K4info

K4info Be happy

Provident Park Square event
25/11/2022

Provident Park Square event

ಈ ಕಾನೂನು ಯಾವ ಪೋಲಿಸ್ ಪಾಲಿಸುತ್ತಾರೆ...???
02/02/2022

ಈ ಕಾನೂನು ಯಾವ ಪೋಲಿಸ್ ಪಾಲಿಸುತ್ತಾರೆ...???

22/01/2022
ಮಾಸ್ಕ್ ಒಂದು ನೆಪ  ಅಷ್ಟೇ, ನಾವು ಪ್ರಕೃತಿಗೆ ಮುಖ  ತೋರಿಸುವ  ಯೋಗ್ಯತೆಯನ್ನೇ ಕಳೆದುಕೊಂಡಿದ್ದೇವೆ ನಿಜ ತಾನೇ.
16/12/2021

ಮಾಸ್ಕ್ ಒಂದು ನೆಪ ಅಷ್ಟೇ, ನಾವು ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆಯನ್ನೇ ಕಳೆದುಕೊಂಡಿದ್ದೇವೆ ನಿಜ ತಾನೇ.

Super happy news ….TATA sons win Air India bid 🎉👏👏👏
02/10/2021

Super happy news ….TATA sons win Air India bid 🎉👏👏👏

ಸದ್ಯ ಮೋದಿಜಿ ಮಂತ್ರಿ ಮಂಡಲದಲ್ಲಿ,* 6 ಜನ ಡಾಕ್ಟರ್ ಗಳು* 13 ಜನ ಲಾಯರ್ ಗಳು* 5 ಜನ ಇಂಜನಿಯರ್ ಗಳು* 7 ಜನ ಐಎಎಸ್/ಐಪಿಎಸ್ ಗಳು* 27  ಜನ ಹಿಂದು...
08/07/2021

ಸದ್ಯ ಮೋದಿಜಿ ಮಂತ್ರಿ ಮಂಡಲದಲ್ಲಿ,

* 6 ಜನ ಡಾಕ್ಟರ್ ಗಳು
* 13 ಜನ ಲಾಯರ್ ಗಳು
* 5 ಜನ ಇಂಜನಿಯರ್ ಗಳು
* 7 ಜನ ಐಎಎಸ್/ಐಪಿಎಸ್ ಗಳು
* 27 ಜನ ಹಿಂದುಳಿದ ವರ್ಗಗಳಿಗೆ ಸೇರಿದವರು
* 11 ಜನ ಮಹಿಳಾ ಮಂತ್ರಿಗಳು
* 7 ಜನ ಸಂಶೋಧನಾ ಕ್ಷೇತ್ರದಲ್ಲಿ ಡಾಕ್ಟರೇಟ್ ಹೊಂದಿರುವವರು
* 3 ಜನ ಉದ್ಯಮ ಕ್ಷೇತ್ರದಲ್ಲಿ ಡಾಕ್ಟರೇಟ್ ಹೊಂದಿರುವವರು
* 68 ಜನ ಪದವೀಧರರು
* 3 ಜನ ಎಂಬಿಎ ಪದವೀಧರರು

ಹಿಂದೆಂದೂ ಕಂಡು ಕೇಳರಿಯದಂತಹ ಶಸಕ್ತ ಸರಕಾರ ರಾಷ್ಟ್ರದಲ್ಲಿ ಸದ್ಯ ಅಸ್ತಿತ್ವದಲ್ಲಿದೆ...

ಮೈಸೂರು ಹಿನಕಲ್ ರಿಂಗ ರಸ್ತೆಯ ಘಟನೆಯ ಪೋಲಿಸರಿಗೆ ಸನ್ಮಾನ ಮಾಡಿದ ಮೈಸೂರು ಪೋಲೀಸ್ ಕಮೀಷನರ್.ಎಂತಹ ವಿಪರ್ಯಾಸ ನೋಡಿ , ಆ ಘಟನೆಯಲ್ಲಿ ಒಂದು ಜೀವ ಹ...
24/03/2021

ಮೈಸೂರು ಹಿನಕಲ್ ರಿಂಗ ರಸ್ತೆಯ ಘಟನೆಯ ಪೋಲಿಸರಿಗೆ ಸನ್ಮಾನ ಮಾಡಿದ ಮೈಸೂರು ಪೋಲೀಸ್ ಕಮೀಷನರ್.

ಎಂತಹ ವಿಪರ್ಯಾಸ ನೋಡಿ , ಆ ಘಟನೆಯಲ್ಲಿ ಒಂದು ಜೀವ ಹೋಗಿದೆ, ಘಟನೆಯ ಕುರಿತು ತನಿಖೆ, FIR ಅಥವ Suspension ಇಲ್ಲ. ಅದರ ಬದಲು ಪೋಲೀಸರಿಗೆ ಸನ್ಮಾನ ಸಮಾರಂಭ. ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲ, ಕೆಲವು ಪೋಲೀಸರ ಕರ್ತವ್ಯ ಅನ್ನುವ ಹೆಸರಿನಲ್ಲಿ ಮಾಡುವ ಭ್ರಷ್ಟಾಚಾರಕ್ಕೆ ಬಹಿರಂಗ ಕುಮ್ಮಕ್ಕು.

ಸಾಮಾನ್ಯ ಜನ ತಪ್ಪು ಮಾಡಿದರೆ ಅದು ಅಪರಾಧ , ಜೈಲಿಗೆ .
ಪೋಲೀಸರು ತಪ್ಪು ಮಾಡಿದರೆ ಅವರಿಗೆ ಸನ್ಮಾನ.

For the information of all those Anti-Hindu breeds who not only hate Sanatan Dharma" but also kill "Gomathas".
23/03/2021

For the information of all those Anti-Hindu breeds who not only hate Sanatan Dharma" but also kill "Gomathas".

Address

Electronic City
Bangalore
560100

Telephone

+919686872201

Website

Alerts

Be the first to know and let us send you an email when K4info posts news and promotions. Your email address will not be used for any other purpose, and you can unsubscribe at any time.

Contact The Business

Send a message to K4info:

Share

Category