Naganur Urban Credit Souhard sahakari Ltd Naganur

Naganur Urban Credit Souhard sahakari Ltd Naganur Work Is Worship...

ಸಹಕಾರಿ ಸಂಘದ 19 ನೇ ಶಾಖೆಯು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್ಯರ...
08/08/2025

ಸಹಕಾರಿ ಸಂಘದ 19 ನೇ ಶಾಖೆಯು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಇಂದು ವಿಜೃಂಭಣೆಯಿಂದ ಉದ್ಘಾಟನೆ ಗೊಂಡಿತು...
.....ಸಹಕಾರಂ ಗೆಲ್ಗೆ.....

ಸಹಕಾರಿ ಸಂಘದ 18ನೇ ಶಾಖೆಯು ಭಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ  ಮುಗಳಖೋಡ ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್...
04/08/2025

ಸಹಕಾರಿ ಸಂಘದ 18ನೇ ಶಾಖೆಯು ಭಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಇಂದು ವಿಜೃಂಭಣೆಯಿಂದ ಉದ್ಘಾಟನೆ ಗೊಂಡಿತು...
.....ಸಹಕಾರಂ ಗೆಲ್ಗೆ.....

ಸಹಕಾರಿ ಸಂಘದ 17ನೇ ಶಾಖೆಯು ರಾಯಭಾಗ ತಾಲೂಕಿನ ಚಿoಚಲಿ ಪಟ್ಟಣದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ...
01/08/2025

ಸಹಕಾರಿ ಸಂಘದ 17ನೇ ಶಾಖೆಯು ರಾಯಭಾಗ ತಾಲೂಕಿನ ಚಿoಚಲಿ ಪಟ್ಟಣದಲ್ಲಿ ಪರಮ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಇಂದು ವಿಜೃಂಭಣೆಯಿಂದ ಉದ್ಘಾಟನೆ ಗೊಂಡಿತು......

ಸಹಕಾರಂ ಗೆಲ್ಗೆ.....

ಸಂಘದ 16 ನೇ ಶಾಖೆಯು ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಇಂದು ಉದ್ಘಾಟನೆ ಗೊಂಡಿತು...
30/07/2025

ಸಂಘದ 16 ನೇ ಶಾಖೆಯು ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಇಂದು ಉದ್ಘಾಟನೆ ಗೊಂಡಿತು...

ಸಂಘದ 15 ನೇ ಶಾಖೆಯು ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಇಂದು ಉದ್ಘಾಟನೆ ಗೊಂಡಿತ...
25/07/2025

ಸಂಘದ 15 ನೇ ಶಾಖೆಯು ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಇಂದು ಉದ್ಘಾಟನೆ ಗೊಂಡಿತು...

Two Days Software Training Program In Nashik. .
16/07/2024

Two Days Software Training Program In Nashik. .

11/04/2024
🏳️‍🌈ಹೃದಯ ಪೂರ್ವಕ ಅಭಿನಂದನೆಗಳು🏳️‍🌈.          ಸನ್ 2023-2024 ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘ...
10/04/2024

🏳️‍🌈ಹೃದಯ ಪೂರ್ವಕ ಅಭಿನಂದನೆಗಳು🏳️‍🌈. ಸನ್ 2023-2024 ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘವು ಮಾರ್ಚ 31, 2024 ಕ್ಕೇ ರೂ. 2 ಕೋಟಿ 52 ಲಕ್ಷ ನಿವ್ವಳ ಲಾಭ ಗಳಿಸಿ ಪ್ರಗತಿ ಪಥದಲ್ಲಿ ಮುನ್ನುಗ್ಗಲು ಅವಿರತ ಶ್ರಮಿಸಿದ ಸಂಘದ ಅಧ್ಯಕ್ಷರಿಗೂ, ಉಪಾಧ್ಯಕ್ಷರಿಗೂ, ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರಿಗೂ, ಎಲ್ಲಾ ಶಾಖಾ ಸಲಹಾ ಸಮಿತಿ ಸದಸ್ಯರಿಗೂ , ಹಣಕಾಸು ಅಭಿವೃದ್ಧಿ ಅಧಿಕಾರಿಗಳಿಗೂ, ಶಾಖಾ ವ್ಯವಸ್ಥಾಪಕರಿಗೂ ಮತ್ತು ಎಲ್ಲ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರಿಗೂ ಮತ್ತು ಸಂಘದ ಸರ್ವ ಸದಸ್ಯರಿಗೂ, ಸಹಕಾರಿ ಬಂದುಮಿತ್ರರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. 💐💐

ಸಹಕಾರ0 ಗೆಲ್ಗೆ.  ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ನಾಗನೂರ. ಸಂಘದ ಸನ್ 2023-24 ರಿಂದ 2028-29 ನೇ ಅವಧಿಗಾಗಿ ಇಂದು ...
08/01/2024

ಸಹಕಾರ0 ಗೆಲ್ಗೆ. ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ನಾಗನೂರ. ಸಂಘದ ಸನ್ 2023-24 ರಿಂದ 2028-29 ನೇ ಅವಧಿಗಾಗಿ ಇಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಅಧ್ಯಕ್ಷರಾಗಿ ಶ್ರೀ ಬಸವರಾಜ ಗೌ. ತಡಸನವರ ಮತ್ತು ಉಪಾಧ್ಯಕ್ಷರಾಗಿ ಶ್ರೀ ಶಿವಲಿಂಗಪ್ಪ ಲ. ಗೋಟೂರ ಆಯ್ಕೆಯಾದರು ಇವರಿಗೆ ಹೃದಯ ಪೂರ್ವಕ ಅಭಿನಂದೆಗಳು.💐💐🏳️‍🌈 ಸಹಕರಿಸಿದ ಎಲ್ಲ ಸಹಕಾರಿ ಬಂದುಗಳಿಗೆ ಕೋಟಿ ಪ್ರಣಾಮಗಳು.....

ಸಂಘದ ಸನ್ 2023-2024 ರಿಂದ 2028-2029 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರಿಗೂ ತುಂಬು ಹೃದ...
31/12/2023

ಸಂಘದ ಸನ್ 2023-2024 ರಿಂದ 2028-2029 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರಿಗೂ ತುಂಬು ಹೃದಯದ ಅಭಿನಂದನೆಗಳು... ಸಹಕಾರ ನೀಡಿದ ಎಲ್ಲಾ ಸಹಕಾರಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು...

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 14 ನೇ ಶಾಖೆಯು ನೂತನವಾಗಿ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದಲ್ಲಿ ಪೂಜ್ಯರ ಮತ್ತು ಗಣ್ಯರ ...
27/10/2023

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 14 ನೇ ಶಾಖೆಯು ನೂತನವಾಗಿ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದಲ್ಲಿ ಪೂಜ್ಯರ ಮತ್ತು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.

Address

Mudalagi/Gokak Main Road
Main Road

Telephone

+919035019130

Website

Alerts

Be the first to know and let us send you an email when Naganur Urban Credit Souhard sahakari Ltd Naganur posts news and promotions. Your email address will not be used for any other purpose, and you can unsubscribe at any time.

Contact The Business

Send a message to Naganur Urban Credit Souhard sahakari Ltd Naganur:

Share