.ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಿ.Please caste ypur vote everyone without fail.ಧನ್ಯವಾದಗಳುThanking you
17/04/2019

Dear friends.
ಸ್ನೇಹಿತರೆ.

ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಿ.
Please caste ypur vote everyone without fail.

ಧನ್ಯವಾದಗಳು
Thanking you

Prajanidhi broucher
08/01/2019

Prajanidhi broucher

06/10/2018

For Members Special Bonds Available
Limited time only.

Contact Your Executives.

2017-2018 General body meeting invitation.Administrative committee
12/09/2018

2017-2018 General body meeting invitation.

Administrative committee

Address

No. 694, 1st Floor, 1st Main Road, Near Metro Station, T. Dasarahalli
Bangalore
560057

Opening Hours

Tuesday 9:30am - 7:30pm
Wednesday 9:30am - 7:30pm
Thursday 9:30am - 7:30pm
Friday 9:30am - 7:30pm
Saturday 9:30am - 7:30pm
Sunday 9:30am - 2:30pm

Telephone

080-28371919

Alerts

Be the first to know and let us send you an email when Prajanidhi Credit Co-Operative Society - L posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajanidhi Credit Co-Operative Society - L:

Share

Category