Milana Credit Souhardha Co-Operative Ltd, Ballari

Milana Credit Souhardha Co-Operative  Ltd, Ballari Banking Services

10/09/2021
ಮಿಲನ ಕ್ರೆಡಿಟ್  ಸೌಹಾರ್ದ ಸಹಕಾರಿ  ನಿಯಮಿತ ಇದರ ಮೂರನೇ ವರ್ಷದ ಸರ್ವಸದಸ್ಯರ ಸಭೆಯನ್ನು ಶನಿವಾರದಂದು ನಗರದ ಮೋಕಾ ರಸ್ತೆಯಲ್ಲಿರುವ ಸಹಕಾರಿ ನಿಯಮ...
24/08/2019

ಮಿಲನ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಮೂರನೇ ವರ್ಷದ ಸರ್ವಸದಸ್ಯರ ಸಭೆಯನ್ನು ಶನಿವಾರ
ದಂದು ನಗರದ ಮೋಕಾ ರಸ್ತೆಯಲ್ಲಿರುವ ಸಹಕಾರಿ ನಿಯಮಿತ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷರಾದ ಎಂ.ಪ್ರಸಾದ ಮತ್ತು ಉಪಅಧ್ಯಕ್ಷ ಎಸ್.ಉಸ್ಮಾನ್ ಅವರು ಉದ್ಘಾಟಿಸಿದರು.
ಸಹಕಾರ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೌಹಾರ್ದ ಸಹಕಾರಿ ಬಡ ಹಾಗೂ ಮಧ್ಯಮವರ್ಗದವರಿಗೆ ಅಗತ್ಯಕ್ಕನುಸಾರ ವಾಗಿ ಸಾಲಸೌಲಭ್ಯ ನೀಡುವ ಮೂಲಕ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದೆ ಎಂದು ಅಧ್ಯಕ್ಷ ಎಂ.ಪ್ರಸಾದ ತಿಳಿಸಿದರು.
ಈ ಬಾರಿ ನೆರೆ ಸಂತ್ರಸ್ಥರ ನಿಧಿಗೆ ಅಂದಾಜು 25,000 ರೂ.ಚೆಕ್‌ ನ್ನು ವಿತರಣೆ ಮಾಡಲು ನಿರ್ಧರಿಸಲಾಯಿತು.
ಕಳೆದ ಬಾರಿ ಸಹಕಾರಿ ನಿಯಮಿತದ ಗ್ರಾಹಕರಿಗೆ ಇ- ಸ್ಟ್ಯಾಂಪ್ ಸೌಲಭ್ಯವನ್ನು ನೀಡಲಾಗಿತ್ತು. ಹಂತಹಂತವಾಗಿ ಕಳೆದ ಮೂರು ವರ್ಷಗಳಿಂದ ಸಹಕಾರಿ ತತ್ವದ ಅಡಿಯಲ್ಲಿ ಒಂದೊಂದೇ ಮೆಟ್ಟಿಲು ಗಳನ್ನು ಹೇರುತ್ತಾ ಸಹಕಾರಿಯ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗಿ ದೆ.
ಈ ಕಾರ್ಯಕ್ರಮದಲ್ಲಿ ಪ್ರವೀಣ ರಾಮಚಂದ್ರಾರೆಡ್ಡಿ, ನಿರ್ದೇಶಕರಾದ ಕೆ.ಉಮಾ, ಐ.ಶ್ವೇತಾ, ಆನಂದಕುಮಾರ, ಕೆ.ಐ.ಹರ್ಷದ ಅಲಿ, ವೇಣುಗೋಪಾಲ, ಗುಪ್ತಾ, ಪುರುಷೋತ್ತಮ ರೆಡ್ಡಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ತಿಪ್ಪೇರುದ್ರಗೌಡ ಇದ್ದರು.
ಸಹಕಾರಿ ನಿಯಮಿತದ ಸದಸ್ಯರಾದ ಕೌತಾಳ ಚನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಸ್ವಾಗತಿಸಿದರು. ಎಂ.ಜ್ಯೋತಿ ವಂದಿಸಿದರು.

08/08/2019

3rd Annual General Body Meeting on 24/08/2019

Team Milana for it's first outing... Getting ready...
06/10/2018

Team Milana for it's first outing... Getting ready...

Published in news paper
09/09/2018

Published in news paper

Inauguration & Pooja Performed on the occasion of 2nd Annual General Body Meeting (AGM) of Milana Credit Souhardha coop ...
08/09/2018

Inauguration & Pooja Performed on the occasion of 2nd Annual General Body Meeting (AGM) of Milana Credit Souhardha coop ltd Ballari. On 8th September 2018.

06/09/2018

Dear Sir/Madam,
Notice to all our valued shareholders and customers.

You are cordially invited to join the 2nd Annual General Body Meeting (AGM) on 8th September 2018 at our cooperative premises. Starts by 11:15 am followed with lunch at 1:30pm.

Thanks & Regards,
Team Milana

Milana Credit Souhardha coop ltd, D.No. 11, Ward No. 18, GandhiNagar - Ballari

27/08/2018

Address

No. 11, Ward No. 18, Beside Gandhi Nagar Telephone Exchange
Ballari
583102

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919886509959

Website

Alerts

Be the first to know and let us send you an email when Milana Credit Souhardha Co-Operative Ltd, Ballari posts news and promotions. Your email address will not be used for any other purpose, and you can unsubscribe at any time.

Share