09/03/2024
🩺 ನೀವೂ ವೈದ್ಯಕೀಯ ವೃತ್ತಿಭಾಂಧವರೇ..?
ನಿಮಗೆ ಗೊತ್ತಿದೆ ಕೃಷಿ ಪತ್ತಿನ, ಹಾಲು ಉತ್ಪಾದಕರ, ಮೀನು ಮಾರಾಟಗಾರರ, ತೋಟಗಾರಿಕಾ ಬೆಳೆಗಾರರ, ಶಿಕ್ಷಕರ ಹಾಗೂ ವಿವಿಧ ವೃತತಿಪರರ ಸಹಕಾರ ಸಂಘಗಳಿವೆ.
ಆದರೆ ನಮ್ಮದೇ ಸಂಘ ಏಕಿಲ್ಲ..?
ಹೌದು ! ಆ ಕೊರತೆ ನೀಗಿಸಿ ನಮ್ಮದೇ ವೃತ್ತಿಪರರಿಗಾಗಿಯೇ ಕಾರ್ಯಾರಂಭಗೊಂಡಿದೆ Doctors' APCC Society.
ಇದು ವೈದ್ಯಕೀಯ ವೃತ್ತಿಪರರು ತಮ್ಮ ಗುರಿಯನ್ನು ಸಾಧಿಸಲು ಸಹಕಾರಿ ಮನೋಭಾವದೊಂದಿಗೆ ಆರ್ಥಿಕ ಬೆನ್ನೆಲುಬಾಗುವ ಹೆಜ್ಜೆಯಾಗಿದೆ.
ಜೊತೆ ಸೇರೋಣ, ಜೊತೆಯಾಗಿ ಮಿಡಿಯೋಣ. 😊