Janahitha Credit Co Operative Society Ltd

Janahitha Credit Co Operative Society Ltd Banking

AGM
30/08/2025

AGM

ಲಗ್ಗೆರೆಯ ಎಂ ಇ ಐ ಬಡಾವಣೆ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗೌರಿ ಹಾಗೂ ಗಣೇಶನ ಪ್ರತಿಷ್ಠಾಪಿಸಲಾಗಿದೆ ಸದ್ಭಕ್ತರು ಬಂದು ಭಗವಂತನ ...
07/09/2024

ಲಗ್ಗೆರೆಯ ಎಂ ಇ ಐ ಬಡಾವಣೆ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗೌರಿ ಹಾಗೂ ಗಣೇಶನ ಪ್ರತಿಷ್ಠಾಪಿಸಲಾಗಿದೆ ಸದ್ಭಕ್ತರು ಬಂದು ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇನೆ. ಹಬ್ಬದ ಶುಭಾಶಯಗಳು

14/11/2023

*ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು*
🌹🙏🏼🌹

ಶ್ರೀಯುತ ಚಿಕ್ಕಿರಪ್ಪ (RTD CTO) ರವರ ಮಡದಿ *ಶ್ರೀಮತಿ ನಾಗರತ್ನಮ್ಮನವರು* ಇಂದು ಮುಂಜಾನೆ ನಮ್ಮನ್ನು ಅಗಲಿರುತ್ತಾರೆ. ಅವರ ಪಾರ್ಥಿವ ಶರೀರವನ್ನು...
21/10/2023

ಶ್ರೀಯುತ ಚಿಕ್ಕಿರಪ್ಪ (RTD CTO) ರವರ ಮಡದಿ *ಶ್ರೀಮತಿ ನಾಗರತ್ನಮ್ಮನವರು* ಇಂದು ಮುಂಜಾನೆ ನಮ್ಮನ್ನು ಅಗಲಿರುತ್ತಾರೆ. ಅವರ ಪಾರ್ಥಿವ ಶರೀರವನ್ನು ಶ್ರೀಯುತರ ಗೃಹದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಇರಿಸಲಾಗುವುದು. ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಬರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಕುಂಚ ಪರಿವಾರ
🌹🙏🏼🌹
9448687451

17/08/2023
ದಿನಾಂಕ 20-8-23ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು ಸದಸ್ಯರು ಪಾಲ್ಗೊಳ್ಳಲು ಕೋರಿದೆ
17/08/2023

ದಿನಾಂಕ 20-8-23ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು ಸದಸ್ಯರು ಪಾಲ್ಗೊಳ್ಳಲು ಕೋರಿದೆ

ಸಹಕಾರಿ ಬಂಧುಗಳೇನಿಮ್ಮೆಲ್ಲರ ಸಹಕಾರ  ನಮ್ಮ ತಂಡದ ಮೇಲೆ ಇರಲಿ ಎಂದು ಆಶಿಸುತ್ತೇನೆ
14/08/2023

ಸಹಕಾರಿ ಬಂಧುಗಳೇ
ನಿಮ್ಮೆಲ್ಲರ ಸಹಕಾರ ನಮ್ಮ ತಂಡದ ಮೇಲೆ ಇರಲಿ ಎಂದು ಆಶಿಸುತ್ತೇನೆ

ಸಹಕಾರಿ ಬಂಧುಗಳೇ*ಜನಹಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು* ದಿನಾಂಕ 31/07/ 2023 ರ ಸೋಮವಾರದಂದು ಲಗ್ಗೆರೆ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದಂತಹ...
01/08/2023

ಸಹಕಾರಿ ಬಂಧುಗಳೇ
*ಜನಹಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು* ದಿನಾಂಕ 31/07/ 2023 ರ ಸೋಮವಾರದಂದು ಲಗ್ಗೆರೆ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದಂತಹ *ಸಂಸ್ಥಾಪಕರ ಭವನ* ಉದ್ಘಾಟನಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಮೂಡಿಬಂದಿರುತ್ತದೆ ಇದಕ್ಕೆ ಕಾರಣರಾದ ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು
ಇಂತಿ
ಶ್ರೀನಿವಾಸ್ ಎಂ ವಿ ಅಧ್ಯಕ್ಷರು ಜನಹಿತ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್

29/07/2023

ಜನಹಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಲಗ್ಗೆರೆ ಬಡಾವಣೆಯಲ್ಲಿ ತನ್ನ ಶಾಖೆ ಗಾಗಿ *ಸಂಸ್ಥಾಪಕರ ಭವನ* ನಿರ್ಮಾಣ ಮಾಡಿದ್ದು ಅದರ *ಉದ್ಘಾಟನೆ* ಕಾರ್ಯಕ್ರಮವನ್ನು ದಿನಾಂಕ *31-7-2023 ಸೋಮವಾರ ಬೆಳಗ್ಗೆ 10* ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸದಸ್ಯರು ಹಾಗೂ ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಇಂತಿ
ಶ್ರೀನಿವಾಸ್ ಎಂ ವಿ ಅಧ್ಯಕ್ಷರು ಹಾಗೂ
ಆಡಳಿತ ಮಂಡಳಿ ಸದಸ್ಯರು

Address

Rajajinagar Metro Station
Bangalore
560086

Opening Hours

Tuesday 8:30am - 11:30am
3:30pm - 6:30pm
Wednesday 8:30am - 11:30am
3:30pm - 6:30pm
Thursday 8:30am - 11:30am
3:30pm - 6:30pm
Friday 8:30am - 11:30am
3:30pm - 6:30pm
Saturday 8:30am - 11:30am
3:30pm - 6:30pm
Sunday 8:30am - 11:30am

Telephone

+918023495181

Website

Alerts

Be the first to know and let us send you an email when Janahitha Credit Co Operative Society Ltd posts news and promotions. Your email address will not be used for any other purpose, and you can unsubscribe at any time.

Share