05/08/2023
*ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಡಾಕ್ ಸೇವಕ (GDS) ನೇಮಕಾತಿ, ಶೆಡ್ಯೂಲ್ -2 (ಜುಲೈ), 2023*
*ಹುದ್ದೆಯ ಹೆಸರು:* ಗ್ರಾಮೀಣ ಡಾಕ್ ಸೇವಕ (GDS)
*ವಿದ್ಯಾರ್ಹತೆ:* 10 ನೇ ತರಗತಿ ಅಥವಾ SSLC (ಇಂಗ್ಲೀಷ್ ಮತ್ತು ಗಣಿತ ವಿಷಯಗಳನ್ನು ಓದಿರಬೇಕು)
*ವಯೋಮಿತಿ:* 18 ವರ್ಷದಿಂದ 40 ವರ್ಷಗಳು (ಮೀಸಲಾತಿಗಳಿಗೆ ಅನ್ವಯವಾಗುವಂತೆ ಸಡಿಲಿಕೆ ಇದೆ)
*ಇತರೆ ಅರ್ಹತೆ:* ಸ್ಥಳೀಯ ಭಾಷೆಯನ್ನು ಓದಿರತಕ್ಕದ್ದು.
*ಆಯ್ಕೆ ವಿಧಾನ:* ಯಾವುದಾದರೂ ಒಂದು ವಿಭಾಗದಲ್ಲಿರುವ (ಜಿಲ್ಲೆ) ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. SSLC ಅಥವಾ 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.
*ವೇತನ:*
1. BPM (ಶಾಖ ಅಂಚೆ ಪಾಲಕರು): Rs.12000 ರಿಂದ Rs.29890/-
*ಆರಂಭಿಕ ವೇತನ ಈಗಿನ DA 42% ಸೇರಿ ₹17290/-*
2. ABPM/DAKSEVAK (ಸಹಾಯಕ ಶಾಖ ಅಂಚೆ ಪಾಲಕರು/ಡಾಕ ಸೇವಕ್): Rs.10000 ರಿಂದ Rs .24470/-
*ಆರಂಭಿಕ ವೇತನ ಈಗಿನ DA 42% ಸೇರಿ ₹14200/-*
*ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 03.08.2023*
*ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 23.08.2023*
*ಅರ್ಜಿ ಮಾರ್ಪಾಡು ಅವಧಿ: 24.08.2023 ರಿಂದ 26.08.2023*
*ಅರ್ಜಿ ಸಲ್ಲಿಸುವ ವಿಧಾನ:* www.indiapostgdsonline.in ವೆಬ್ಸೈಟ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
*ಅರ್ಜಿ ಶುಲ್ಕ:* Rs. 100/- (ಸ್ತ್ರೀ, SC/ST, PwD ಮತ್ತು Transwomen ಅರ್ಜಿದಾರರಿಗೆ ಶುಲ್ಕ ವಿನಾಯಿತಿ ಇದೆ)
*ಹುದ್ದೆಗಳ ಸಂಕ್ಷಿಪ್ತ ವಿವರಣೆ:*
*ಶಾಖ ಅಂಚೆ ಪಾಲಕರು (Branch Post Master):*
ಶಾಖ ಅಂಚೆಕಛೇರಿಗಳ ಹಾಗೂ IPPB ಯ ದೈನಂದಿನ ವ್ಯವಹಾರಗಳನ್ನು ನಡೆಸುವುದು, ಇಲಾಖೆಯ ವಿವಿಧ ಸೇವೆಗಳನ್ನು ಮತ್ತು ಉತ್ಪನ್ನಗಳ, ಇತರೆ ಸೇವೆಗಳ (CSC) ಮಾರ್ಕೆಟಿಂಗ್ ನಡೆಸುವುದು, ಒಬ್ಬರೇ ಇರುವ ಶಾಖ ಅಂಚೆ ಕಚೇರಿಗಳಲ್ಲಿ ಬಟವಾಡೆ ಮತ್ತು ಮೇಯ್ಲ್ ಸಾಗಣೆ ಕೆಲಸಗಳನ್ನು ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಇತರೆ ಇಲಾಖಾ ಕೆಲಗಳನ್ನು ನಿರ್ವಹಿಸುವುದು.
*ಸಹಾಯಕ ಶಾಖ ಅಂಚೆ ಪಾಲಕರು/ಡಾಕ್ ಸೇವಕ್ (Assistant BPM/Daksevak):*
ಸ್ಟಾಂಪ್ ಮತ್ತು ಸ್ಟೇಷನರಿಗಳ ಮಾರಾಟ, ಮನೆಬಾಗಿಲಿಗೆ ಪತ್ರಗಳ ಬಟಾವಡೆ, ಮೇಯ್ಲ್ ಬ್ಯಾಗುಗಳ ಸಾಗಣೆ, POSB ಮತ್ತು IPPB ಖಾತೆಗಳ ಹಣ ಜಮಾವಣೆ, ಪಾವತಿ ವ್ಯವಹಾರಗಳನ್ನು ಮನೆ ಬಾಗಿಲಿನಲ್ಲಿ ಮಾಡುವುದು, ಅಂಚೆ ಪಾಲಕರಿಗೆ ದೈನಂದಿನ ಇಲಾಖಾ ವ್ಯವಹಾರಗಳಿಗೆ ಸಹಾಯ ಮಾಡುವುದು, ಇಲಾಖೆಯ ವಿವಿಧ ಸೇವೆಗಳನ್ನು ಮತ್ತು ಉತ್ಪನ್ನಗಳ, ಇತರೆ ಸೇವೆಗಳ (CSC) ಮಾರ್ಕೆಟಿಂಗ್ ನಡೆಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಇತರೆ ಇಲಾಖಾ ಕೆಲಗಳನ್ನು ನಿರ್ವಹಿಸುವುದು.
ಹೆಚ್ಚಿನ ಮಾಹಿತಿಗೆ www.indiapostgdsonline.in ಅನ್ನು ವಿಸಿಟ್ ಮಾಡಿ.
*ಕರ್ನಾಟಕ ಅಂಚೆ ವೃತ್ತದ ವಿಭಾಗವಾರು ಮೀಸಲಾತಿವಾರು ಹುದ್ದೆಗಳ ವಿವರ ಈ ಕೆಳಕಂಡಂತೆ ಇದೆ.*👇🏼