Money Maatu

Money Maatu Guide the people to make money in right way.

https://angel-one.onelink.me/Wjgr/xiyz09mbಆತ್ಮೀಯ ಸ್ನೇಹಿತರೆ,ದುಡ್ಡಿಲ್ಲದ ದುನಿಯಾ ಬಹಳ ದುಸ್ತರ. ಬಡವನಾಗಿ ಹುಟ್ಟೋದು ತಪ್ಪಲ್ಲ ಆದರೆ ಬ...
27/10/2023

https://angel-one.onelink.me/Wjgr/xiyz09mb
ಆತ್ಮೀಯ ಸ್ನೇಹಿತರೆ,
ದುಡ್ಡಿಲ್ಲದ ದುನಿಯಾ ಬಹಳ ದುಸ್ತರ. ಬಡವನಾಗಿ ಹುಟ್ಟೋದು ತಪ್ಪಲ್ಲ ಆದರೆ ಬಡವನಾಗಿ ಸಾಯೋದು ಮಹಾನ್ ತಪ್ಪು. ದುಡ್ಡೇ ಎಲ್ಲಾ ಅಲ್ಲಾ ಆದರೆ ದುಡ್ಡು ಅನಿವಾರ್ಯ. ಇಂತಹ ದುಡ್ಡು ದುಡಿಯಲು ಸಾವಿರಾರು ದಾರಿಗಳು ಇದೆ. ಕೆಟ್ಟ ದಾರಿಯೂ-ಒಳ್ಳೆಯ ದಾರಿಯೂ ಇದೆ. ಒಳ್ಳೆಯ ದಾರಿ ಸ್ವಲ್ಪ ಕಠಿಣವಾದರು ಯಶಸ್ಸುಗಳಿಸಿ ಆನಂದದಿಂದ ಇರಬಹುದು..
ಬಹುತೇಕ ಇಂತಹ ದಾರಿಯಲ್ಲಿ ಸಾಗಲು ಹಣದ ಬಂಡವಾಳ ಬೇಕಾಗುತ್ತೆ.. ಏನಾದರೂ ಸ್ವಲ್ಪ ನಷ್ಟ ಆದರೂ ಚಿಂತೆ-ಖಾಯಿಲೆ ಕಟ್ಟಿಟ್ಟ ಬುತ್ತಿ.
ಇದಕ್ಕಾಗಿಯೇ ಹಣದ ಬಂಡವಾಳ ಇಲ್ಲದೆ ಸುಲಭವಾಗಿ ದುಡ್ಡು ಮಾಡುವ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಮಾಡುವ ಕುರಿತು ಒಂದು ಚಿಂತನೆ..
ಇದರಿಂದ ನಿಮಗೂ ನಮಗೂ ಲಾಭ.
ನಿಮಗೆ ಈ ವಿಷಯದಲ್ಲಿ ಆಸಕ್ತಿ ಇದ್ದರೆ ಈ ಪುಟದಲ್ಲಿನ ಈ ಲಿಂಕ್ನಲ್ಲಿ https://angel-one.onelink.me/Wjgr/xiyz09mb ನಿಮ್ಮ ಮಾಹಿತಿಯನ್ನು ನೀಡಿ.
ಆತ್ಮೀಯ ಸ್ನೇಹಿತರೆ, "ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ" ಅನ್ನುವ ಹಾಗೆ ನಿಮ್ಮ ಸಣ್ಣ ಸಣ್ಣ ಹಣವನ್ನು ಉತ್ತಮ ಕಂಪನಿಗಳಲ್ಲಿ ಮತ್ತು ಮೂಚ್ಯುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ ದೀರ್ಘವಾದಿಯಲ್ಲಿ ಉತ್ತಮ ಮೊತ್ತವನ್ನು ಗಳಿಸಬಹುದು.
Angel Broking ಕಂಪನಿ ಉತ್ತಮ ಹಾಗೂ ನಂಬಿಕೆಗೆ ಅರ್ಹವಾಗಿದ್ದು ನೀವು ಯಾವುದೇ ಚಿಂತೆ ಇಲ್ಲದೆ ಇಲ್ಲಿ ಹಣ ಹೂಡಿಕೆ ಮಾಡಬಹುದು. ನಿಮಗೆ ಅನುಮಾನ ಗಳಿದ್ದಲ್ಲಿ ಬಗೆಹರಿಸಿಕೊಂಡು ನಂತರ ಹೂಡಿಕೆ ಮಾಡಿ..
ಹೂಡಿಕೆ ಮಾಡದೇ ಇದ್ದ ಪಕ್ಷದಲ್ಲಿ ನಿಮಗೆ ನಷ್ಟ..

https://angel-one.onelink.me/Wjgr/xiyz09 ಎಂಬ ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಮುಂದಿನ ಹಂತ ನಿಮಗೆ ತಿಳಿಯುತ್ತದೆ..
ಅಂದ ಹಾಗೆ ನೀವು ಅಕೌಂಟ್ ಮಾಡಿ ಕೊಂಡು ನಂತರ ನಿಮ್ಮ ರೆಫರ್ ಇಂದ ಅಕೌಂಟ್ ಗಳು ಆದಲ್ಲಿ ಪ್ರತಿ ಅಕೌಂಟ್ ಗೆ 500 ರೂ ಅನ್ನು ಕಂಪನಿ ನೀಡುತ್ತದೆ..

ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಪೋಸ್ಟ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
https://angel-one.onelink.me/Wjgr/xiyz09mb

ಧನ್ಯವಾದಗಳು 🙏
Money maatu.
https://youtu.be/_ZaSgRaim2o?list=TLGGnmFJIx4eV-0xMDExMjAyMw

ಆತ್ಮೀಯ ಸ್ನೇಹಿತರೆ,ದುಡ್ಡಿಲ್ಲದ ದುನಿಯಾ ಬಹಳ ದುಸ್ತರ. ಬಡವನಾಗಿ ಹುಟ್ಟೋದು ತಪ್ಪಲ್ಲ ಆದರೆ ಬಡವನಾಗಿ ಸಾಯೋದು ಮಹಾನ್ ತಪ್ಪು. ದುಡ್ಡೇ ಎಲ್ಲಾ ಅಲ...
31/05/2023

ಆತ್ಮೀಯ ಸ್ನೇಹಿತರೆ,
ದುಡ್ಡಿಲ್ಲದ ದುನಿಯಾ ಬಹಳ ದುಸ್ತರ. ಬಡವನಾಗಿ ಹುಟ್ಟೋದು ತಪ್ಪಲ್ಲ ಆದರೆ ಬಡವನಾಗಿ ಸಾಯೋದು ಮಹಾನ್ ತಪ್ಪು. ದುಡ್ಡೇ ಎಲ್ಲಾ ಅಲ್ಲಾ ಆದರೆ ದುಡ್ಡು ಅನಿವಾರ್ಯ. ಇಂತಹ ದುಡ್ಡು ದುಡಿಯಲು ಸಾವಿರಾರು ದಾರಿಗಳು ಇದೆ. ಕೆಟ್ಟ ದಾರಿಯೂ-ಒಳ್ಳೆಯ ದಾರಿಯೂ ಇದೆ. ಒಳ್ಳೆಯ ದಾರಿ ಸ್ವಲ್ಪ ಕಠಿಣವಾದರು ಯಶಸ್ಸುಗಳಿಸಿ ಆನಂದದಿಂದ ಇರಬಹುದು..
ಬಹುತೇಕ ಇಂತಹ ದಾರಿಯಲ್ಲಿ ಸಾಗಲು ಹಣದ ಬಂಡವಾಳ ಬೇಕಾಗುತ್ತೆ.. ಏನಾದರೂ ಸ್ವಲ್ಪ ನಷ್ಟ ಆದರೂ ಚಿಂತೆ-ಖಾಯಿಲೆ ಕಟ್ಟಿಟ್ಟ ಬುತ್ತಿ.
ಇದಕ್ಕಾಗಿಯೇ ಹಣದ ಬಂಡವಾಳ ಇಲ್ಲದೆ ಸುಲಭವಾಗಿ ದುಡ್ಡು ಮಾಡುವ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಮಾಡುವ ಕುರಿತು ಒಂದು ಚಿಂತನೆ..
ಇದರಿಂದ ನಿಮಗೂ ನಮಗೂ ಲಾಭ.
ನಿಮಗೆ ಈ ವಿಷಯದಲ್ಲಿ ಆಸಕ್ತಿ ಇದ್ದರೆ ಈ ಪುಟದಲ್ಲಿನ ಈ ಲಿಂಕ್ ನಲ್ಲಿ ನಿಮ್ಮ ಮಾಹಿತಿಯನ್ನು ನೀಡಿ https://surveyheart.com/form/64778de8bc5cf3533fcfa0a4

ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಪೋಸ್ಟ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ

ಧನ್ಯವಾದಗಳು 🙏
Money maatu.

Address

Bangalore
560001

Telephone

+919740678670

Website

Alerts

Be the first to know and let us send you an email when Money Maatu posts news and promotions. Your email address will not be used for any other purpose, and you can unsubscribe at any time.

Contact The Business

Send a message to Money Maatu:

Share