Alnavar Credit Sourdha Sahakari Ltd;Alnavar

Alnavar Credit Sourdha Sahakari Ltd;Alnavar This is Sourdha Co-operative Ltd; Registred under Karnataka Sourdha sahakari act.

This is Sourdha Co-operative sahakari Ltd registred under sourdha sahakari Act This Sahakari opened on 9th March 2013 .

ನಮ್ಮ ಆತ್ಮೀಯರು ನನ್ನ ಕಿರಿಯ ಸಹೋದರ ನಂತೆಯೆ ಇದ್ದ ನಮ್ಮ ಅಳ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶ್ರೀ ಬಸವರಾಜ ತೇಗೂರ ಅಕಾಲಿಕವಾಗಿ ಅನಾರೋಗ್ಯದಿಂದ...
23/12/2023

ನಮ್ಮ ಆತ್ಮೀಯರು ನನ್ನ ಕಿರಿಯ ಸಹೋದರ ನಂತೆಯೆ ಇದ್ದ ನಮ್ಮ ಅಳ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶ್ರೀ ಬಸವರಾಜ ತೇಗೂರ ಅಕಾಲಿಕವಾಗಿ ಅನಾರೋಗ್ಯದಿಂದ ನಿಧನರಾದ ವಿಷಯ ತಿಳಿದು ತುಂಬಾ ಆಘಾತವಾಯಿತು. ಪರಮಾತ್ಮ ನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅವರ ಕುಟುಂಬದ ಎಲ್ಲರಿಗೂ ಈ ಅಕಾಲಿಕ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ. ಎಮ್ ಸಿ ಹಿರೇಮಠ ಹಾಗೂ ಪರಿವಾರ ಆಳನಾವರ 🙏🙏

ದೀಪಾವಳಿ ಪೂಜಾ
13/11/2023

ದೀಪಾವಳಿ ಪೂಜಾ

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಅಳ್ನಾವರ ಸನ್ಮಾನ್ಯರೇ,ದಿನಾಂಕ 13.11.2023 ಸೋಮವಾರ ಸಾಯಂಕಾಲ 4 ಘಂಟೆಗೆ ನಮ್ಮ ಸಹಕಾರಿ ಕಚೇರಿಯಲ್ಲಿ     ಶ್...
07/11/2023

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಅಳ್ನಾವರ ಸನ್ಮಾನ್ಯರೇ,ದಿನಾಂಕ 13.11.2023 ಸೋಮವಾರ ಸಾಯಂಕಾಲ 4 ಘಂಟೆಗೆ ನಮ್ಮ ಸಹಕಾರಿ ಕಚೇರಿಯಲ್ಲಿ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಸರಸ್ವತಿ ಪೂಜಾ ಸಮಾರಂಭ ನೆರವೇರಿಸಲಾಗುವದು ಕಾರಣ ಈ ಸಮಾರಂಭಕ್ಕೆ ತಾವು ಹಾಗೂ ತಮ್ಮ ಆಪ್ತರೊಡನೆ ಆಗಮಿಸಿ ಪ್ರಸಾದ ಸ್ವೀಕರಿಸ ಬೇಕಾಗಿ ವಿನಂತಿ. ಆಡಳಿತ ಮಂಡಲಿ ಹಾಗೂ ಸಿಬ್ಬಂದಿ

🙏🌹🙏
23/08/2023

🙏🌹🙏

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ಇವರಿಂದ ಮೊಹರಂ ಹಬ್ಬದ ಶುಭಾಶಯಗಳು
28/07/2023

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ಇವರಿಂದ ಮೊಹರಂ ಹಬ್ಬದ ಶುಭಾಶಯಗಳು

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ 🙏
09/07/2023

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ 🙏

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಆಮಂತ್ರಣ ಪತ್ರಿಕೆ
09/07/2023

ಅಳ್ನಾವರ ಸೌಹಾರ್ದ ಸಹಕಾರಿ ಸಂಘ ನೀ ಇದರ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಆಮಂತ್ರಣ ಪತ್ರಿಕೆ

ಅಳ್ನಾವರದ ವೀರಶೈವ ಸಮಾಜದ ಪ್ರಮುಖರು ಗಣ್ಯ ಕಿರಾಣಿ ವ್ಯಾಪಾರಸ್ಥರು ಆದ ಶ್ರೀ ಬಸಯ್ಯ ಹಿರೇಮಠ ಅವರ ಧರ್ಮ ಪತ್ನಿ ಶ್ರೀಮತಿ ಅನ್ನಪೂರ್ಣ ಬಸಯ್ಯ ಹಿರೇ...
26/03/2023

ಅಳ್ನಾವರದ ವೀರಶೈವ ಸಮಾಜದ ಪ್ರಮುಖರು ಗಣ್ಯ ಕಿರಾಣಿ ವ್ಯಾಪಾರಸ್ಥರು ಆದ ಶ್ರೀ ಬಸಯ್ಯ ಹಿರೇಮಠ ಅವರ ಧರ್ಮ ಪತ್ನಿ ಶ್ರೀಮತಿ ಅನ್ನಪೂರ್ಣ ಬಸಯ್ಯ ಹಿರೇಮಠ ಅವರು ಇಂದು ರಾತ್ರಿ 12 ಘಂಟೆಗೆ ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತುವೆ, ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 2 ಘಂಟೆಗೆ ನೆರವೇರಿಸಲಾಗುತ್ತದೆ. ದುಃಖ ತಪ್ತ
ಹಿರೇಮಠ ಹಾಗೂ ಹಸಬಿಮಠ ಪರಿವಾರ ಆಳನಾವರ

Alnavar Credit Souhardha Sahakari Ltd;Alnavar (Financial Position as on 03.08.2022(In Lakhs) share Capital Rs.124.62 Res...
04/08/2022

Alnavar Credit Souhardha Sahakari Ltd;Alnavar (Financial Position as on 03.08.2022(In Lakhs) share Capital Rs.124.62 Reserve Fund & Other Funds Rs.181.31 Total Funds Rs.305.93 Deposits Rs.1287.81 Loans Rs.1337.54 Cash On Hand & at Banks Rs.352.25 Interest Payable On Deposits(Provision) Rs.27.01 Working Capital Rs.1702.44Profit 7.61 Ashok Byahatti CEO 🙏

ALNAVAR CREDIT SOUHARDHA SAHAKARI LTD; ALNAVAR Dist Dharwad Financial Position as on 31.03.22) SHARE CAPITAL Rs.  1,24,4...
07/04/2022

ALNAVAR CREDIT SOUHARDHA SAHAKARI LTD; ALNAVAR Dist Dharwad Financial Position as on 31.03.22) SHARE CAPITAL Rs. 1,24,40,200. RESERVES & OTHER FUNDS Rs.1,82,06,403.76 )TOTAL FUNDS Rs.3,06,46,603.76 DEPOSITS Rs. 12,45,26,378.76 LOAN AND ADVANCES Rs. 12,34,46,151.42 Interest Payable On Deposit(PROVISION) Rs.40,47,440. INTEREST PAID ON DEPOSITS Rs. 1,10,01,117. WORKING CAPITAL Rs. 16,65,36,892.02 TOTAL INCOME Rs.1,96,79,075.70 PROFIT Rs.61,54,097.50🙏Ashok Byahatti CEO 🙏🙏

ALNAVAR CREDIT SOUHARDHA SAHAKARI LTD; ALNAVAR Dist Dharwad Financial Position as on 10.03.22) SHARE CAPITAL Rs.  1,24,4...
10/03/2022

ALNAVAR CREDIT SOUHARDHA SAHAKARI LTD; ALNAVAR Dist Dharwad Financial Position as on 10.03.22) SHARE CAPITAL Rs. 1,24,48,300.00 RESERVES & OTHER FUNDS Rs.1,82,01,203.76 )TOTAL FUNDS Rs.3,06,49,503.76 DEPOSITS Rs. 12,40,73,314.76 LOAN AND ADVANCES Rs. 12,73,88,605.03 Interest Payable On Deposit(PROVISION) Rs.17,70,338.00 INTEREST PAID ON DEPOSITS Rs. 22,84,275.00 WORKING CAPITAL Rs. 15,91,25,023.83 TOTAL INCOME Rs.97,92,596.32 PROFIT Rs.20,71,457.32🙏Ashok Byahatti CEO 🙏🙏

ಇ೦ದು ನಮ್ಮ ಸಹಕಾರಿಯ 9 ನೇ ವಾರ್ಶಿಕೋತ್ಸವ ನಮ್ಮ ಎಲ್ಲ ಸದ್ಯಸ್ಯರಿಗೆ ಹಾಗು ಠೇವುದಾರರಿಗೆ ಸಾಲಗಾರರಿಗೆ ಆಡಳಿತ ಮಂಡಳಿಯ,ಸಿಬ್ಬ೦ದಿಯ ಹ್ರತ್ಪೂರ್ವಕ...
09/03/2022

ಇ೦ದು ನಮ್ಮ ಸಹಕಾರಿಯ 9 ನೇ ವಾರ್ಶಿಕೋತ್ಸವ ನಮ್ಮ ಎಲ್ಲ ಸದ್ಯಸ್ಯರಿಗೆ ಹಾಗು ಠೇವುದಾರರಿಗೆ ಸಾಲಗಾರರಿಗೆ ಆಡಳಿತ ಮಂಡಳಿಯ,ಸಿಬ್ಬ೦ದಿಯ ಹ್ರತ್ಪೂರ್ವಕ ವಂದನೆಗಳು 🙏

Address

Yuvajana Pratishtan Yuvaka Mandal Bld Indira Nagar
Alnavar
581103

Opening Hours

Monday 10:30am - 4pm
Tuesday 10:30am - 4pm
Wednesday 10:30am - 4pm
Thursday 10:30am - 4pm
Friday 10:30am - 4pm
Saturday 10:30am - 12:30pm

Telephone

9448031125

Website

Alerts

Be the first to know and let us send you an email when Alnavar Credit Sourdha Sahakari Ltd;Alnavar posts news and promotions. Your email address will not be used for any other purpose, and you can unsubscribe at any time.

Contact The Business

Send a message to Alnavar Credit Sourdha Sahakari Ltd;Alnavar:

Share

Category