ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್

  • Home
  • India
  • Bangalore
  • ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ Co operative Bank Monday to Saturday :-
10.00am - 1.30pm
02.00pm - 06.00pm
Sunday, 2nd & 4th Saturdays Holiday

ತಾಯಿ ಮಹಾಲಕ್ಷ್ಮಿಯು ಸದಾಕಾಲ ಸಕಲರನ್ನೂ ಅನುಗ್ರಹಿಸಲಿ..... ವರವನ್ನು ದಯಪಾಲಿಸಲಿ....... ವರಮಹಾಲಕ್ಷ್ಮಿಯ ವ್ರತವು ಸಂಪನ್ನವಾಗಲಿ......
21/08/2026

ತಾಯಿ ಮಹಾಲಕ್ಷ್ಮಿಯು ಸದಾಕಾಲ ಸಕಲರನ್ನೂ ಅನುಗ್ರಹಿಸಲಿ..... ವರವನ್ನು ದಯಪಾಲಿಸಲಿ....... ವರಮಹಾಲಕ್ಷ್ಮಿಯ ವ್ರತವು ಸಂಪನ್ನವಾಗಲಿ......

ವಂದೇ ಮಾತರಂ...... 🇮🇳🇮🇳🇮🇳
15/08/2026

ವಂದೇ ಮಾತರಂ...... 🇮🇳🇮🇳🇮🇳

14/06/2026

💰 ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಯಾರಾದರೂ ನಿಮಗೆ ಸುಲಭ ಹಣದ ಆಫರ್ ನೀಡುತ್ತಾರೆಯೇ?

⚠️ ಮನಿ ಮ್ಯೂಲ್ ಆಗಬೇಡಿ!

ಮನಿ ಮ್ಯೂಲ್ ಎಂದರೆ ಬೇರೊಬ್ಬರ ಪರವಾಗಿ ಕಾನೂನುಬಾಹಿರವಾಗಿ ಸಂಪಾದಿಸಿದ ಹಣವನ್ನು ವರ್ಗಾಯಿಸುವ ಅಥವಾ ಸ್ಥಳಾಂತರಿಸುವ ವ್ಯಕ್ತಿ.

🏦 ನಿಮ್ಮ ಬ್ಯಾಂಕ್ ಖಾತೆ = ನಿಮ್ಮ ಹಣ

❌ ಹಣ ವರ್ಗಾವಣೆಗಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ಯಾರಿಗೂ ಬಿಡಬೇಡಿ.
❌ ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಇತರರು ಹಣವನ್ನು ಸ್ವೀಕರಿಸಲು ಅಥವಾ ಫಾರ್ವರ್ಡ್ ಮಾಡಲು ಅನುಮತಿಸಿದರೆ ನೀವು ಜೈಲಿಗೆ ಹೋಗಬಹುದು.
❌ ನಿಮ್ಮ ಬ್ಯಾಂಕ್ ವಿವರಗಳು, OTP ಗಳು ಅಥವಾ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

🔒 ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ. ನಿಮ್ಮನ್ನು ರಕ್ಷಿಸಿಕೊಳ್ಳಿ.

⚠️ ಸುಲಭ ಹಣವು ಎಂದಿಗೂ ಅಪಾಯಗಳನ್ನು ತೆಗೆದುಕೊಳ್ಳುವಷ್ಟು ಯೋಗ್ಯವಲ್ಲ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ: https://rbikehtahai.rbi.org.in/kannada/index.html

📢 RBI ಹೇಳುತ್ತೇ… ಜಾಣರಾಗಿರಿ, ಜಾಗರೂಕರಾಗಿರಿ!

ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು....
03/04/2026

ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು....

ಜಾಣರಾಗಿರಿ.... ಜಾಗರೂಕರಾಗಿರಿ...
29/03/2026

ಜಾಣರಾಗಿರಿ.... ಜಾಗರೂಕರಾಗಿರಿ...

ರಾಮ ರಾಮ ರಾಮೇತಿ ರಮೆರಾಮೇ ಮನೋರಮೆಸಹಸ್ರ ನಾಮ ತತ್ತುಲ್ಯಾಂ ರಾಮನಾಮ ವರಾನನೇ...ಎಲ್ಲರಿಗೂ ಶ್ರೀ ರಾಮನವಮಿ ಶುಭಾಶಯಗಳು.... ಜೈ ಶ್ರೀರಾಮ್
27/03/2026

ರಾಮ ರಾಮ ರಾಮೇತಿ ರಮೆರಾಮೇ ಮನೋರಮೆ
ಸಹಸ್ರ ನಾಮ ತತ್ತುಲ್ಯಾಂ ರಾಮನಾಮ ವರಾನನೇ...
ಎಲ್ಲರಿಗೂ ಶ್ರೀ ರಾಮನವಮಿ ಶುಭಾಶಯಗಳು.... ಜೈ ಶ್ರೀರಾಮ್

ಪರಾಭವ ಸಂವತ್ಸರದ ಶುಭಾಶಯಗಳು.....
19/03/2026

ಪರಾಭವ ಸಂವತ್ಸರದ ಶುಭಾಶಯಗಳು.....

🇮🇳🇮🇳77ನೇ ಗಣತಂತ್ರ ದಿನದ ಶುಭಾಶಯಗಳು 🇮🇳🇮🇳ವಂದೇ ಮಾತರಂ ಮಂತ್ರದೊಂದಿಗೆ ಏಕತೆಯಲ್ಲಿ ವಿವಿಧತೆಯಿರುವ ಅಖಂಡ ರಾಷ್ಟ್ರ ನಮ್ಮದು.... ಸಾಧಿಸೋಣ... ಮು...
26/01/2026

🇮🇳🇮🇳77ನೇ ಗಣತಂತ್ರ ದಿನದ ಶುಭಾಶಯಗಳು 🇮🇳🇮🇳
ವಂದೇ ಮಾತರಂ ಮಂತ್ರದೊಂದಿಗೆ ಏಕತೆಯಲ್ಲಿ ವಿವಿಧತೆಯಿರುವ ಅಖಂಡ ರಾಷ್ಟ್ರ ನಮ್ಮದು....
ಸಾಧಿಸೋಣ... ಮುನ್ನಡೆಸೋಣ...

ಸುಗ್ಗಿ ಹಬ್ಬದ ಸಂಭ್ರಮ ಮನೆ ಮನೆಗಳಲ್ಲಿ ಚಿಮ್ಮಲಿ.....ಎಳ್ಳು ಬೆಲ್ಲ ತಿಂದು ಸಂಭ್ರಮವನ್ನು ಬೀರೋಣ.... ಸಂಕ್ರಾಂತಿ ಹಬ್ಬದ ಶುಭಾಶಯಗಳು.....
15/01/2026

ಸುಗ್ಗಿ ಹಬ್ಬದ ಸಂಭ್ರಮ ಮನೆ ಮನೆಗಳಲ್ಲಿ ಚಿಮ್ಮಲಿ.....ಎಳ್ಳು ಬೆಲ್ಲ ತಿಂದು ಸಂಭ್ರಮವನ್ನು ಬೀರೋಣ.... ಸಂಕ್ರಾಂತಿ ಹಬ್ಬದ ಶುಭಾಶಯಗಳು.....

2026ಕ್ಕೆ ಸ್ವಾಗತ....
01/01/2026

2026ಕ್ಕೆ ಸ್ವಾಗತ....

Address

ರಾಜಾಜಿನಗರ ಶಾಖೆ, ಬಸವೇಶ್ವರನಗರ ಶಾಖೆ, ಅನ್ನಪೂರ್ಣೇಶ್ವರಿನಗರ ಶಾಖೆ
Bangalore
560010

Opening Hours

Monday 9:15am - 12pm
4:30pm - 7pm
Tuesday 9:15am - 12pm
4:30pm - 7pm
Wednesday 9:15am - 12pm
4:30pm - 7pm
Thursday 9:15am - 12pm
4:30pm - 7pm
Friday 9:15am - 12pm
4:30pm - 7pm
Saturday 9:15am - 12pm
4:30pm - 7pm

Alerts

Be the first to know and let us send you an email when ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category