Kadamba Bank

Kadamba Bank Contact information, map and directions, contact form, opening hours, services, ratings, photos, videos and announcements from Kadamba Bank, Financial service, Sri Varasiddhi Vinayaka Compound, Vivekananda Nagar, Sirsi, Karnataka/581402, Karwar.

Kadamba Cooperative Bank blends traditional ethics with digital innovation, offering 24/7 access, transparency, and a community focused, socially responsible banking experience

80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!ಜೈ ಹಿಂದ್! #ಕದಂಬ
15/08/2026

80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಜೈ ಹಿಂದ್!
#ಕದಂಬ

We’re hiring in Shivamogga! 💼Kadamba Bank is looking for dynamic and dedicated professionals to join our growing team as...
11/08/2026

We’re hiring in Shivamogga! 💼

Kadamba Bank is looking for dynamic and dedicated professionals to join our growing team as Assistant Manager and Field Office Executive.

If you have 1–2 years of experience in banking, co-operative banking, or the finance sector, this could be your next career opportunity.

📩 Send your resume: [email protected]
📞 Call: +91 95901 15115
🌐 Visit: www.kadamba.bank.in

Join a trusted bank. Build a better tomorrow.

ನಿಮ್ಮ ಚಿನ್ನ ಈಗ ಲಾಕರ್‌ನಲ್ಲಿ ಮಾತ್ರ ಇರಬೇಕೆಂದಿಲ್ಲ… ಆದಾಯವೂ ತರಬಹುದು! ✨ಕದಂಬ ಬ್ಯಾಂಕ್ ಗೋಲ್ಡ್ ಬ್ಯಾಂಕಿಂಗ್ ಮೂಲಕ ನಿಮ್ಮ ಚಿನ್ನದ ಆಭರಣಗಳನ...
08/08/2026

ನಿಮ್ಮ ಚಿನ್ನ ಈಗ ಲಾಕರ್‌ನಲ್ಲಿ ಮಾತ್ರ ಇರಬೇಕೆಂದಿಲ್ಲ… ಆದಾಯವೂ ತರಬಹುದು! ✨

ಕದಂಬ ಬ್ಯಾಂಕ್ ಗೋಲ್ಡ್ ಬ್ಯಾಂಕಿಂಗ್ ಮೂಲಕ ನಿಮ್ಮ ಚಿನ್ನದ ಆಭರಣಗಳನ್ನು ಠೇವಣಿ ಇಡಿ ಮತ್ತು ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಆದಾಯ ಪಡೆಯಿರಿ.
✅ ₹1 ರಿಂದ ಡಿಜಿಟಲ್ ಚಿನ್ನ ಖರೀದಿ
✅ ಬೇಕಾದಾಗ ಖರೀದಿ ಮತ್ತು ಮಾರಾಟ
✅ ಹೆಚ್ಛುವರಿ ಶುಲ್ಕಗಳಿಲ್ಲ
✅ 1 ಗ್ರಾಂ ಆದ ಬಳಿಕ ನಿಜವಾದ ಚಿನ್ನ ಪಡೆಯುವ ಅವಕಾಶ

ಸುರಕ್ಷಿತ | ಸುಲಭ | ಡಿಜಿಟಲ್
ಇಂದೇ ನಿಮ್ಮ ಚಿನ್ನದ ಹೊಳಪಿಗೆ ಆದಾಯದ ಮೌಲ್ಯ ಸೇರಿಸಿ! 💛

📞 +91-63640 33352
🌐 kadamba.bank.in

#ಚಿನ್ನ #ಚಿನ್ನದಹೂಡಿಕೆ #ಡಿಜಿಟಲ್ಚಿನ್ನ

Discover the best banking services with Kadamba Bank. We provide savings accounts, loans, investments, and more.

ನಿಮ್ಮ ಉಳಿತಾಯಕ್ಕೆ ವಿಶ್ವಾಸದ ಬೆಂಬಲ, ಉತ್ತಮ ಬಡ್ಡಿದರದ ಲಾಭ! 💰ಕದಂಬ ಬ್ಯಾಂಕ್‌ನ ಧನಧಾರ ಠೇವಣಿ ಖಾತೆ✅ ವಾರ್ಷಿಕ 7% ಬಡ್ಡಿದರ✅ ಅರ್ಧ ವರ್ಷಕ್ಕೊ...
28/07/2026

ನಿಮ್ಮ ಉಳಿತಾಯಕ್ಕೆ ವಿಶ್ವಾಸದ ಬೆಂಬಲ, ಉತ್ತಮ ಬಡ್ಡಿದರದ ಲಾಭ! 💰

ಕದಂಬ ಬ್ಯಾಂಕ್‌ನ ಧನಧಾರ ಠೇವಣಿ ಖಾತೆ
✅ ವಾರ್ಷಿಕ 7% ಬಡ್ಡಿದರ
✅ ಅರ್ಧ ವರ್ಷಕ್ಕೊಮ್ಮೆ ಬಡ್ಡಿ ಪಾವತಿ
✅ ವ್ಯವಹಾರಕ್ಕೆ ಯಾವುದೇ ಮಿತಿ ಇಲ್ಲ
✅ ದೈನಂದಿನ ಶಿಲ್ಕಿನ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ
✅ ಕನಿಷ್ಠ ಠೇವಣಿ ಮೊತ್ತ ₹50,000

ಇಂದೇ ಕದಂಬ ಬ್ಯಾಂಕ್‌ನಲ್ಲಿ ಧನಧಾರ ಠೇವಣಿ ಖಾತೆ ತೆರೆಯಿರಿ!

📞 +91 63640 33352
🌐 www.kadamba.bank.in

We’re Hiring – Back Office Executive | SirsiJoin Kadamba Bank and become a part of our growing team.Responsibilities:• M...
25/07/2026

We’re Hiring – Back Office Executive | Sirsi

Join Kadamba Bank and become a part of our growing team.

Responsibilities:
• Maintain financial records, vouchers and documentation
• Prepare reports and coordinate with internal teams
• Handle daily accounts, cash transactions and billing

Experience: 1–2 years in co-operative banking, banking or the finance sector.

📩 Send your resume to: [email protected]
📞 Contact: +91 95901 15115
🌐 Website: www.kadamba.bank.in

ರೀಚಾರ್ಜ್ ಈಗ ಇನ್ನಷ್ಟು ಸುಲಭ! 📱⚡ಕದಂಬ ಬ್ಯಾಂಕ್ ಮೊಬೈಲ್ ಆ್ಯಪ್ ಮೂಲಕ ಪ್ರಮುಖ ಮೊಬೈಲ್ ನೆಟ್‌ವರ್ಕ್‌ಗಳಿಗೆ ಸುರಕ್ಷಿತವಾಗಿ ಮತ್ತು ಕೆಲವೇ ಕ್ಷಣ...
23/07/2026

ರೀಚಾರ್ಜ್ ಈಗ ಇನ್ನಷ್ಟು ಸುಲಭ! 📱⚡

ಕದಂಬ ಬ್ಯಾಂಕ್ ಮೊಬೈಲ್ ಆ್ಯಪ್ ಮೂಲಕ ಪ್ರಮುಖ ಮೊಬೈಲ್ ನೆಟ್‌ವರ್ಕ್‌ಗಳಿಗೆ ಸುರಕ್ಷಿತವಾಗಿ ಮತ್ತು ಕೆಲವೇ ಕ್ಷಣಗಳಲ್ಲಿ ರೀಚಾರ್ಜ್ ಮಾಡಿ.

📞 ಹೆಚ್ಚಿನ ಮಾಹಿತಿಗಾಗಿ: +91 95901 15115
🌐 www.kadamba.bank.in

ನಿವೃತ್ತಿಯ ನಂತರವೂ ನಿಮ್ಮ ಹಣ ನಿಮಗಾಗಿ ಕೆಲಸ ಮಾಡಲಿ.ಕದಂಬ ಬ್ಯಾಂಕ್‌ನ ಹಿರಿಯ ನಾಗರಿಕರ ಠೇವಣಿ ಯೋಜನೆಯೊಂದಿಗೆನಿಮ್ಮ ಉಳಿತಾಯಕ್ಕೆ ಭದ್ರತೆ, ನಿಯ...
19/07/2026

ನಿವೃತ್ತಿಯ ನಂತರವೂ ನಿಮ್ಮ ಹಣ ನಿಮಗಾಗಿ ಕೆಲಸ ಮಾಡಲಿ.

ಕದಂಬ ಬ್ಯಾಂಕ್‌ನ ಹಿರಿಯ ನಾಗರಿಕರ ಠೇವಣಿ ಯೋಜನೆಯೊಂದಿಗೆ
ನಿಮ್ಮ ಉಳಿತಾಯಕ್ಕೆ ಭದ್ರತೆ, ನಿಯಮಿತ ಆದಾಯ ಮತ್ತು ನೆಮ್ಮದಿಯ ಭವಿಷ್ಯ.

ಸುವರ್ಣ ವರ್ಷಗಳಿಗೆ ವಿಶ್ವಾಸದ ಹಣಕಾಸು ಬೆಂಬಲ.

📞 +91 63640 33352
🌐 www.kadamba.bank.in

#ಹಿರಿಯನಾಗರಿಕರು #ನಿವೃತ್ತಿಜೀವನ #ಸುರಕ್ಷಿತಹೂಡಿಕೆ #ಆರ್ಥಿಕಭದ್ರತೆ

ನಿಮ್ಮ ಉಳಿತಾಯಕ್ಕೆ ಉತ್ತಮ ಆದಾಯದ ಭರವಸೆ! 💰📈ಕದಂಬ ಬ್ಯಾಂಕ್‌ನ ಮುದ್ದತ್ತು ಠೇವಣಿ ಖಾತೆಯಲ್ಲಿ ಆಕರ್ಷಕ ಬಡ್ಡಿದರಗಳನ್ನು ಪಡೆಯಿರಿ. ಹಿರಿಯ ನಾಗರಿ...
14/07/2026

ನಿಮ್ಮ ಉಳಿತಾಯಕ್ಕೆ ಉತ್ತಮ ಆದಾಯದ ಭರವಸೆ! 💰📈
ಕದಂಬ ಬ್ಯಾಂಕ್‌ನ ಮುದ್ದತ್ತು ಠೇವಣಿ ಖಾತೆಯಲ್ಲಿ ಆಕರ್ಷಕ ಬಡ್ಡಿದರಗಳನ್ನು ಪಡೆಯಿರಿ. ಹಿರಿಯ ನಾಗರಿಕರಿಗೆ ಹೆಚ್ಚುವರಿ 1% ಬಡ್ಡಿದರ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 63640 33352
🌐 www.kadamba.bank.in

#ಮುದ್ದತ್ತುಠೇವಣಿ

ವಿದ್ಯುತ್ ಕಚೇರಿಗೆ ಹೋಗಬೇಕಿಲ್ಲ..ಸರದಿ ಸಾಲಿನಲ್ಲಿ ಕಾಯಬೇಕಿಲ್ಲ..ನಿಮ್ಮ ಮನೆಯಿಂದಲೇಕದಂಬ ಮೊಬೈಲ್ ಆಪ್ ಮೂಲಕವಿದ್ಯುತ್ ಬಿಲ್ಪಾವತಿ ಮಾಡಿ...!ಹೆ...
25/06/2026

ವಿದ್ಯುತ್ ಕಚೇರಿಗೆ ಹೋಗಬೇಕಿಲ್ಲ..
ಸರದಿ ಸಾಲಿನಲ್ಲಿ ಕಾಯಬೇಕಿಲ್ಲ..

ನಿಮ್ಮ ಮನೆಯಿಂದಲೇ
ಕದಂಬ ಮೊಬೈಲ್ ಆಪ್ ಮೂಲಕ

ವಿದ್ಯುತ್ ಬಿಲ್
ಪಾವತಿ ಮಾಡಿ...!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
+91- 95901 15115
www.kadamba.bank.in

#ಕದಂಬಬ್ಯಾಂಕ್ #ಮೊಬೈಲ್ಆಪ್ #ವಿದ್ಯುತ್ಬಿಲ್ #ಡಿಜಿಟಲ್ಬ್ಯಾಂಕಿಂಗ್

We are hiring!We are looking for candidates with banking experience. Interested candidates kindly share your resume to: ...
22/06/2026

We are hiring!

We are looking for candidates with banking experience. Interested candidates kindly share your resume to: [email protected]


Address

Sri Varasiddhi Vinayaka Compound, Vivekananda Nagar, Sirsi, Karnataka/581402
Karwar
581301

Opening Hours

Monday 9:30am - 6:30pm
Tuesday 9:30am - 6:30pm
Wednesday 9:30am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm

Telephone

+919590115115

Alerts

Be the first to know and let us send you an email when Kadamba Bank posts news and promotions. Your email address will not be used for any other purpose, and you can unsubscribe at any time.

Shortcuts

Share